Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು
  • 01ದರ್ಗಾ ಷರೀಫ್

    ದರ್ಗಾ ಷರೀಫ್, ರಾಜಸ್ತಾನದಲ್ಲಿನ ಪ್ರಖ್ಯಾತ ಪ್ರವಾಸಿ ತಾಣ. ಇದು ಖ್ವಾಜಾ ಮೊಯಿನುದ್ದೀನ್ ಚಿಸ್ತಿಯವರ ಪ್ರದೇಶ. ಬಡವರಿಗಾಗಿ ತಮ್ಮ ಸೇವೆಯನ್ನು ಮುಡಿಪಾಗಿರಿಸಿದ ಇವರು ಒಬ್ಬ ಸೂಫಿ ಸಂತರಾಗಿದ್ದರು. ಈ ಪ್ರದೇಶಕ್ಕೆ ಎಲ್ಲಾ ಧರ್ಮದಿಂದಲೂ ವರ್ಷಕ್ಕೆ ಲಕ್ಷಾಂತರ ಜನ ಬರುತ್ತಾರೆ. ದರ್ಗಾದ ಹಲವು ಹಂತಗಳಲ್ಲಿ ಬೆಳ್ಳಿಯ ಬಾಗಿಲನ್ನು...

    + ಹೆಚ್ಚಿಗೆ ಓದಿ
  • 02ರಾಣಿ ಮಹಲ್

    ರಾಣಿ ಮಹಲ್

    ರಾಣಿ ಮಹಲ್, ತಾರಾಗಢ ಕೋಟೆಯ ಒಳಗೆ ಇದೆ. ಇದನ್ನು ಆಜ್ಮೇರದ ರಾಜರು ತಮ್ಮ ಪತ್ನಿಯರು ಮತ್ತು ಉಪಪತ್ನಿಯರಿಗೆಂದು ಕಟ್ಟಿಸಲಾಗಿತ್ತು. ಸದ್ಯ ಇಲ್ಲಿನ ಕುಂದಿದ ಕಲಾಕೃತಿಗಳು ಮತ್ತು ಒಡೆದ ಕಿಟಕಿಗಳು, ಆ ಕಾಲದ ರಾಜಸ್ತಾನಿ ಶೈಲಿಯ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ರಾಣಿ ಮಹಲ್ನಲ್ಲಿ ನಿಂತು ನೋಡಿದರೆ ಸುತ್ತಲಿನ ಅರಾವಳಿ ಪರ್ವತಗಳ...

    + ಹೆಚ್ಚಿಗೆ ಓದಿ
  • 03ನಸಿಯಾನ್ ದೇವಸ್ಥಾನ

    ನಸಿಯಾನ್‌ ದೇವಸ್ಥಾನವನ್ನು ಲಾಲ್‌ ಮಂದಿರ್ (ಕೆಂಪು ದೇಗುಲ) ಎಂದೂ ಕರೆಯುತ್ತಾರೆ. ಇದನ್ನು ೧೮೬೫ರಲ್ಲಿ ಕಟ್ಟಲಾಯಿತು. ಇದು ಅಜ್ಮೇರಿನ ಪೃಥ್ವಿ ರಾಜ್‌ ಮಾರ್ಗ್‌ನಲ್ಲಿದೆ. ಮೊಟ್ಟಮೊದಲ ಜೈನ ತೀರ್ಥಂಕರವಾದ ದೇವ ಆದಿನಾಥನಿಗೆ ಅರ್ಪಿಸಿದ ಈ ದೇವಸ್ಥಾನವು ಎರಡು ಮಳಿಗೆಯದ್ದಾಗಿದೆ. ದೇವಸ್ಥಾನವನ್ನು ಎರಡು...

    + ಹೆಚ್ಚಿಗೆ ಓದಿ
  • 04ಸೋಲ ಕಂಭ

    ಸೋಲ ಕಂಭ

    ಸೋಲ ಕಂಭಕ್ಕೆ ಹೆಸರು ಬಂದಿದ್ದು, 16 ಕಂಬಗಳು ಚಾವಣಿಗೆ ಬೆಂಬಲವಾಗಿ ನಿಂತಿದ್ದರಿಂದಾಗಿ. ಇದನ್ನು ಔರಂಗಜೇಬನ ಕಾಲದಲ್ಲಿ ನಿರ್ಮಿಸಲ್ಪಟ್ಟಿತು. ಇದನ್ನು ಶೇಖ್ ಅಲಾಲಾದಿನ್ನ ಸಮಾಧಿ ಎಂದೂ ಕೂಡಾ ಕರೆಯಲಾಗುತ್ತಿದೆ. ಇದು ದರ್ಗಾ ಷರೀಫ್ನ ಹೊರಭಾಗದಲ್ಲಿದೆ. ಸಮಾಧಿಯನ್ನು ನಾಲ್ಕು ವರ್ಷಗಳಲ್ಲಿ ಸಂತರಿಂದ ನಿರ್ಮಿಸಲ್ಪಟ್ಟಿತು, ಈ...

    + ಹೆಚ್ಚಿಗೆ ಓದಿ
  • 05ದೌಲತ್‌ ಖಾನಾ

    ದೌಲತ್‌ ಖಾನಾ

    ದೌಲತ್‌ ಖಾನಾವು ಒಂದು ದೊಡ್ಡ ಆಯತಾಕಾರದ ಅರಮನೆಯಾಗಿದೆ. ಇದನ್ನು ಈಗ ಸರ್ಕಾರಿ ಮ್ಯೂಸಿಯಂ ಆಗಿ ಬದಲಿಸಲಾಗಿದೆ. ಈ ಮ್ಯೂಸಿಮ್‌ನಲ್ಲಿ ಮುಘಲ್‌ ಮತ್ತು ರಜಪೂತರ ಕಾಲದ ಆಯುಧಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಅರಮನೆಯು, ಅಕ್ಬರ ಮತ್ತು ಜಹಾಂಗೀರರು ದರ್ಗಾ ಷರೀಫ್‌ಗೆ 1613 ಮತ್ತು 1616 ರಲ್ಲಿ ಭೇಟಿ...

    + ಹೆಚ್ಚಿಗೆ ಓದಿ
  • 06ಆರ್ಕಿಯಲಾಜಿಕಲ್‌ ಮ್ಯೂಸಿಯಂ

    ಪುರಾತತ್ವ ಮ್ಯೂಸಿಯಂನ್ನು 1949 ರಲ್ಲಿ ಸ್ಥಾಪಿಸಲಾಯಿತು. ಇದು ರಾಜಸ್ತಾನದ ಅಜ್ಮೇರಿನ ದಿಲ್-ಎ-ಆರಮ್‌ ಗಾರ್ಡನ್‌ನಲ್ಲಿದೆ. ಈ ಮ್ಯೂಸಿಯಂ ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಅಪಾರ ಪ್ರಮಾಣದ ಶಿಲಾಶಾಸನಗಳು ಮತ್ತು ಶಿಲಾಯುಗದ ಸಾಮಗ್ರಿಗಳನ್ನು ಇದು ಹೊಂದಿದೆ. ಮ್ಯೂಸಿಯಂನ ಎರಡು ಯುಪ ಪಿಲ್ಲರುಗಳನ್ನು, 18ನೇ...

    + ಹೆಚ್ಚಿಗೆ ಓದಿ
  • 07ಭಾರತ್‌ಪುರ ಮ್ಯೂಸಿಯಂ

    ಭಾರತ್‌ಪುರ ಮ್ಯೂಸಿಯಂ

    ಭಾರತ್ಪುರ ಮ್ಯೂಸಿಯಂ, ಲೋಹಾಗಢ ಕೋಟೆಯೊಳಗಿದೆ. ಇದು ಕೆಲವು ಪ್ರಮುಖ ವಿಶಿಷ್ಟವಾದ ಮತ್ತು ಐತಿಹಾಸಿಕ ಕಲಾಕೃತಿಗಳಿಗೆ ಹಾಗೂ ಪುರಾತತ್ವ ಮೂಲಗಳಿಗೆ ತವರಾಗಿದೆ. ಮ್ಯೂಸಿಯಂ ಕಟ್ಟಡವು ಭಾರತ್ಪುರದ ಆಡಳಿತಗಾರರ ಆಳ್ವಿಕೆಗೆ ಒಳಪಟ್ಟಿತ್ತು ಮತ್ತು ಇದನ್ನು ಕಚಹರಿ ಕಲನ್‌ ಎಂದು ಪ್ರಸಿದ್ಧವಾಗಿದೆ. ನಂತರದಲ್ಲಿ 1944ರಲ್ಲಿ ಇದನ್ನು...

    + ಹೆಚ್ಚಿಗೆ ಓದಿ
  • 08ಅಕ್ಬರನ ಅರಮನೆ ಮತ್ತು ಮ್ಯೂಸಿಯಂ

    ಅಕ್ಬರನ ಅರಮನೆ ಮತ್ತು ಮ್ಯೂಸಿಯಂ

    ಅಕ್ಬರನ ಅರಮನೆ ಮತ್ತು ಮ್ಯೂಸಿಯಂನ್ನು 1570 ರಲ್ಲಿ ನಿರ್ಮಿಸಲಾಗಿದೆ. ರಾಜಸ್ತಾನದ ಅತಿ ಗಟ್ಟಿಯಾದ ಕಟ್ಟಡ ಇದೆಂದು ಪರಿಗಣಿಸಲಾಗಿದೆ. ಇದು ಮೊಘಲ್‌ ದೊರೆ ಜಹಾಂಗಿರ್ ಮತ್ತು ಮುಘಲ್‌ ಪ್ರದೇಶದ ಇಂಗ್ಲಿಷ್‌ ರಾಯಭಾರಿಯಾಗಿರುವ ಸರ್ ಥಾಮಸ್ ರಾಯ್‌ ಭೇಟಿಯಾಗುವ ಪ್ರದೇಶ ಇದಾಗಿತ್ತು. 1908 ರಲ್ಲಿ ಇದನ್ನು...

    + ಹೆಚ್ಚಿಗೆ ಓದಿ
  • 09ಭೀಮ್ ಬುರ್ಜ್ ಮತ್ತು ಗರ್ಭಾ ಗುಂಜನ್

    ಭೀಮ್ ಬುರ್ಜ್ ಮತ್ತು ಗರ್ಭಾ ಗುಂಜನ್

    ಭೀಮ್ ಬುರ್ಜ್ ಮತ್ತು ಗರ್ಭಾ ಗುಂಜನ್ ಕಲ್ಲಿನ ಟವರ್ ಆಗಿದ್ದು ಇದು ತಾರಾಗಢ ಕೋಟೆಯ ಪ್ರದೇಶದಲ್ಲಿದೆ. ಗರ್ಭಾ ಗುಂಜನವು ಭೀಮ್‌ ಬುರ್ಜ್‌ನಲ್ಲಿರುವ ಒಂದು ಶಾಸನವಾಗಿದೆ. ಇದು ಎಷ್ಟು ದೊಡ್ಡದೆಂದರೆ ಹೋಲಿಕೆಯ ಅಳತೆಯನ್ನು ಪರಿಗಣಿಸಿದರೆ ಭಾರತದಲ್ಲೇ ಅತಿ ದೊಡ್ಡದೆಂದು ಪರಿಗಣಿಸಲ್ಪಟ್ಟಿದೆ. ಕೆರೆಗಳನ್ನು ಇಲ್ಲಿ...

    + ಹೆಚ್ಚಿಗೆ ಓದಿ
  • 10ಮಂದಿರ ಶ್ರೀ ನಿಂಬಾರ್ಕ್‌ ಪೀಠ

    ಮಂದಿರ ಶ್ರೀ ನಿಂಬಾರ್ಕ್‌ ಪೀಠ

    ಮಂದಿರ ಶ್ರೀ ನಿಂಬಾಕರ್ಕ್ ಪೀಠವು ಭಾತಿ ಮುಖ್ಯಸ್ಥ ಖೇಜಾರ್ಲಿ, ಶ್ರೀ ಶಿಯೋಜಿ ಮತ್ತು ಗೋಪಾಲ್‌ ಸಿಂಗ್‌ ಜಿ ಭಾತಿಯವರಿಂದ ಸ್ಥಾಪಿಸಲ್ಪಟ್ಟಿತು. ಈ ದೇವಸ್ಥಾನವು ವೈಷ್ಣವರ ದೇಗುಲವೂ ಆಗಿದೆ.

    ಈ ದೇವಸ್ಥಾನವನ್ನು ಯಾವುದೇ ಸಂದರ್ಭದಲ್ಲಿಯೂ ಕೂಡಾ ಭಕ್ತರು ಮುಖ್ಯ ದ್ವಾರದಿಂದಲೇ ದರ್ಶನವನ್ನು ಪಡೆಯಲು...

    + ಹೆಚ್ಚಿಗೆ ಓದಿ
  • 11ಶಾಹ್‌ ಜಹಾನರ ಮಸೀದಿ

    ಶಾಹ್‌ ಜಹಾನರ ಮಸೀದಿ

    ಶಾಹ್‌ ಜಹಾನನ ಮಸೀದಿಯು ಬಿಳಿ ಮಾರ್ಬಲ್‌ನಿಂದ ಮಾಡಲ್ಪಟ್ಟಿದೆ. ಇದು ದರ್ಗಾ ಷರೀಫ್‌ನ ಒಳಭಾಗದಲ್ಲಿದೆ. ಈ ಮಸೀದಿಯು 30.5 ಮೀಟರು ಎತ್ತರದ್ದಾಗಿದ್ದು, ಗುಮ್ಮಟದ ಮೇಲೆ ಸೂಕ್ಷ್ಮ ಕೆತ್ತನೆಯನ್ನೂ ಕೂಡಾ ಮಾಡಲಾಗಿದೆ. ಮಸೀದಿಯನ್ನು ಮುಘಲ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು 11 ಗೋಪುರಗಳಿವೆ ಇಲ್ಲಿ.41 ಮೀಟರು...

    + ಹೆಚ್ಚಿಗೆ ಓದಿ
  • 12ಮಂಗ್ಲಿಯವಸ್‌

    ಮಂಗ್ಲಿಯವಸ್‌

    ಮಂಗ್ಲಿಯವಸ್‌, ಇದೊಂದು 800 ವರ್ಷ ಹಳೆಯದಾದ ಜನಪ್ರಿಯವ ಮರವಾಗಿದ್ದು, ಅಜ್ಮೇರದ ರಾಷ್ಟ್ರೀಯ ಹೆದ್ದಾರಿ 8 ರಿಂದ ಬಿಯೆವಾರ್ ಕಡೆಗೆ 26 ಕಿ.ಮೀ ದೂರದಲ್ಲಿದೆ. ಈ ಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ, ಇಲ್ಲಿ ಹರಕೆ ಹೊತ್ತುಕೊಳ್ಳುವವರ ಬೇಡಿಕೆಯು ಈಡೇರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ದೇಶಾದ್ಯಂತದ...

    + ಹೆಚ್ಚಿಗೆ ಓದಿ
  • 13ಅಕ್ಬರಿ ಮಸೀದಿ

    ಅಕ್ಬರಿ ಮಸೀದಿ

    ಅಕ್ಬರಿ ಮಸೀದಿಯು ಮೊಘಲ್‌ ರಾಜ ಅಕ್ಬರನಿಂದ 1571 ರಲ್ಲಿ ನಿರ್ಮಾಣಗೊಂಡಿತು. ಇದು ದರ್ಗಾ ಷರೀಫ್‌ನಲ್ಲಿನ ಬುಲಂದ್‌ ದರ್ವಾಜಾ ಮತ್ತು ಶಾಜಹಾನಿ ಗೇಟ್‌ ಮಧ್ಯೆ ಇದೆ. ಕೆಂಪು ಕಲ್ಲಿನಿಂದ ಮಾಡಲ್ಪಟ್ಟ ಈ ಮಸೀದಿಯು ಈಗ ಮೊಯಿನುವಾ ಉಸ್ಮಾನಿಯಾ ದಾರುಲ್-ಉಲೂಮ್‌ ಆಗಿದೆ. ಇದು ಅರೇಬಿಕ್ ಮತ್ತು...

    + ಹೆಚ್ಚಿಗೆ ಓದಿ
  • 14ಆನಾ ಸಾಗರ ಕೆರೆ

    ಆನಾ ಸಾಗರ ಕೆರೆ, 13 ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಪೃಥ್ವಿರಾಜ್‌ ಚೌಹಾಣ್‌ರ ಅಜ್ಜ ಅಣ್ಣಾಜಿ ಚೌಹಾನ್‌ ಕಾಲದಲ್ಲಿ ಇದನ್ನ ನಿರ್ಮಿಸಲಾಯಿತು. 1135 ಮತ್ತು 1150 ರಲ್ಲಿ ಸ್ಥಳಿಯರ ಸಹಾಯದಿಂದ ಈ ಕೆರೆಯನ್ನು ನಿರ್ಮಿಸಲಾಯ್ತು.ದೌಲತ್‌ ಬಾಗ್‌ ಗಾರ್ಡನ್‌ನ್ನು ಜಹಾಂಗಿರ್...

    + ಹೆಚ್ಚಿಗೆ ಓದಿ
  • 15ಫಾಯ್ ಸಾಗರ ಕೆರೆ

    ಫಾಯ್ ಸಾಗರ ಕೆರೆ

    ಫಾಯ್ ಸಾಗರ ಕೆರೆಯು ಕೃತಕ ಕೆರೆಯಾಗಿದ್ದು, ಅಜ್ಮೇರದ ಸಮೀಪ 1892 ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಫಾಯ್‌ರ ನೇತೃತ್ವದಲ್ಲಿ ನಿರ್ಮಿಸಲಾಯಿತು. ಈ ಕೆರೆಯನ್ನು ಬರ ಪರಿಹಾರ ಯೋಜನೆಯ ಅಂಗವಾಗಿ ನಿರ್ಮಿಸಲಾಗಿದೆ ಮತ್ತು ಈ ಕೆರೆಯು ನೀರಿನ ಪ್ರಮುಖ ಮೂಲವಾಗಿದೆ. ಕೆರೆಯ ಸೌಂದರ್ಯವು ಪ್ರವಾಸಿಗರಿಗೆ ಮತ್ತೆ ಮತ್ತೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri