Search
  • Follow NativePlanet
Share
ಮುಖಪುಟ » ಸ್ಥಳಗಳು » ವೊಖಾ » ಆಕರ್ಷಣೆಗಳು » ಲಿಫಯಾನ್ ಗವರ್ನರ್ಸ್ ಕ್ಯಾಂಪ್

ಲಿಫಯಾನ್ ಗವರ್ನರ್ಸ್ ಕ್ಯಾಂಪ್, ವೊಖಾ

1

ವೊಖಾ ಜಿಲ್ಲೆಯ ಹೊರಭಾಗ ಮತ್ತು ವೊಖಾ ಬೆಟ್ಟಗಳ ತಟದಲ್ಲಿರುವ ಪ್ರಮುಖ ಸ್ಥಳವೆಂದರೆ ಲಿಫಯಾನ್ ಗವರ್ನರ್ಸ್ ಕ್ಯಾಂಪ್. ಇದು ಚಾರಣಿಗರಿಗೆ, ಆಂಗ್ಲಿಂಗ್ ನಲ್ಲಿ ಆಸಕ್ತಿ ಉಳ್ಳವರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಅತ್ಯಂತ ಪ್ರಮುಖ ಸ್ಥಳವಾಗಿದೆ. ಇದನ್ನು ದಿಮಾಪುರ್ ಗೆ ತಲುಪಿ ಅಲ್ಲಿಂದ ಸುಲಭವಾಗಿ ತಲುಪಬಹುದಾಗಿದೆ ದಿಮಾಪುರ್ ನಿಂದ ಸುಮಾರು 43 ಕಿ.ಮೀ ದೂರವಿದೆ. ಇಲ್ಲೇ ಸಮೀಪದಲ್ಲಿ ಡೊಯಾಂಗ್ ನದಿಯು ಹರಿಯುತ್ತದೆ ಆದ್ದರಿಂದ ಇಲ್ಲಿ ರಾಫ್ಟಿಂಗ್, ಆಗ್ಲಿಂಗ್ ಮತ್ತು ಪಿಕ್ ನಿಕ್ ಗೆ ಸರಿಯಾದ ತಾಣವಾಗಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun