Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ಆಕರ್ಷಣೆಗಳು » ಹರಸಿದ್ಧಿ ದೇವಾಲಯ

ಹರಸಿದ್ಧಿ ದೇವಾಲಯ, ಉಜ್ಜಯಿನಿ

1

ಹರಸಿದ್ಧಿ ದೇವಾಲಯ ಒಂದು ಮಹತ್ವದ ದೇವಾಲಯ, ಆದ ಕಾರಣ ದೇವಾಲಯ ನಗರಿ ಉಜ್ಜಯಿನಿಯಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದೆ. ಕಡು ಕೆಂಪು ಬಣ್ಣದಲ್ಲಿ ಇಲ್ಲಿ ಚಿತ್ರಿಸಲಾದ ಅನ್ನಪೂರ್ಣಾ ದೇವಿ ಇಲ್ಲಿನ ಅಧಿದೇವತೆ. ದೇವಿ ಮಹಾಲಕ್ಷ್ಮಿ ಹಾಗೂ ದೇವಿ ಸರಸ್ವತಿ ದೇವಿಯರ ವಿಗ್ರಹಗಳ ನಡುವೆ ಅನ್ನಪೂರ್ಣಾ ದೇವಿಯ ವಿಗ್ರಹವಿದೆ. ಶಕ್ತಿಯ ಗುರುತಾದ ಶ್ರೀ ಯಂತ್ರ ಈ ದೇವಾಲಯದಲ್ಲಿದೆ.  ಈ ಸ್ಥಳವು ಪುರಾಣದ ಕಥೆಗಳೊಂದಿಗೆ ನಂಟು ಹೊಂದಿರುವ ಕಾರಣ ಬಹಳ ಪ್ರಮುಖವಾಗಿದೆ.

ಇಲ್ಲಿ ಶಿವ ದೇವರು ಸತಿಯ ದೇಹವನ್ನು ಹೊತ್ತೊಯ್ಯುವಾಗ ಆಕೆಯ ಮೊಣಕೈ ಈ ಸ್ಥಳದಲ್ಲಿ ಬಿದ್ದಿತ್ತು ಎನ್ನುವ ಕಥೆಯಿದೆ. ಇಲ್ಲಿನ ಎರಡು ಸ್ಥಂಭಗಳು ದೀಪಗಳಿಂದ ಅಲಂಕೃತವಾಗಿವೆ. ಇದು ಮರಠಾ ಶೈಲಿಯ ಪ್ರಮುಖ ಅಂಶವಾಗಿದೆ. ಇದಕ್ಕೆ ಕಾರಣ ಈ ದೇವಸ್ಥಾನದ ಪುನರ್ ನಿರ್ಮಾಣ ಮರಾಠರ ಅವಧಿಯಲ್ಲಿ ನಡೆದಿತ್ತು. ಈ ದೇವಾಲಯದ ಆವರಣದಲ್ಲಿ ಹಳೆಯ ಕಾಲದ ಒಂದು ಬಾವಿಯೂ ಇದೆ ಜೊತೆಗೆ ವಾಸ್ತುಶಿಲ್ಪದಿಂದ ಶ್ರೀಮಂತವಾದ ಸ್ಥಂಭಗಳು ಹಾಗೂ ದೇವಾಲಯದ ಮೇಲಿನ ರಚನೆಯು ಬಹಳ ಆಕರ್ಷಕವಾಗಿದೆ. ಈ ದೇವತೆ ಬಹಳ ಶಕ್ತಿಶಾಲಿ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon