Search
  • Follow NativePlanet
Share
ಮುಖಪುಟ » ಸ್ಥಳಗಳು » ಪಶ್ಚಿಮ ಚಂಪಾರಣ್ » ಆಕರ್ಷಣೆಗಳು » ತ್ರಿವೇಣಿಯ ದಡ

ತ್ರಿವೇಣಿಯ ದಡ, ಪಶ್ಚಿಮ ಚಂಪಾರಣ್

1

ಪಶ್ಚಿಮ ಚಂಪಾರಣ್ ನಲ್ಲಿ ನೆಲೆಯಾಗಿರುವ ಮೂರು ಪವಿತ್ರ ನದಿಗಳಾದ ಪಚಾನಂದ, ಸೋನಾಹ ಮತ್ತು ಗಂದಕ್ ನ ಸಂಗಮವೇ ತ್ರಿವೇಣಿ ದಡ. ಪ್ರತೀ ವರ್ಷ ಮಕರ ಸಂಕ್ರಾಂತಿ ದಿನ ಇಲ್ಲಿ ದೊಡ್ಡ ಮೇಳವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ನಡೆಯುವ `ಪವಿತ್ರ ನದಿಗಳಲ್ಲಿನ ಸ್ನಾನ ಹಬ್ಬ' ಸಂಗಮದಲ್ಲಿ ಸಾವಿರಾರು ಮಂದಿ ಭಕ್ತರು ಬಂದು ಪವಿತ್ರ ಸ್ನಾನ ಮಾಡುತ್ತಾರೆ. ಇದು ಭಾರತ-ನೇಪಾಳ ಗಡಿಯಲ್ಲಿ ಸುಂದರವಾಗಿ ನೆಲೆನಿಂತಿದೆ ಮತ್ತು ಪ್ರವಾಸಿಗಳು ನದಿಗಳ ಸಂಗಮದ ರಮಣೀಯತೆಯನ್ನು ನೋಡಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun