Search
  • Follow NativePlanet
Share
ಮುಖಪುಟ » ಸ್ಥಳಗಳು » ವೊಖಾ » ಆಕರ್ಷಣೆಗಳು » ಡೊಯಾಂಗ್ ಹೈಡ್ರೋ ಪ್ರಾಜೆಕ್ಟ್

ಡೊಯಾಂಗ್ ಹೈಡ್ರೋ ಪ್ರಾಜೆಕ್ಟ್, ವೊಖಾ

2

ಡೊಯಾಂಗ್ ನದಿ ವೊಖಾಕ್ಕೆ ಭೇಟಿ ನೀಡುವ ಜನರ ಅತ್ಯಂತ ಇಷ್ಟವಾದ ಸ್ಥಳವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸ್ಥಾನವನ್ನು ಡೊಯಾಂಗ್ ಹೈಡ್ರೋ ಪ್ರಾಜೆಕ್ಟ್ ಆಕ್ರಮಿಸಿದೆ. ಇದು ಈಗ ಜನರ ಮುಖ್ಯ ಆಕರ್ಷಣೆಯಾಗಿದೆ. 75 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ ಡೊಯಾಂಗ್ ನದಿಯ ಮೇಲೆ ಕಟ್ಟಲಾಗಿದ್ದು ನಾಗಾಲ್ಯಾಂಡ್ ಗೆ ಆಗಮಿಸುವ ಜನರ ಪ್ರಮುಖ ಆಕರ್ಷಣೆಯಾಗಿದೆ.  ಇಲ್ಲಿನ ದೃಶ್ಯ ವೈಭವ ಹೇಳತೀರದು.

ವೊಖಾದಿಂದ 38 ಕಿ.ಮೀ ದೂರದಲ್ಲಿರುವ ಈ ಜಲವಿದ್ಯುತ್ ಘಟಕ ನಿಮ್ಮ ಪ್ರವಾಸದ ಪ್ರಮುಖ ಅಂಗವಾಗಿರುತ್ತದೆ. ಈ ಜಲವಿದ್ಯುತ್ ಘಟಕದ ನೋಟವನ್ನು ನೀವು ವೊಖಾದ ಕೆಲವು ಗ್ರಾಮಗಳ ಬೆಟ್ಟಗಳಿಂದ ಕಾಣಬಹುದಾಗಿದೆ. ನೀವು ಸಾಹಸಿ ಪ್ರವೃತ್ತಿಯವರಾದರೆ ಇದು ನೀವು ಭೇಟಿ ಕೊಡಲೇ ಬೇಕಾದ ಸ್ಥಳ. ನೀವು ಬೆಟ್ಟಗಳ ತುದಿಯಿಂದ ಈ ಜಲವಿದ್ಯುತ್ ಸ್ಥಾವರಕ್ಕೆ ಚಾರಣದ ಮೂಲಕ ತೆರಳಬಹುದು ದಾರಿಯಲ್ಲಿ ಸಿಗುವ ದಟ್ಟರಣ್ಯ ಬಹಳ ಆಕರ್ಷಕವಾಗಿದೆ. ದಾರಿಯಲ್ಲಿ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue