Search
  • Follow NativePlanet
Share
ಮುಖಪುಟ » ಸ್ಥಳಗಳು » ವೊಖಾ » ಆಕರ್ಷಣೆಗಳು » ಮೌಂಟ್ ತಿಯಿ

ಮೌಂಟ್ ತಿಯಿ, ವೊಖಾ

1

ಭೂಮಿಯ ಮಟ್ಟದಿಂದ 1969 ಮೀಟರ್ ಎತ್ತರದಲ್ಲಿರುವ ಮೌಂಟ್ ತಿಯಿ ವೊಖಾ ಜಿಲ್ಲೆಯಲ್ಲಿನ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾಗಿದೆ. ಇಲ್ಲಿನ ಜನಗಳ ನಂಬಿಕೆಯ ಪ್ರಕಾರ ಒಂದು ಕಾಲದಲ್ಲಿ ಈ ಶಿಖರದ ಮೇಲೆ ಒಂದು ಹುದೋಟವಿತ್ತು ಹಾಗು ಅದರ ವಿಶೇಷತೆ ಎಂದರೆ ಅದನ್ನು ಕೇವಲ ಅದೃಷ್ಟವಂತರು ಮಾತ್ರ ನೋಡಬಹುದಾಗಿತ್ತು. ಇಂದು ಬಣ್ಣಬಣ್ಣದ ರೊಡೊಡೆಂಡ್ರೊಸ್ ಗಳನ್ನು ಕಾಣಬಹುದಾಗಿದೆ. ಹಾಗೂ ಈ ಬೆಟ್ಟವು ಇವುಗಳ ಕಾರಣದಿಂದಾಗಿಯೇ ಸುಂದರವಾಗಿ ಕಾಣುತ್ತದೆ. ಲೋಥಾಗಳು, ಸೆಮಾಸ್ ಮತ್ತು ಆವೋಸ್ ಬುಡಕಟ್ಟು ಜನಾಂಗದವರು ಇಲ್ಲಿ ತಮ್ಮ ಪೂರ್ವಜರ ಆತ್ಮಗಳು ಇವೆ ಎಂದು ನಂಬುತ್ತಾರೆ.

ಈ ಶಿಖರವು ಸುತ್ತಲ ಗ್ರಾಮಗಳ ಅತ್ಯಂತ ಮನೋಹರವಾದ ನೋಟವನ್ನು ಒದಗಿಸುತ್ತದೆ. ಇಲ್ಲಿಂದ ಈ ಗ್ರಾಮಗಳು ಹಸಿರು ಚೆಲ್ಲಿದಂತೆ ಮತ್ತು ಅವುಗಳ ನಡುವೆ ಮನೆಗಳ ಚಿತ್ರಗಳನ್ನು ಮೂಡಿಸಿದಂತೆ ಕಾಣುತ್ತದೆ. ಇಲ್ಲಿಂದ ಕಾಣುವ ಸೂರ್ಯಾಸ್ತ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಇದು ಸಾಹಸಿ ಕ್ರೀಡೆ ಮತ್ತು ಪ್ರವೃತ್ತಿ ಇರುವ ಜನರಿಗೂ ಬಹಳ ಇಷ್ಟವಾಗುವ ಸ್ಥಳವಾಗಿದೆ. ಇಲ್ಲಿ ಬೇಸಗೆಯಲ್ಲಿ ಬಂಡೆ ಕಲ್ಲುಗಳು ಒಣಗಿದ ನಂತರ ಬಂಡೆ ಕಲ್ಲನ್ನು ಏರುವ ಜನರು ಸಾಕಷ್ಟು ಮಂದಿ ಬರುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu