Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ಆಕರ್ಷಣೆಗಳು » ಪೀರ್ ಮತ್ಸ್ಯೇಂದ್ರನಾಥ

ಪೀರ್ ಮತ್ಸ್ಯೇಂದ್ರನಾಥ, ಉಜ್ಜಯಿನಿ

1

ನಾಥ ಪಂಥದ ಪ್ರಸಿದ್ಧ ಶೈವನಾದ ಮತ್ಸ್ಯೇಂದ್ರನಾಥನ ಹೆಸರಿನಿಂದ ಈ ದೇವಸ್ಥಾನವಿದೆ. ಈ ಸಂತನನ್ನು ಪೀರ್ ಎಂದು ಕರೆಯಲಾಗುತ್ತದೆ ಹಾಗೂ ಈ ಸ್ಥಳವನ್ನು ಹಿಂದೂ ಗಳು ಹಾಗು ಮುಸ್ಲೀಮರಿಬ್ಬರೂ ಬಹಳ ಪವಿತ್ರ ಭಾವದಿಂದ ಕಾಣುತ್ತಾರೆ. ಈ ಸ್ಥಳವು ಶಿಪ್ರಾ ನದಿಯ ದಂಡೆಯ ಮೇಲೆ ಇದೆ. ಇದು ಭರ್ತಿಹಾರಿ ಗುಹೆಗಳು ಮತ್ತು ಗಡ್ಕಾಲಿಕಾ ದೇವಾಲಯದ ಪಕ್ಕದಲ್ಲಿ ಇದೆ. ಇದು ಉಜ್ಜಯಿನಿ ನಗರದಿಂದ ಕೇವಲ ಒಂದು ಕಿ.ಮೀ ಮಾತ್ರ ದೂರದಲ್ಲಿರುವುದರಿಂದ ಇಲ್ಲಿಗೆ ತಲುಪುವುದು ಬಹಳವೇ ಸುಲಭವಾಗಿದೆ.

ಇಲ್ಲಿ ಉತ್ಖನನ ಸಮಯದಲ್ಲಿ ಸಿಕ್ಕಿರುವ ಬಹಳ ಹಳೆಯ ಕಾಲದ ಕೆಲವು ವಸ್ತುಗಳಿವೆ. ಇವು ಸುಮಾರು ಕ್ರಿ.ಪೂ. 6 ಮತ್ತು 7 ನೆಯ ಶತಮಾನದವು ಎಂದು ನಂಬಲಾಗಿದೆ. ಇಲ್ಲಿನ ವಾಸ್ತುಶಿಲ್ಪ ನೀವು ಇಲ್ಲಿಯವರೆಗೆ ಕಂಡ ವಾಸ್ತುಶಿಲ್ಪಗಳಿಗಿಂದ ಭಿನ್ನ ಮತ್ತು ಶ್ರೇಷ್ಠವಾಗಿದೆ. ಇದು ಸರಳ ಬಿಳಿಯ ರಚನೆಯಾದರೂ ವಿಭಿನ್ನ ಶೈಲಿಯದ್ದಾಗಿದೆ. ಇಲ್ಲಿನ ವಾಸ್ತುಶಿಲ್ಪದ ವಿಭಿನ್ನತೆಯನ್ನು ನೋಡಿ ಆನಂದಿಸಲು ಸೂಕ್ಷ್ಮವಾಗಿ ನೋಡಬೇಕಾಗಿದೆ. ಇಲ್ಲಿ ಪ್ರತಿದಿನ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue