Search
  • Follow NativePlanet
Share
» »ಕರೂರ್‍ನಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಪ್ರದೇಶಗಳು ಇವು...!

ಕರೂರ್‍ನಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಪ್ರದೇಶಗಳು ಇವು...!

ತಮಿಳುನಾಡು ರಾಜ್ಯದಲ್ಲಿ ಕರೂರ್ ಪಟ್ಟಣ ಅಮರಾವತಿ ನದಿ ತೀರದಲ್ಲಿದೆ. ಈಸುಂದರವಾದ ಪಟ್ಟಣವು ಇಲ್ಲಿನ ಪುರಾತನವಾದ ದೇವಾಲಯಗಳಿಗೆ ಪ್ರಸಿದ್ಧಿ. ಈ ಪಟ್ಟಣದಲ್ಲಿನಶಿವಾಲಯವಾದ ಪಶುಪತೀಶ್ವರ ದೇವಾಲಯವು ಎಷ್ಟೋ ಪ್ರಸಿದ್ಧಿಯನ್ನು ಹೊಂದಿದೆ. ಇದು 7ಪ್ರಸ

By Sowmyabhai

ತಮಿಳುನಾಡು ರಾಜ್ಯದಲ್ಲಿ ಕರೂರ್ ಪಟ್ಟಣ ಅಮರಾವತಿ ನದಿ ತೀರದಲ್ಲಿದೆ. ಈ ಸುಂದರವಾದ ಪಟ್ಟಣವು ಇಲ್ಲಿನ ಪುರಾತನವಾದ ದೇವಾಲಯಗಳಿಗೆ ಪ್ರಸಿದ್ಧಿ. ಈ ಪಟ್ಟಣದಲ್ಲಿನ ಶಿವಾಲಯವಾದ ಪಶುಪತೀಶ್ವರ ದೇವಾಲಯವು ಎಷ್ಟೋ ಪ್ರಸಿದ್ಧಿಯನ್ನು ಹೊಂದಿದೆ. ಇದು 7 ಪ್ರಸಿದ್ಧವಾದ ಶಿವಾಲಯದಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿನ ಶಿವಲಿಂಗ 5 ಅಡಿ ಎತ್ತರದಲ್ಲಿದೆ.

ಕರೂರ್‍ನಲ್ಲಿ ಶ್ರೀ ಕರೂರ್ ಮರಿಯಮ್ಮ ದೇವಾಲಯ, ಶ್ರೀ ಶಿರಿಡಿ ಸಾಯಿ ಬಾಬಾ ದೇವಾಲಯ,ಶ್ರೀ ಮಹಾ ಕಲಿಯಮ್ಮ ದೇವಾಲಯ, ಶ್ರೀ ವಂಗಾಲಂಮನ್ ದೇವಾಲಯ, ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯ, ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮ ದೇವಾಲಯ, ಸದಾಶಿವ ದೇವಾಲಯ ಮತ್ತು ಅಗ್ನಿಶ್ವರಾರ್ ದೇವಾಲಯಗಳಿವೆ. ಈ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡಬೇಕು ಎಂದಾದರೆ ನಿಮ್ಮ ಸಮಯವನ್ನು ಹೆಚ್ಚು ಕಳೆಯುವ ಅವಶ್ಯಕತೆ ಇರುತ್ತದೆ.

ದೇವಾಲಯ ಪಟ್ಟಣದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಅತುರ್‍ನಲ್ಲಿದೆ. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ, ಸೋಲಿಯಮ್ಮನ್ ದೇವಾಲಯದಲ್ಲಿ ಪ್ರಸಿದ್ಧವಾದ ಹಬ್ಬವನ್ನು ನಿರ್ವಹಿಸುತ್ತಾರೆ. ಈ ದೇವಾಲಯಕ್ಕೆ ಸಮೀಪದಲ್ಲಿ ಸೋಲಿಯೇಶ್ವರ್ ದೇವಾಲಯ, ಮುನಿಯಪ್ಪಾನ್ ದೇವಾಲಯ, ವರದರಾಜ ಪೆರುಮಳ್ ದೇವಾಲಯ, ಚಿನ್ನ ಮರಿಯಮ್ಮ, ಪೆರಿಯ ಮರಿಯಮ್ಮನ್ ದೇವಾಲಯಗಳು ಕೂಡಿ ಇವೆ.

1.ಕರೂರ್‍ನಲ್ಲಿ ನೋಡಬೇಕಾಗಿರುವ ಪ್ರದೇಶಗಳು..!

1.ಕರೂರ್‍ನಲ್ಲಿ ನೋಡಬೇಕಾಗಿರುವ ಪ್ರದೇಶಗಳು..!

PC:YOUTUBE

ಕರೂರ್, ಅಮರಾವತಿ ತೀರದಲ್ಲಿರುವ ಒಂದು ಪಟ್ಟಣ. ಇದು ತಮಿಳುನಾಡಿನಲ್ಲಿರುವ ಕರೂರ್ ಜಿಲ್ಲೆಗೆ ಕೇಂದ್ರ. ಇದನ್ನು ಆಗ್ನೇಯದಲ್ಲಿ 60 ಕಿ.ಮೀ ದೂರದಲ್ಲಿ ಈರೋಡ್, ದಕ್ಷಿಣಾದಲ್ಲಿ 70 ಕಿ.ಮೀ ದೂರದಲ್ಲಿ ತ್ರಿಚಿ, ದಕ್ಷಿಣದ ಭಾಗದಲ್ಲಿ 100 ಕಿ.ಮೀ ದೂರದಲ್ಲಿ ಸಾಲೆಂ, ಉತ್ತರ ದಿಕ್ಕಿಗೆ 141 ಕಿ.ಮೀ ದೂರದಲ್ಲಿ ಮಧುರೈ, ಪೂರ್ವದಲ್ಲಿ 131 ಕಿ.ಮೀ ದೂರದಲ್ಲಿದೆ ಕೊಯಂಬತ್ತೂರ್ ಇದೆ.

2.ಪ್ರವಾಸಿ ತಾಣ

2.ಪ್ರವಾಸಿ ತಾಣ

PC:YOUTUBE

ಸಂಪತ್ತಿಗೆ, ಪರಂಪರೆಗೆ, ಸಂಸ್ಕøತಿಗೆ ಹೆಸರುವಾಸಿಯಾದ ಕರೂರ್, ತಮಿಳುನಾಡು ರಾಜ್ಯದಲ್ಲಿನ ಪುರಾತನವಾದ ಪಟ್ಟಣದಲ್ಲಿ ಒಂದಾಗಿದೆ. ಇದರ ಚರಿತ್ರೆ 2000 ವರ್ಷಗಳ ಹಿಂದಿನದು.

3.ಪಶುಪತೀಶ್ವರಲಿಂಗ

3.ಪಶುಪತೀಶ್ವರಲಿಂಗ

PC:YOUTUBE

ಕರೂರ್‍ನಲ್ಲಿ ಸುತ್ತಮುತ್ತಲಿರುವ ಪ್ರವಾಸಿ ಪ್ರದೇಶದಲ್ಲಿ ಕರೂರ್ ಅನೇಕ ಪುರಾತನವಾದ ದೇವಾಲಯಗಳಿಗೆ ಪ್ರಸಿದ್ಧಿ. ಈ ಪಟ್ಟಣದಲ್ಲಿ 7 ಪವಿತ್ರವಾದ ಶಿವಾಲಯಗಳಲ್ಲಿ ಒಂದಾಗಿದೆ. 5 ಅಡಿ ಎತ್ತರದ ಲಿಂಗವಿರುವ ಪಶುಪತೀಶ್ವರಲಿಂಗ ದೇವಾಲಯ ಈ ಪಟ್ಟಣದಲ್ಲಿನ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ.

4.ಏಲಿಯನ್ಸ್ ಸಂಗತಿಗಳು

4.ಏಲಿಯನ್ಸ್ ಸಂಗತಿಗಳು

PC:YOUTUBE

ಏಲಿಯನ್ಸ್ ಸಂಗತಿಗಳು ಬೆಳಕಿಗೆ ಬಂದಾಗಿನಿಂದ ಗ್ರಹಾಂತರವಾಸಿಗಳು ಆಕಾಶದಲ್ಲಿ ಅನೇಕ ವಿಧವಾದ ವಸ್ತುಗಳು. ಫ್ಲೆಯಿಂಗ್ ಸಾಸರ್ಸ್‍ನಂತಹ ವಿಷಯಗಳ ಮೇಲೆ ಆಸಕ್ತಿ ಹೆಚ್ಚಾಗಿದೆ.

5.ಆಕಾಶದಲ್ಲಿ ವಿಭಿನ್ನವಾದ ಆಕಾರ

5.ಆಕಾಶದಲ್ಲಿ ವಿಭಿನ್ನವಾದ ಆಕಾರ

PC:YOUTUBE

ಆಕಾಶದಲ್ಲಿ ಯಾವುದೇ ಒಂದು ವಿಭಿನ್ನವಾದ ಆಕಾರ ಕಾಣಿಸಿದರು ಕೂಡ ಅವುಗಳೆಲ್ಲಾ ಗ್ರಹಾಂತರವಾಸಿಗಳು ಎಂದೇ ಭಾವಿಸಲಾಗುತ್ತಿದೆ.

6.ಪ್ರಖ್ಯಾತ ಖಗೋಳ ಶಾಸ್ತ್ರಕಾರರ ಸ್ಟಿಫನ್ ಹಾಕಿಂಗ್ಸ್

6.ಪ್ರಖ್ಯಾತ ಖಗೋಳ ಶಾಸ್ತ್ರಕಾರರ ಸ್ಟಿಫನ್ ಹಾಕಿಂಗ್ಸ್

PC:YOUTUBE

ಈ ಆಲೋಚನೆಯ ಮೇಲೆ ಆಸಕ್ತಿಯನ್ನು ಹೆಚ್ಚಿಸುವ ವಿಷಯದಲ್ಲಿ ಎಂದಿಗೂ ಮುಂದೆ ಇರುತ್ತಾರೆ ಪ್ರಖ್ಯಾತವಾದ ಖಗೋಳ ಶಾಸ್ತ್ರಕಾರರು.

7.ವಿಶ್ವ

7.ವಿಶ್ವ

PC:YOUTUBE

ವಿಶ್ವದಲ್ಲಿ ನಾವು ಒಬ್ಬಂಟಿ ಅಲ್ಲವೆಂದು ಇಲ್ಲಿನ ಒಂದು ಸ್ಥಳದಲ್ಲಿ ಬೇರೆ ಜೀವಿ ಕೂಡ ಇದೆ ಎಂಬ ನಂಬಿಕೆ ನಿತ್ಯವು ವ್ಯಕ್ತವಾಗುತ್ತಿರುತ್ತಿದೆ.

8.ತಮಿಳುನಾಡಿನಲ್ಲಿ ಹಾಟ್ ಟಾಪಿಕ್

8.ತಮಿಳುನಾಡಿನಲ್ಲಿ ಹಾಟ್ ಟಾಪಿಕ್

PC:YOUTUBE

ಆದರೆ ವಿಶ್ವದಲ್ಲಿ ಗ್ರಹಾಂತರವಾಸಿಗಳು ಇದ್ದಾರೆಯೇ? ಅಥವಾ ಇಲ್ಲವೇ? ಎಂಬ ವಿಷಯ ಪಕ್ಕದಲ್ಲಿ ಇಟ್ಟರೆ ಪ್ರಸ್ತುತ ಗ್ರಹಾಂತರವಾಸಿಗಳಿಗೆ ಸಂಬಂಧಿಸಿದ ಆಕಾಶದಿಂದ ಬಿದ್ದ ಒಂದು ವಿಭಿನ್ನವಾದ ವಸ್ತುವು ತಮಿಳುನಾಡಿನಲ್ಲಿ ಹಾಟ್ ಟಾಪಿಕ್ ಆಗಿ ಮಾರ್ಪಟಾಗಿತ್ತು.

9.ಎಲ್ಲಿದೆ?

9.ಎಲ್ಲಿದೆ?

PC:YOUTUBE

ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಗೌಂಡ್ ಪ್ಯಾಲದಲ್ಲಿ ಆಕಾಶದಿಂದ ಒಂದು ದೊಡ್ಡದಾದ ಆಕಾರದಲ್ಲಿರುವ ಒಂದು ವಸ್ತುವು ಕೆಳಗೆ ಬಿತ್ತಂತೆ.

10.ಸಮೀಪದಲ್ಲಿ ವಿಭಿನ್ನವಾದ ವಸ್ತು

10.ಸಮೀಪದಲ್ಲಿ ವಿಭಿನ್ನವಾದ ವಸ್ತು

PC:YOUTUBE

ಅದರಿಂದಾಗಿ ಮೊದಲು ಸ್ಥಾನಿಕ ಪ್ರಜೆಗಳು ಈ ವಸ್ತುವನ್ನು ನೋಡಿ ಭಯಭೀತರಾದರು. ಸ್ಥಳೀಯ ರೈತನಾದ ಕೊಲೈಂದರ್ ಸ್ವಾಮಿ ಮನೆಯ ಸಮೀಪದಲ್ಲಿ ವಿಭಿನ್ನವಾದ ವಸ್ತುವು ಭಾರಿ ಶಬ್ಧದಿಂದ ಮೇಲಿನಿಂದ ಕೆಳಗೆ ಬಿತ್ತು.

11.ಅದೊಂದು ಪದಾರ್ಥ

11.ಅದೊಂದು ಪದಾರ್ಥ

PC:YOUTUBE

ಅದು ಬಿದ್ದು, 10 ನಿಮಿಷಗಳ ನಂತರ ತೆರೆದುನೋಡಿದ ಪ್ರಜೆಗಳು ಅದನ್ನು ಸಮೀಪಕ್ಕೆ ಹೋಗಿ ನೋಡಿದ್ದಾರೆ. ಅದರಲ್ಲಿ ವಿಭಿನ್ನ ಪದಾರ್ಥಗಳು ಕಾಣಿಸಿಕೊಂಡಿದೆ.

12.ಅಗ್ನಿ ಮಾಪಕ ಸಿಬ್ಬಂದಿ

12.ಅಗ್ನಿ ಮಾಪಕ ಸಿಬ್ಬಂದಿ

PC:YOUTUBE

ಇದರಿಂದ ಗ್ರಾಮಸ್ಥರು ಈ ಸಮಾಚಾರವನ್ನು ರೆವಿನ್ಯೂ, ಪೊಲೀಸ್, ಅಗ್ನಿ ಮಾಪಕ ಸಿಬ್ಬಂದಿಯ ಜೊತೆಗೆ ಆ ಸ್ಥಳದ ಪರಿಶೀಲನೆ ಮಾಡಲು ಭೇಟಿ ನೀಡಿದರು.

13.ಅಸಲು ಗುಟ್ಟು

13.ಅಸಲು ಗುಟ್ಟು

PC:YOUTUBE

ಆ ವಸ್ತುವು ಅಸಲಿಗೆ ಗುಟ್ಟು ರಟ್ಟು ಮಾಡಲು ಚೆನ್ನೈನಿಂದ ರಕ್ಷಣ ವಿಭಾಗಕ್ಕೆ ಸೇರಿದ ಅಧಿಕಾರಿಗಳನ್ನು ಕೂಡ ಕರೆಸಿದರು.

14.ಫ್ಲೆಯಿಂಗ್ ಸಾಸರ್

14.ಫ್ಲೆಯಿಂಗ್ ಸಾಸರ್

PC:YOUTUBE

ಈ ಅನುಮಾನಗಳು ಅಧಿಕಾರಿಗಳ ಪರಿಶೀಲನೆಯ ವಿಷಯ ಹಾಗೆ ಇದ್ದರೆ ಮತ್ತೊಂದು ಭಾಗದಲ್ಲಿ ಈ ವಸ್ತುವು ಪ್ಲೆಯಿಂಗ್ ಸಾಸರ್ ಎಂದು ಗ್ರಹಾಂತರವಾಸಿಗಳ ವಸ್ತುವೆಂದು ಪುಕಾರು ಉದ್ಭವಿಸಿದ ಕಾರಣ ಅದನ್ನು ಕಾಣುವ ಸಲುವಾಗಿ ಪ್ರಜೆಗಳು ಭೇಟಿ ನೀಡುತ್ತಿದ್ದಾರೆ.

15.ಸೋಲಿಯಮ್ಮನ್ ದೇವಾಲಯ

15.ಸೋಲಿಯಮ್ಮನ್ ದೇವಾಲಯ

PC:YOUTUBE

ದೇವಾಲಯದ ಪಟ್ಟಣದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಅತುರ್‍ನಲ್ಲಿದೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ, ಸೋಲಿಯಮ್ಮನ್ ದೇವಾಲಯದಲ್ಲಿ ಪ್ರಸಿದ್ಧವಾದ ಹಬ್ಬವನ್ನು ನಿರ್ವಹಿಸುತ್ತಾರೆ. ಈ ದೇವಾಲಯದ ಸಮೀಪದಲ್ಲಿ ಸೋಲಿಯೇಶ್ವರ ದೇವಾಲಯ, ಮುನಿಯಪ್ಪಾನ್ ದೇವಾಲಯ, ವರದರಾಜ ಪೆರುಮಲ್ ದೇವಾಲಯ, ಚಿನ್ನ ಮರಿಯಮ್ಮನ್, ಪೆರಿಯ ಮರಿಯಮ್ಮನ್ ದೇವಾಲಯಗಳು ಇವೆ.

16.ತಿರುಮುಕ್ಕುಡಲ್

16.ತಿರುಮುಕ್ಕುಡಲ್

PC:YOUTUBE

ತಿರುಮುಕ್ಕುಡಲ್ ಸಂಘ ಎಂಬ ಅರ್ಥ ಬರುವ "ಮುಕ್ಕುಡಲ್" ಎಂಬ ಪದದಿಂದ ಬಂದಿದೆ. ತಿರುಮುಕ್ಕುಡಲ್ ಪಲರ್, ಚೆಯ್ಯರ್, ವೇಗವರಿ ಎಂಬ ಮೂರು ನದಿಗಳ ಸಂಗಮ. ಇಲ್ಲಿನಿಂದ ಸಮೀಪದಲ್ಲಿ ತೊಂಡೈಮನ್ ವಂಶದ ಪರಿಪಾಲನೆಯಲ್ಲಿ ನಿರ್ಮಾಣ ಮಾಡಿದ ಪುರಾತನವಾದ ದೇವಾಲಯವಿದೆ. ಅಗಸ್ತಿಶ್ವರ, ಅಂಜನಾಕ್ಷಿ ಈ ದೇವಾಲಯವು ಪ್ರಧಾನವಾದ ದೇವತೆಗಳು.

17.ಶ್ರೀ ಕರುವುರ್ ಮರಿಯಮ್ಮನ್ ದೇವಾಲಯ

17.ಶ್ರೀ ಕರುವುರ್ ಮರಿಯಮ್ಮನ್ ದೇವಾಲಯ

PC:YOUTUBE

ಕರುವುರ್‍ನಲ್ಲಿನ ಮರಿಯಮ್ಮನ್ ದೇವಾಲಯ ಈ ಪ್ರದೇಶದ ಪ್ರಧಾನವಾದ ದೇವಾಲಯದಲ್ಲಿ ಒಂದಾಗಿದೆ. ಇದು ರಾಜ್ಯದಲ್ಲಿನ ದೇವಿಯ ದೇವಾಲಯದಲ್ಲಿ ಅತಿ ದೊಡ್ಡದು. ಮೇ ತಿಂಗಳಲ್ಲಿ ನಿರ್ವಹಿಸುವ ಈ ದೇವಾಲಯವು ವಾರ್ಷಿಕ ಹಬ್ಬದಂದು ಈ ದೇವಾಲಯಕ್ಕೆ ಅತ್ಯಂತ ಶುಭಪ್ರದವಾದ ದಿನ.

18.ಕರೂರ್ ವಿಹಾರ ಪ್ರದೇಶಗಳು

18.ಕರೂರ್ ವಿಹಾರ ಪ್ರದೇಶಗಳು

PC:YOUTUBE

ಮಾಯನೂರ್, ತಿರುಮುಕ್ಕಡಲ್ ಅಲ್ಲದೇ ಕರೂರ್‍ನಲ್ಲಿ ಇತರ ವಿಹಾರ ಪ್ರದೇಶಗಳು ಕೂಡ ಇವೆ. ಚೆಟ್ಟಿಪಲಯಂ-ಅಮರಾವತಿ ಬೆಡ್ ರೆಗ್ಯುಲೆಟರ್, ಪಾರ್ಕ್ ನೆರೂರ್-ಪವಿತ್ರವಾದ ಮಠ, ನದಿಯ ಸಮೀಪದಲ್ಲಿ ಪಾರ್ಕ್, ಧ್ಯಾನ ಕಡವೂರು-ಪೊನ್ನಿಯರ್ ಆನಕಟ್ಟ, ಪಾರ್ಕ್ ಇನ್ನು ಅನೇಕ ಪ್ರವಾಸಿ ತಾಣಗಳಿವೆ.

19.ವಿಮಾನ ಮಾರ್ಗದ ಮೂಲಕ

19.ವಿಮಾನ ಮಾರ್ಗದ ಮೂಲಕ

PC:YOUTUBE

91 ಕಿ.ಮೀ ದೂರದಲ್ಲಿದೆ ಟ್ರಿಚಿ ವಿಮಾನ ನಿಲ್ದಾಣವಿದೆ. ಅಲ್ಲಿಂದ ಕ್ಯಾಬ್ ಅಥವಾ ಟ್ಯಾಕ್ಸಿಯ ಮೂಲಕ ಕರೂರಿಗೆ ಸೇರಿಕೊಳ್ಳಬಹುದು.

20.ರೈಲ್ವೆ ಮಾರ್ಗದ ಮೂಲಕ

20.ರೈಲ್ವೆ ಮಾರ್ಗದ ಮೂಲಕ

PC:YOUTUBE

ಕರೂರ್‍ನಲ್ಲಿ ರೈಲ್ವೆ ನಿಲ್ದಾಣವಿದೆ. ಇಲ್ಲಿಗೆ ಚೆನ್ನೈ, ಟ್ರಿಚಿ ಮತ್ತು ಇತರ ಪಟ್ಟಣದಿಂದ ರೈಲುಗಳು ಸಂಪರ್ಕ ಸಾಧಿಸುತ್ತವೆ.

21.ರಸ್ತೆ ಮಾರ್ಗದ ಮೂಲಕ

21.ರಸ್ತೆ ಮಾರ್ಗದ ಮೂಲಕ

PC:YOUTUBE

ಚೆನ್ನೈ ಮತ್ತು ಸಮೀಪದ ಪಟ್ಟಣದಿಂದ ಕರೂರ್‍ಗೆ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳ ಮೂಲಕ ಸುಲಭವಾಗಿ ತೆರಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X