Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ಮಂದಿರ ಶ್ರೀ ನಿಂಬಾರ್ಕ್‌ ಪೀಠ

ಮಂದಿರ ಶ್ರೀ ನಿಂಬಾರ್ಕ್‌ ಪೀಠ, ಅಜ್ಮೇರ್

1

ಮಂದಿರ ಶ್ರೀ ನಿಂಬಾಕರ್ಕ್ ಪೀಠವು ಭಾತಿ ಮುಖ್ಯಸ್ಥ ಖೇಜಾರ್ಲಿ, ಶ್ರೀ ಶಿಯೋಜಿ ಮತ್ತು ಗೋಪಾಲ್‌ ಸಿಂಗ್‌ ಜಿ ಭಾತಿಯವರಿಂದ ಸ್ಥಾಪಿಸಲ್ಪಟ್ಟಿತು. ಈ ದೇವಸ್ಥಾನವು ವೈಷ್ಣವರ ದೇಗುಲವೂ ಆಗಿದೆ.

ಈ ದೇವಸ್ಥಾನವನ್ನು ಯಾವುದೇ ಸಂದರ್ಭದಲ್ಲಿಯೂ ಕೂಡಾ ಭಕ್ತರು ಮುಖ್ಯ ದ್ವಾರದಿಂದಲೇ ದರ್ಶನವನ್ನು ಪಡೆಯಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ಮುಖ್ಯ ಪ್ರವೇಶದ್ವಾರವನ್ನು 7 ಮೆಟ್ಟಿಲನ್ನು ಹತ್ತಿ ತಲುಪಬಹುದು.ದೇವಸ್ಥಾನವನ್ನು ಅಲಂಕೃತ ಕಂಬಗಳಿಂದ ಮಾಡಲಾಗಿದ್ದು ಇದು ಸುಮಾರು 42 ಸಾವಿರ ಚದರಡಿ ವ್ಯಾಸವನ್ನು ಹೊಂದಿದೆ. ಹಳದಿ ಮಣ್ಣು, ಮಾರ್ಬಲ್‌ ಮೂಲದಿಂದ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ದೇವಸ್ಥಾನವನ್ನು ಶ್ರೀ ರಾಧಾಕೃಷ್ಣರ ಅದ್ಭುತ ಪ್ರೇಮವನ್ನು ಪ್ರಚುರಪಡಿಸುವುದಕ್ಕೆ ನಿರ್ಮಿಸಲಾಯಿತು ಮತ್ತು ವೈಷ್ಣವರ ವೈದಿಕ ಸನಾತನ ಧರ್ಮವನ್ನು ಸಾರುವ ಉದ್ದೇಶವೂ ಕೂಡಾ ಇತ್ತು.

 

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed