Search
  • Follow NativePlanet
Share
ಮುಖಪುಟ » ಸ್ಥಳಗಳು » ನೀಮಚ್ » ಆಕರ್ಷಣೆಗಳು » ಸುಖಾನಂದಜೀ ಆಶ್ರಮ್

ಸುಖಾನಂದಜೀ ಆಶ್ರಮ್, ನೀಮಚ್

2

ಸುಖಾನಂದಜೀ ಆಶ್ರಮ ನೀಮಚ್ ನಿಂದ 32 ಕಿಲೋಮೀಟರು ದೂರದಲ್ಲಿದ್ದು, ರಾಜಸ್ಥಾನದ ಗಡಿಯಲ್ಲಿದೆ. ಈ ಆಶ್ರಮವು ಸುಂದರವಾದ ಪುರಾತನ ಕಲ್ಲಿನ ಗುಹೆಯಲ್ಲಿದೆ. ಇದರ ಹತ್ತಿರದಲ್ಲಿ ಶಿವನ ದೇವಸ್ಥಾನವಿದ್ದು,  ಈ ಆಶ್ರಮ  ಪ್ರಕೃತಿ ರಮಣೀಯವಾಗಿದೆ. ವ್ಯಾಸದೇವ ಅವರ ಮಗನಾದ ಶುಕ, ಈ ಆಶ್ರಮವನ್ನು ಸ್ಥಾಪಿಸಿದ್ದ ಎಂದು ನಂಬಲಾಗುತ್ತದೆ. ವ್ಯಾಸದೇವ ಅಥವಾ ವೇದವ್ಯಾಸ ಅವರು, 24000 ಶ್ಲೋಕಗಳನ್ನು ಒಳಗೊಂಡ ಭಾರತ ಸಂಹಿತ ದ ರಚನೆಕಾರರು. ಶುಕ ಅಥವಾ ಶುಕದೇವ ಅಥವಾ ಬ್ರಹ್ಮರತ ಅವರು ವೈಷ್ಣವರ ಪುರಾಣ ಗ್ರಂಥಗಳಲ್ಲಿನ ಪ್ರಶಂಸನೀಯ ವ್ಯಕ್ತಿಯಾಗಿದ್ದಾರೆ. ಇಲ್ಲಿಗೆ ಎಲ್ಲಾ ಕಾಲಗಳಲ್ಲೂ ಯಾತ್ರಿಗಳು ಭೇಟಿ ನೀಡುತ್ತಾರೆ. ಹರ್ಯಲಿ ಅಮಾವಾಸ್ಯ ಮತ್ತು ಬೈಶಖ್ ಪೂರ್ಣಿಮ ಸುಖಾನಂದಜೀ ಆಶ್ರಮದಲ್ಲಿನ ಎರಡು ಪ್ರಮುಖ ವಾರ್ಷಿಕ ಜಾತ್ರೆಗಳು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat