ಶಾಹ್ ಜಹಾನನ ಮಸೀದಿಯು ಬಿಳಿ ಮಾರ್ಬಲ್ನಿಂದ ಮಾಡಲ್ಪಟ್ಟಿದೆ. ಇದು ದರ್ಗಾ ಷರೀಫ್ನ ಒಳಭಾಗದಲ್ಲಿದೆ. ಈ ಮಸೀದಿಯು 30.5 ಮೀಟರು ಎತ್ತರದ್ದಾಗಿದ್ದು, ಗುಮ್ಮಟದ ಮೇಲೆ ಸೂಕ್ಷ್ಮ ಕೆತ್ತನೆಯನ್ನೂ ಕೂಡಾ ಮಾಡಲಾಗಿದೆ. ಮಸೀದಿಯನ್ನು ಮುಘಲ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು 11 ಗೋಪುರಗಳಿವೆ ಇಲ್ಲಿ.41 ಮೀಟರು ಎತ್ತರದ ಈ ಮಸೀದಿಯನ್ನು ವಿಶಿಷ್ಟವಾಗಿ ನಿರ್ಮಿಸಲಾಗಿದೆ ಮತ್ತು ಸುಂದರವಾದ ಗೋಪುರವನ್ನು ನಿರ್ಮಿಸಲಾಗಿದೆ. ಈ ಮಸೀದಿಯ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಿದ ಮಾರ್ಬಲ್ನ ರೀತಿಯ ಮಾರ್ಬಲ್ನ್ನೇ ತಾಜ್ಮಹಲ್ಗೆ ನಿರ್ಮಾಣಕ್ಕೆ ಕೂಡಾ ಉಪಯೋಗಿಸಲಾಗಿದೆ. ಬಿಳಿ ಮತ್ತು ಹಸಿರು ಬಣ್ಣದ ಮಸೀದಿಯನ್ನು ಮುಘಲ್ ದೊರೆ ಶಾಹ್ ಜಹಾನ್ ಕಟ್ಟಿಸಿದ್ದ.