Search
  • Follow NativePlanet
Share
ಮುಖಪುಟ » ಸ್ಥಳಗಳು » ವೊಖಾ » ಆಕರ್ಷಣೆಗಳು
  • 01ಡೊಯಾಂಗ್ ಹೈಡ್ರೋ ಪ್ರಾಜೆಕ್ಟ್

    ಡೊಯಾಂಗ್ ನದಿ ವೊಖಾಕ್ಕೆ ಭೇಟಿ ನೀಡುವ ಜನರ ಅತ್ಯಂತ ಇಷ್ಟವಾದ ಸ್ಥಳವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸ್ಥಾನವನ್ನು ಡೊಯಾಂಗ್ ಹೈಡ್ರೋ ಪ್ರಾಜೆಕ್ಟ್ ಆಕ್ರಮಿಸಿದೆ. ಇದು ಈಗ ಜನರ ಮುಖ್ಯ ಆಕರ್ಷಣೆಯಾಗಿದೆ. 75 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ ಡೊಯಾಂಗ್ ನದಿಯ ಮೇಲೆ ಕಟ್ಟಲಾಗಿದ್ದು ನಾಗಾಲ್ಯಾಂಡ್ ಗೆ...

    + ಹೆಚ್ಚಿಗೆ ಓದಿ
  • 02ಲಿಫಯಾನ್ ಗವರ್ನರ್ಸ್ ಕ್ಯಾಂಪ್

    ಲಿಫಯಾನ್ ಗವರ್ನರ್ಸ್ ಕ್ಯಾಂಪ್

    ವೊಖಾ ಜಿಲ್ಲೆಯ ಹೊರಭಾಗ ಮತ್ತು ವೊಖಾ ಬೆಟ್ಟಗಳ ತಟದಲ್ಲಿರುವ ಪ್ರಮುಖ ಸ್ಥಳವೆಂದರೆ ಲಿಫಯಾನ್ ಗವರ್ನರ್ಸ್ ಕ್ಯಾಂಪ್. ಇದು ಚಾರಣಿಗರಿಗೆ, ಆಂಗ್ಲಿಂಗ್ ನಲ್ಲಿ ಆಸಕ್ತಿ ಉಳ್ಳವರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಅತ್ಯಂತ ಪ್ರಮುಖ ಸ್ಥಳವಾಗಿದೆ. ಇದನ್ನು ದಿಮಾಪುರ್ ಗೆ ತಲುಪಿ ಅಲ್ಲಿಂದ ಸುಲಭವಾಗಿ ತಲುಪಬಹುದಾಗಿದೆ ದಿಮಾಪುರ್ ನಿಂದ...

    + ಹೆಚ್ಚಿಗೆ ಓದಿ
  • 03ಮೌಂಟ್ ತಿಯಿ

    ಮೌಂಟ್ ತಿಯಿ

    ಭೂಮಿಯ ಮಟ್ಟದಿಂದ 1969 ಮೀಟರ್ ಎತ್ತರದಲ್ಲಿರುವ ಮೌಂಟ್ ತಿಯಿ ವೊಖಾ ಜಿಲ್ಲೆಯಲ್ಲಿನ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾಗಿದೆ. ಇಲ್ಲಿನ ಜನಗಳ ನಂಬಿಕೆಯ ಪ್ರಕಾರ ಒಂದು ಕಾಲದಲ್ಲಿ ಈ ಶಿಖರದ ಮೇಲೆ ಒಂದು ಹುದೋಟವಿತ್ತು ಹಾಗು ಅದರ ವಿಶೇಷತೆ ಎಂದರೆ ಅದನ್ನು ಕೇವಲ ಅದೃಷ್ಟವಂತರು ಮಾತ್ರ ನೋಡಬಹುದಾಗಿತ್ತು. ಇಂದು ಬಣ್ಣಬಣ್ಣದ...

    + ಹೆಚ್ಚಿಗೆ ಓದಿ
  • 04ಟೊಟ್ಸು ಬೆಟ್ಟ

    ಟೊಟ್ಸು ಬೆಟ್ಟ

    ಮೌಂಟ್ ಟೊಟ್ಸು ವನ್ನು ನಿಮ್ಮ ವೊಖಾ ಭೇಟಿಯ ವೇಳೆ ನೋಡಲು ಮರೆಯದಿರಿ. ಇದು ಸಮುದ್ರ ಮಟ್ಟದಿಂದ ಸುಮಾರು 1250 ಮೀಟರ್ ಎತ್ತರದಲ್ಲಿ ಇದೆ. ಹಾಗೂ ಇಲ್ಲಿ ನಿಂತು ಕೆಳಗಿನ ಕಣಿವೆಗಳನ್ನು ನೋಡುವ ಮಜವೇ ಹೇಳತೀರದು. ಇಲ್ಲಿನ ಜನಗಳ ನಂಬಿಕೆಯ ಪ್ರಕಾರ ಈ ಬೆಟ್ಟವನ್ನು ಒಂದು ದೊಡ್ಡ ಹಾವು ಮತ್ತು ಏಡಿ ರಕ್ಷಿಸುತ್ತದೆ. ಇದು ವೊಖಾದಿಂದ 25...

    + ಹೆಚ್ಚಿಗೆ ಓದಿ
  • 05ವಾಂಖೊಸುಂಗ್

    ವಾಂಖೊಸುಂಗ್

    ನೀವು ವೊಖಾದಲ್ಲಿರುವ ಕ್ರಿಶ್ಚಿಯನ್ ಧರ್ಮದ ಮೂಲವನ್ನು ಕಾಣಬೇಕಾದರೆ ವೊಖಾದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ವಾನ್ ಖೊಸುಂಗ್ ಗೆ ಭೇಟಿ ನೀಡಬೇಕು. ಇದು ವೊಖಾದ ಉತ್ತರ ದಿಕ್ಕಿನಲ್ಲಿ ಹಾಗೂ ತಿಯಿ ಬೆಟ್ಟಗಳ ಬುಡದಲ್ಲಿ ಇದೆ. ಇಲ್ಲಿ ಕ್ಯೋನ್ ಬಾಪ್ಟಿಸ್ಟ್ ಎಖುಂಖೋ ಸಾನ್ರಾಯ್ಸ್ಟು ನ ಆವರಣವನ್ನು ಕಾಣಬಹುದಾಗಿದೆ. ಇದು...

    + ಹೆಚ್ಚಿಗೆ ಓದಿ
  • 06ಡೊಯಾಂಗ್ ನದಿ

    ಡೊಯಾಂಗ್ ನದಿ

    ಡೊಯಾಂಗ್ ನದಿಯು ವೊಖಾ ಜಿಲ್ಲೆಯಲ್ಲಿ ವೊಖಾ ನಗರದಿಂದ ಸುಮಾರು 21 ಕಿ.ಮೀ ದೂರದಲ್ಲಿ ಹರಿಯುತ್ತದೆ. ಇದು ಕೇವಲ ವೊಖಾದಲ್ಲಿ ಅಲ್ಲದೆ ನಾಗಾಲ್ಯಾಂಡ್ ನಲ್ಲಿಯೇ ಅತ್ಯಂತ ಮಹತ್ವದ ನದಿಯಾಗಿದೆ. ಇದನ್ನು ಜ಼ು ಅಥವಾ ಜ಼ುಲ್ಲು ಎಂದು ಇಲ್ಲಿನ ಸ್ಥಳೀಯ ಬುಡಕಟ್ಟಿನ ಜನರು ಕರೆಯುತ್ತಾರೆ. ಈ ನದಿಗೆ ಅನೇಕ ಉಪನದಿಗಳೂ ಇವೆ ಅವುಗಳೆಂದರೆ...

    + ಹೆಚ್ಚಿಗೆ ಓದಿ
  • 07ತೊಖು ಎಮಾಂಗ್ ಉತ್ಸವ

    ತೋಖು ಎಮಾಂಗ್ ಉತ್ಸವವು ವೊಖಾದ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಒಂಬತ್ತು ದಿನಗಳ ಕಟಾವು ಆದ ಬಳಿಕದ ದಿನಗಳನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತಮ್ಮ ಇಷ್ಟು ದಿನಗಳ ಕೆಲಸವನ್ನು ತಾವು ಬೆಳೆದ ಬೆಳೆಗಳು ಫಲ ಕೊಡುವ ದಿನದಂದು ಹಬ್ಬವಾಗಿ ಆಚರಿಸುವ ಮೂಲಕ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಪುರುಷ ಮತ್ತು...

    + ಹೆಚ್ಚಿಗೆ ಓದಿ
  • 08ಸರೋವರ

    ಸರೋವರ

    ವೊಖಾದ ಹೃದಯ ಭಾಗದಲ್ಲಿರುವ ಈ ಸರೋವರ ವೊಖಾದ ಆಕರ್ಷಣೆಗೆ ಮತ್ತಷ್ಟು ಸೊಬಗನ್ನು ಒದಗಿಸುತ್ತದೆ. ಇದನ್ನು ಇಲ್ಲಿ ಎತ್ಸುಚುಖಾ ಎಂದು ಕರೆಯುತ್ತಾರೆ. ಹಾಗೂ ಈ ಸ್ಥಳವನ್ನು ನೋಡದೆ ಬರಬೇಡಿ. ಇಲ್ಲಿನ ನಗರವಾಸಿಗಳಿಗೆ ಈ ಸರೋವರವು ಇಂದಿಗೂ ನೀರಿನ ಮುಖ್ಯ ಆಗರವಾಗಿದೆ. ಬ್ರಿಟಿಷರು ಮೊದಲು ಈ ನೀರನ್ನು ತಮ್ಮ  ಅಗತ್ಯಗಳಿಗಾಗಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat