Search
 • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಗುರುದ್ವಾರ ಪಿಪಲಿ ಸಾಹೀಬ್

ಗುರುದ್ವಾರ ಪಿಪಲಿ ಸಾಹೀಬ್, ಅಮೃತಸರ್

0

ಗುರುದ್ವಾರ ಪಿಪಲಿ ಸಾಹೀಬ್ ಪುತಳಿಘರ್ ಆವರಣದಲ್ಲಿರುವ ಅಮೃತಸರ ನಿಲ್ದಾಣದ ಪಶ್ಚಿಮ ಭಾಗದಲ್ಲಿ 1.5 ಕಿ.ಮೀ. ದೂರದಲ್ಲಿದೆ. ಈ ಸಿಖ್ ಸಮುದಾಯದ ಮಂದಿರಕ್ಕೆ ಗುರುದ್ವಾರದ ಬಳಿ ಇದ್ದ ಅರಳಿ ಮರದಿಂದ ಪಿಪಲಿ ಸಾಹೀಬ್ ಎಂಬ ಹೆಸರು ಬಂದಿದೆ. 20ನೇ ಶತಮಾನದ ಪ್ರಾರಂಭದಲ್ಲಿ ಮೂರು ಪ್ರಮುಖ ಸಿಖ್ ಗುರುಗಳಾದ ಗುರು ರಾಮದಾಸಜಿ, ಗುರು ಅರ್ಜುನ್ ದೇವಜಿ, ಗುರು ಹರಗೋಬಿಂದ್ ಜಿ ಅವರ ಜ್ಞಾಪಕಾರ್ಥವಾಗಿ ಈ ಗುರುದ್ವಾರವನ್ನು ಕಟ್ಟಿಸಲಾಗಿದೆ. ಈ ಪ್ರದೇಶದ ಮುಖ್ಯ ಹಬ್ಬವಾದ ಬಸಂತ ಪಂಚಮಿಯ ದಿವಸ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುವುದು ಸೂಕ್ತ.

One Way
Return
From (Departure City)
To (Destination City)
Depart On
21 Apr,Sun
Return On
22 Apr,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Apr,Sun
Check Out
22 Apr,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Apr,Sun
Return On
22 Apr,Mon
 • Today
  Amritsar
  34 OC
  93 OF
  UV Index: 8
  Haze
 • Tomorrow
  Amritsar
  28 OC
  82 OF
  UV Index: 8
  Partly cloudy
 • Day After
  Amritsar
  25 OC
  78 OF
  UV Index: 8
  Partly cloudy