Search
 • Follow NativePlanet
Share
ಮುಖಪುಟ » ಸ್ಥಳಗಳು » ನೀಮಚ್ » ಆಕರ್ಷಣೆಗಳು » ನವ ತೋರನ್ ದೇವಸ್ಥಾನ

ನವ ತೋರನ್ ದೇವಸ್ಥಾನ, ನೀಮಚ್

2

ನೀಮಚ್ ನ ನವ ತೋರನ್ ದೇವಸ್ಥಾನ ಖೊರ್ ಹಳ್ಳಿಯಲ್ಲಿದೆ.  ಈ ಸುಂದರ ದೇವಸ್ಥಾನವನ್ನು 11 ನೇ ಶತಮಾನದಲ್ಲಿ ಕಟ್ಟಲಾಗಿತ್ತು. ಈ ದೇವಸ್ಥಾನದಲ್ಲಿ ಆಲಂಕಾರಿಕ ಕಮಾನುಗಳನ್ನು ಉದ್ದ ಹಾಗೂ ಅಗಲವಾಗಿ, ಎರಡು ಸಾಲುಗಳಲ್ಲಿ ಸಿದ್ಧಗೊಳಿಸಿದ್ದು, ಅವುಗಳು ಮಧ್ಯದಲ್ಲಿ ಒಂದನ್ನೊಂದು ಹಾದು  ಹೋಗುತ್ತವೆ. ಈ ದೇವಸ್ಥಾನದ ಛಾವಣಿಗೆ  ಒಂದು ಜತೆ ಕಂಬಗಳು ಆಧಾರವಾಗಿದ್ದು, ಇದನ್ನು ಚಾವಡಿ ಮತ್ತು ಕೈ ಸಾಲೆಯಿಂದ ನೋಡಬಹುದಾಗಿದೆ. ಈ ಅದ್ಭುತ ದೇವಸ್ಥಾನದ ಮಧ್ಯದಲ್ಲಿರುವ ವರಾಹ ಮೂರ್ತಿಯೇ ಇಲ್ಲಿನೆ ಪ್ರಮುಖ ಆಕರ್ಷಣೆ. ದೇವಸ್ಥಾನದ ಅಂಚಿನಲ್ಲಿರುವ ಎಲೆಗಳ ಮಾದರಿ, ಹೂಮಾಲೆ ಧಾರಕ, ಮಕರದ ತಲೆ ಇತ್ಯಾದಿಗಳು ದೇವಸ್ಥಾನದ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಖೊರ್ ಹಳ್ಳಿಯಲ್ಲಿರುವ ವಿಕ್ರಮ್ ಸಿಮೆಂಟ್ ಕ್ಯಾಂಪಸ್ ನ ಪಕ್ಕದಲ್ಲಿ ಈ ದೇವಸ್ಥಾನವಿದೆ.

One Way
Return
From (Departure City)
To (Destination City)
Depart On
29 Sep,Tue
Return On
30 Sep,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Sep,Tue
Check Out
30 Sep,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Sep,Tue
Return On
30 Sep,Wed
 • Today
  Neemuch
  31 OC
  88 OF
  UV Index: 8
  Sunny
 • Tomorrow
  Neemuch
  29 OC
  84 OF
  UV Index: 8
  Partly cloudy
 • Day After
  Neemuch
  28 OC
  83 OF
  UV Index: 8
  Partly cloudy