Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ನಸಿಯಾನ್ ದೇವಸ್ಥಾನ

ನಸಿಯಾನ್ ದೇವಸ್ಥಾನ, ಅಜ್ಮೇರ್

2

ನಸಿಯಾನ್‌ ದೇವಸ್ಥಾನವನ್ನು ಲಾಲ್‌ ಮಂದಿರ್ (ಕೆಂಪು ದೇಗುಲ) ಎಂದೂ ಕರೆಯುತ್ತಾರೆ. ಇದನ್ನು ೧೮೬೫ರಲ್ಲಿ ಕಟ್ಟಲಾಯಿತು. ಇದು ಅಜ್ಮೇರಿನ ಪೃಥ್ವಿ ರಾಜ್‌ ಮಾರ್ಗ್‌ನಲ್ಲಿದೆ. ಮೊಟ್ಟಮೊದಲ ಜೈನ ತೀರ್ಥಂಕರವಾದ ದೇವ ಆದಿನಾಥನಿಗೆ ಅರ್ಪಿಸಿದ ಈ ದೇವಸ್ಥಾನವು ಎರಡು ಮಳಿಗೆಯದ್ದಾಗಿದೆ. ದೇವಸ್ಥಾನವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ; ಒಂದು ಭಾಗವು ಯುದ್ಧಪ್ರದೇಶವಾಗಿದ್ದು ಇಲ್ಲಿ ದೇವ ಆದಿನಾಥನ ಮೂರ್ತಿಯಿದೆ. ಇನ್ನೊಂದು ಭಾಗದಲ್ಲಿ ಮ್ಯೂಸಿಯಮ್‌ ಇದ್ದು ಹಾಲ್‌ ಇದೆ.ಮ್ಯೂಸಿಯಂನ ಒಳಾಂಗಣವು ಚಿನ್ನದಿಂದ ಮಾಡಲಾಗಿದೆ ಮತ್ತು ದೇವ ಆದಿನಾಥರ ಜೀವವನ್ನಾಧರಿಸಿದ ಪಂಚ ಕಲ್ಯಾಣಕವನ್ನು ಐದು ಹಂತಗಳಲ್ಲಿ ಚಿತ್ರಿಸಲಾಗಿದೆ. ಇದು ೩೨೦೦ ಚದರಡಿ ವಿಸ್ತಾರವಾಗಿದೆ ಮತ್ತು ಬೆಲಜಿಯಂ ಸ್ಟೇನ್‌ ಗ್ಲಾಸ್‌, ಖನಿಜ ಬಣ್ಣದ ಪೇಂಟಿಂಗ್‌ಗಳು ಮತ್ತು ಸ್ಟೇನ್‌ ಗ್ಲಾಸ್‌ನ್ನು ಹೊಂದಿದೆ.ಹಾಲ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಕುಸುರಿ ಕೆಲಸಗಳಿವೆ. ಇದನ್ನು ಚಿನ್ನದ ದೇವಸ್ಥಾನ ಎಂದು ಕರೆಯಲಾಗುತ್ತದೆ. ದೇವಸ್ಥಾನದಲ್ಲಿ ಮರದ ಮೂರ್ತಿಗಳು, ಗ್ಲಾಸ್‌ನ ಚಿತ್ತಾರಗಳು ಮತ್ತು ಪೇಂಟಿಂಗ್‌ಗಳೂ ಕೂಡಾ ಇವೆ. ಸೋನಿ ಜೀ ಕಿ ಸೈಯಾನ್‌ ಎಂಬ ಜನಪ್ರಿಯ ಮಾತಿಂದ ಈ ದೇಗುಲಕ್ಕೆ ಹೆಸರು ಬಂದಿದೆ. ಅಮೂಲ್ಯ ಹರಳುಗಳು, ಚಿನ್ನ ಮತ್ತು ಬೆಳ್ಳಿಯಿಂದ ಈ ದೇವಸ್ಥಾನವನ್ನು ಅಲಂಕರಿಸಲಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat