Search
  • Follow NativePlanet
Share
ಮುಖಪುಟ » ಸ್ಥಳಗಳು» ಪಶ್ಚಿಮ ಚಂಪಾರಣ್

ಪಶ್ಚಿಮ ಚಂಪಾರಣ್ : ಪ್ರವಾಸಿಗರ ಹರ್ಷ!

22

ಬಿಹಾರ ರಾಜ್ಯದ ಆಡಳಿತದಲ್ಲಿರುವ ಜಿಲ್ಲೆಯಾಗಿರುವ ಪಶ್ಚಿಮ ಚಂಪಾರಣ್ ಹಲವಾರು ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಪ್ರಕೃತಿಯ ಸೊಬಗಿನ ಹಸಿರು ಕಾಡುಗಳೊಂದಿಗೆ ಅತ್ಯಂತ ಫಲವತ್ತಾದ ಬಯಲು ಪ್ರದೇಶ, ಹಲವಾರು ವಿಧದ ಪ್ರಾಣಿಗಳು ಹಾಗೂ ಪಕ್ಷಿಗಳು ಇಲ್ಲಿನ ದಟ್ಟ ಕಾಡುಗಳು ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ತಮ್ಮ ವಾಸಸ್ಥಾನವನ್ನಾಗಿಸಿಕೊಂಡಿದೆ. ಜಿಲ್ಲೆಯಾದ್ಯಂತ ಹಬ್ಬಿರುವಂತಹ ರಮಣೀಯ ಸೌಂದರ್ಯ ಸವಿಯಲು ಪಶ್ಚಿಮ ಚಂಪಾರಣ್ ಪ್ರವಾಸಿಗಳಿಗೆ ಉತ್ತಮ ಅವಕಾಶ ನೀಡುತ್ತದೆ. ಪಶ್ಚಿಮ ಚಂಪಾರಣ್ ತನ್ನ ಪರಂಪರೆಯ ಮೂಲಕ ಸಮಯ ಕಳೆದಂತೆ ಪ್ರವಾಸೋದ್ಯಮವನ್ನು ರತ್ನವನ್ನಾಗಿಸಿದೆ.

ಅಕ್ಟೋಬರ್ ನಿಂದ ಮಾರ್ಚ್ ಮಧ್ಯೆ ನಗರಕ್ಕೆ ಭೇಟಿ ನೀಡುವುದು ಆಹ್ಲಾದಕರ ಮತ್ತು ಸಂತೋಷಕರವಾಗಿರುತ್ತದೆ.

ಭೇಟಿಗೆ ಸೂಕ್ತ ಸಮಯ

ಪಶ್ಚಿಮ ಚಂಪಾರಣ್ ಚಳಿಗಾಲದಲ್ಲಿ ಹಿತಕರ ಹವಾಮಾನವಿರುವ ಕಾರಣದಿಂದ ಅಕ್ಟೋಬರ್ ಮತ್ತು ಮಾರ್ಚ್ ಮಧ್ಯೆ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಪಶ್ಚಿಮ ಚಂಪಾರಣ್ ಪ್ರಸಿದ್ಧವಾಗಿದೆ

ಪಶ್ಚಿಮ ಚಂಪಾರಣ್ ಹವಾಮಾನ

ಉತ್ತಮ ಸಮಯ ಪಶ್ಚಿಮ ಚಂಪಾರಣ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಶ್ಚಿಮ ಚಂಪಾರಣ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 28B ಯ ಮೂಲಕ ಪಶ್ಚಿಮ ಚಂಪರಣ್ ಇತರೆ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಈ ಜಿಲ್ಲೆಯು ನರ್ಕತಿಯಾಗಂಜ್ ಎಂಬ ಒಂದು ಮುಖ್ಯ ರೈಲು ಜಂಕ್ಷನ್ ಅಲ್ಲದೆ ಹಲವು ಸಣ್ಣ ಪುಟ್ಟ ಜಂಕ್ಷನ್ ಗಳನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪಾಟ್ನಾ ಪಟ್ಟಣವು ಇದಕ್ಕೆ ಹತ್ತಿರದ ವಾಯು ನಿಲ್ದಾಣದ ನೆಲೆಯಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 May,Mon
Return On
12 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 May,Mon
Check Out
12 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 May,Mon
Return On
12 May,Tue