Search
  • Follow NativePlanet
Share

ನೀಮಚ್ - ದಂಡು ಪ್ರದೇಶದ ಪಟ್ಟಣ

20

ಮೊದಲಿಗೆ ಮಧ್ಯ ಪ್ರದೇಶದ ಮಂದ್ಸುರ್ ಜಿಲ್ಲೆಯ ಭಾಗವಾಗಿದ್ದ ನೀಮಚ್, 1998 ಜುಲೈ 30 ರಂದು ಹೊಸ ಜಿಲ್ಲೆಯಾಗಿ ಘೋಷಿಸಲ್ಪಟ್ಟಿತು. ನೀಮಚ್ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ನಾರ್ತ್ ಇಂಡಿಯಾ ಮೌಂಟೆಡ್ ಆರ್ಟಿಲ್ಲರಿ ಅಂಡ್ ಕಾವಲ್ರಿ ಹೆಡ್ ಕ್ವಾರ್ಟರ್ಸ್(North India Mounted Artillery and Cavalry Headquarters (NIMACH)) ಎಂದು ಕರೆಯಲ್ಪಡುತ್ತಿದ್ದ ದಂಡು ಪ್ರದೇಶ(ಕಂಟೋನ್ಮೆಂಟ್) ಆಗಿತ್ತು. 1939 ರಲ್ಲಿ ನೀಮಚ್ ಕ್ರೌನ್'ಸ್ ರೆಪ್ರೆಸೆಂಟೇಟಿವ್ ಪೋಲಿಸ್ ಫೋರ್ಸ್ ನ ಕೇಂದ್ರವಾಯಿತು. ಹೀಗಾಗಿ ನೀಮಚ್, ಮಧ್ಯ ಪ್ರದೇಶದ ದಂಡು ಪ್ರದೇಶಗಳ ಪೈಕಿ ಪ್ರಬಲ ಸ್ಥಾನವನ್ನು ಹೊಂದಿದೆ.

ನೀಮಚ್ ನ ಸುತ್ತಲಿನ ಯಾತ್ರಾಸ್ಥಳಗಳು

ನೀಮಚ್  ಯಾತ್ರಿಗಳಿಗೆ ಸುತ್ತಲಿನ ಆಕರ್ಷಣೆಗಳನ್ನು ಸವಿಯಲು ಸಹಾಯಕರವಾಗಲು ಇಲ್ಲಿನ ಪ್ರವಾಸೋದ್ಯಮ ಬಹಳ ಶ್ರಮವಹಿಸುತ್ತದೆ. ನೀಮಚ್ ನ ಸುತ್ತಲೂ ನಳನಳಿಸುವ ಮಾರ್ಕೆಟ್ ಗಳಿವೆ. ಸುಖಾನಂದಜೀ ಆಶ್ರಮ್, ನವ ತೋರನ್ ದೇವಸ್ಥಾನ, ಗಾಂಧಿ ಸಾಗರ್ ಅಣೆಕಟ್ಟು, ಗಾಂಧಿ ಸಾಗರ್ ಅಭಯಧಾಮ, ಭದ್ವಾಮಾತಾ  ದೇವಸ್ಥಾನ ಇತ್ಯಾದಿಗಳು ಭೇಟಿ ನೀಡಬಹುದಾದ ಸ್ಥಳಗಳಾಗಿವೆ. ನೀಮಚ್ ನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು, ಇದು ಮಧ್ಯ ಪ್ರದೇಶದಲ್ಲಿನ ಪ್ರಮುಖ ಯಾತ್ರಾಸ್ಥಳವಾಗಿದೆ.

ಸಂಪ್ರದಾಯ ಹಾಗೂ ಅದರ ವೈಶಿಷ್ಟ್ಯತೆ

ತಜಿಯದಲ್ಲಿನ ಮೊಹರ್ರಂ ಮೆರವಣಿಗೆಗೆ ನೀಮಚ್‍ನಲ್ಲಿ ತುಂಬಾ ಪ್ರಸಿದ್ಧವಾಗಿದೆ. ಇದಕ್ಕೆ  ಸುಮಾರು 150 ವರ್ಷಗಳ  ಇತಿಹಾಸವಿದ್ದು, ಇದು ಇಮಾಂ ಹುಸ್ಸೈನ್ ಅವರ ಹುತಾತ್ಮತೆಯ ಸಂಕೇತವಾಗಿದೆ. ಇಡೀ  ರಾಜ್ಯದಲ್ಲಿ ನೀಮಚ್ ಜಿಲ್ಲೆಯು ಹೆಸರುವಾಸಿಯಾಗಿದೆ. ನೀಮಚ್ ಪ್ರವಾಸೋದ್ಯಮವು ಯಾತ್ರಿಗಳಿಗೆ ಬಹಳಷ್ಟು ಸುಂದರ ಸ್ಥಳಗಳನ್ನು ಪ್ರಸ್ತಾವಿಸಿದ್ದು, ಸಂದರ್ಶಕರಿಗೆ ಆರಾಮವಾಗಿ ಸಮಯವನ್ನು ಕಳೆಯಲು ಒಳ್ಳೆಯ ಸ್ಥಳವಾಗಿದೆ.

ನೀಮಚ್ ನ್ನು ತಲುಪಲು

ಮಧ್ಯ ಪ್ರದೇಶದ ಎಲಾ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನೀಮಚ್ ನ ಹತ್ತಿರದ ವಿಮಾನ ನಿಲ್ದಾಣ, ಉದೈಪುರ್ ನಲ್ಲಿದೆ.

ನೀಮಚ್ ಗೆ ಭೇಟಿ ನೀಡಲು ಸೂಕ್ತ ಸಮಯ

ಚಳಿಗಾಲವು ನೀಮಚ್ ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ನೀಮಚ್ ಪ್ರಸಿದ್ಧವಾಗಿದೆ

ನೀಮಚ್ ಹವಾಮಾನ

ಉತ್ತಮ ಸಮಯ ನೀಮಚ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನೀಮಚ್

  • ರಸ್ತೆಯ ಮೂಲಕ
    ರಾಜ್ಯದ ಮುಖ್ಯ ನಗರಗಳಿಂದ ನೀಮಚ್ ಗೆ ರಸ್ತೆ ಸೌಕರ್ಯವಿದೆ. ದಿನದ ಯಾವುದೇ ಸಮಯದಲ್ಲಿ ಇತರ ನಗರಗಳಿಗೆ ಬಸ್ ವ್ಯವಸ್ಥೆಯಿದೆ. ರಸ್ತೆ ಮೂಲಕ ನೀಮಚ್ ತಲುಪಲು ಟ್ಯಾಕ್ಸಿ ಯನ್ನೂ ಬಳಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನೀಮಚ್ ನಲ್ಲಿ ಸುಸ್ಥಿತಿಯಲ್ಲಿರುವ ರೈಲ್ವೆ ಸ್ಟೇಷನ್ ಇದೆ. ರಾಜ್ಯದ ಇತರ ಭಾಗಗಳಿಂದ ನೀಮಚ್ ಗೆ ರೈಲು ಸೌಕರ್ಯವಿದೆ. ರೈಲ್ವೆ ಸ್ಟೇಷನ್ ನಿಂದ ಪ್ರಯಾಣಿಕರಿಗೆ ಟ್ಯಾಕ್ಸಿ ವ್ಯವಸ್ಥೆಯಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನೀಮಚ್ ಗೆ ಹತ್ತಿರದ ವಿಮಾನ ನಿಲ್ದಾಣ ರಾಜಸ್ಥಾನದ ಉದೈಪುರ್ ನಲ್ಲಿದೆ. ಉದೈಪುರ್ ನೀಮಚ್ ನಿಂದ ಕೇವಲ 75 ಕಿಲೋಮೀಟರು ದೂರದಲ್ಲಿದೆ. ಇಲ್ಲಿಂದ ಯಾತ್ರಿಗಳು ಟ್ಯಾಕ್ಸಿ ಮೂಲಕ ನೀಮಚ್ ತಲುಪಬಹುದು. ಯಾತ್ರಿಗಳಿಗೆ ಅನುಕೂಲವಾಗುವಂತೆ ಉದೈಪುರ್ ನಿಂದ ನೀಮಚ್ ಗೆ ಬಸ್ ಸೌಕರ್ಯ ಕೂಡಾ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City