Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ಅಕ್ಬರನ ಅರಮನೆ ಮತ್ತು ಮ್ಯೂಸಿಯಂ

ಅಕ್ಬರನ ಅರಮನೆ ಮತ್ತು ಮ್ಯೂಸಿಯಂ, ಅಜ್ಮೇರ್

1

ಅಕ್ಬರನ ಅರಮನೆ ಮತ್ತು ಮ್ಯೂಸಿಯಂನ್ನು 1570 ರಲ್ಲಿ ನಿರ್ಮಿಸಲಾಗಿದೆ. ರಾಜಸ್ತಾನದ ಅತಿ ಗಟ್ಟಿಯಾದ ಕಟ್ಟಡ ಇದೆಂದು ಪರಿಗಣಿಸಲಾಗಿದೆ. ಇದು ಮೊಘಲ್‌ ದೊರೆ ಜಹಾಂಗಿರ್ ಮತ್ತು ಮುಘಲ್‌ ಪ್ರದೇಶದ ಇಂಗ್ಲಿಷ್‌ ರಾಯಭಾರಿಯಾಗಿರುವ ಸರ್ ಥಾಮಸ್ ರಾಯ್‌ ಭೇಟಿಯಾಗುವ ಪ್ರದೇಶ ಇದಾಗಿತ್ತು. 1908 ರಲ್ಲಿ ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಯ್ತು. ಇದು 6 ಮತ್ತು 7ನೇ ಶತಮಾನದ ಹಿಂದೂ ಮೂರ್ತಿಗಳ ಆಗರವಾಗಿದೆ. ಇದು ರಜಪೂತ ಮತ್ತು ಮುಘಲ್‌ ಶೈಲಿಯ ಸಮ್ಮಿಶ್ರಣವಾಗಿದೆ.ಕಾಳಿಯ ಅತಿದೊಡ್ಡದಾದ ಕಪ್ಪು ಮಾರ್ಬಲ್‌ ಮೂರ್ತಿಯು ಇಲ್ಲಿನ ಜನಪ್ರಿಯ ಮೂರ್ತಿಯಾಗಿದೆ. ಹಳೆಯಕಾಲದ ಮಿಲಿಟರಿ ಮತ್ತು ಯುದ್ಧ ಪರಿಕರಗಳು, ಪುರಾತನ ಕಲಾಕೃತಿಗಳು, ಮೂರ್ತಿಗಳು ಮತ್ತು ಕಲ್ಲಿನ ಮೂರ್ತಿಗಳನ್ನೂ ಕೂಡಾ ಈ ಮ್ಯೂಸಿಯಂನಲ್ಲಿ ಇರಿಸಲಾಗಿದೆ.

 

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed