Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ಆಕರ್ಷಣೆಗಳು » ಕಲಿಯಾದೇಹ್ ಅರಮನೆ

ಕಲಿಯಾದೇಹ್ ಅರಮನೆ, ಉಜ್ಜಯಿನಿ

1

ಕಲಿಯಾದೇಹ್ ಉಜ್ಜಯಿನಿಯ ಅತ್ಯಂತ ಮಹತ್ವದ ಸ್ಥಳಗಳಲ್ಲಿ ಒಂದು. ಇದನ್ನು ಸುಲ್ತಾನ್ ಮಂಡು ಕ್ರಿ.ಶ. 1458 ರಲ್ಲಿ ಕಟ್ಟಿಸಿದ ಎಂದು ಹೇಳಲಾಗಿದೆ. ಇದು ಶಿಪ್ರಾ ನದಿಯ ಹೃದಯ ಭಾಗದಲ್ಲಿ ಒಂದು ದ್ವೀಪದ ಮೇಲೆ ಇದೆ. ಪಿಂಡಾರಿಗಳ ಅವಧಿಯಲ್ಲಿ ಈ ದೇವಾಲಯ ಸಂಪೂರ್ಣವಾಗಿ ನಾಶವಾಗಿತ್ತು ಹಾಗೂ ಮಾಧವ ರಾವ್ ಸಿಂಧಿಯಾ ಇದನ್ನು 1920 ರಲ್ಲಿ ಮರು ನಿರ್ಮಾಣ ಮಾಡಿದ್ದಾರೆ. ಈ ಅರಮನೆ ವಾಸ್ತುಶಿಲ್ಪಕ್ಕಾಗಿ ಬಹಳ ಪ್ರಸಿದ್ಧವಾಗಿದೆ. ಇದರ ಮುಖ್ಯ ಸಭಾಂಗಣ ಪರ್ಷಿಯನ್ ವಾಸ್ತುಶಿಲ್ಪದಿಂದ ಪ್ರೇರಿತವಾಗಿದೆ. ಇಲ್ಲಿ ಅಕ್ಬರ್ತ್ ಮತ್ತು ಜಹಾಂಗೀರ ಆಗಮಿಸಿದಾಗಿನ ಎರಡು ಶಾಸನಗಳಿವೆ. ಪ್ರವಾಸೋದ್ಯಮ ಇಲಾಖೆಯ ಪ್ರಕಾರ ಈ ಅರಮನೆ ಅತ್ಯಂತ ಹೆಚ್ಚು ಜನರು ಭೇಟಿ ನೀಡುವ ಅರಮನೆಯಾಗಿದೆ. ಇದರ ಎರಡೂ ಬದಿಗಳಲ್ಲಿ ಶಿಪ್ರಾ ನದಿ ಹರಿಯುವ ಕಾರಣ ಇದರ ಸೌಂದರ್ಯ ಹೇಳತೀರದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue