Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ಸೋಲ ಕಂಭ

ಸೋಲ ಕಂಭ, ಅಜ್ಮೇರ್

1

ಸೋಲ ಕಂಭಕ್ಕೆ ಹೆಸರು ಬಂದಿದ್ದು, 16 ಕಂಬಗಳು ಚಾವಣಿಗೆ ಬೆಂಬಲವಾಗಿ ನಿಂತಿದ್ದರಿಂದಾಗಿ. ಇದನ್ನು ಔರಂಗಜೇಬನ ಕಾಲದಲ್ಲಿ ನಿರ್ಮಿಸಲ್ಪಟ್ಟಿತು. ಇದನ್ನು ಶೇಖ್ ಅಲಾಲಾದಿನ್ನ ಸಮಾಧಿ ಎಂದೂ ಕೂಡಾ ಕರೆಯಲಾಗುತ್ತಿದೆ. ಇದು ದರ್ಗಾ ಷರೀಫ್ನ ಹೊರಭಾಗದಲ್ಲಿದೆ. ಸಮಾಧಿಯನ್ನು ನಾಲ್ಕು ವರ್ಷಗಳಲ್ಲಿ ಸಂತರಿಂದ ನಿರ್ಮಿಸಲ್ಪಟ್ಟಿತು, ಈ ಸಂತರು ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಭಕ್ತರಾಗಿದ್ದರು.ಈ ಸಮಾಧಿಯನ್ನು ಬಿಳಿ ಮಾರ್ಬಲ್ನಿಂದ ನಿರ್ಮಿಸಲ್ಪಟ್ಟಿದೆ ಮತ್ತು ಪ್ರತಿ ಮೂಲೆಯಲ್ಲೂ ಶೃಂಗವನ್ನು ಹೊಂದಿದೆ. ಈ ವಾಸ್ತುಶಿಲ್ಪದ ಅತ್ಯಂತ ಪ್ರಮುಖ ಸಂಗತಿಯೆಂದರೆ ಈ ಸಮನಾದ ಛಾವಣಿಯ ಮೇಲೆ ನಾಲ್ಕು ಶೃಂಗಗಳನ್ನು ನಿರ್ಮಿಸಲಾಗಿದೆ. ಮೂಲ ಯೋಜನೆಯ ಆಧಾರದ ಮೇಲೆ ಪಶ್ಚಿಮಕ್ಕೆ ಪೋರ್ಟಿಕೋವನ್ನು ನಿರ್ಮಿಸಲಾಗಿದೆ ಮತ್ತು ಇದು ಭಾರತದಲ್ಲೇ ಅತ್ಯಂತ ಹಳೆಯ ಮಸೀದಿಯಾಗಿದೆ. ಮುಖ್ಯ ಕಟ್ಟಡದ ಛಾವಣಿಯ ವ್ಯಾಪ್ತಿಯು 1399 ಚದರಡಿಯಾಗಿದ್ದು ಪೋರ್ಟಿಕೋವು 1000 ಚದರಡಿಯಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun