Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೂರ್ » ಆಕರ್ಷಣೆಗಳು
  • 01ಕಲ್ಯಾಣ ಪಶುಪತೀಶ್ವರರ್ ದೇವಾಲಯ

    ಕಲ್ಯಾಣ ಪಶುಪತೀಶ್ವರರ್ ದೇವಾಲಯ

    ಚೋಳರು ಈ ಪ್ರದೇಶವನ್ನು ಆಳುತ್ತಿದ್ದಾಗ ನಿರ್ಮಿತವಾಗಿದೆ ಈ ಕಲ್ಯಾಣ ಪಶುಪತೀಶ್ವರರ್ ದೇವಾಲಯ. ಶಿವನಿಗೆ ಸಮರ್ಪಿತವಾದ ಈ ದೇವಾಲಯವು ಪ್ರದೇಶದ ಏಳು ಪವಿತ್ರ ಶಿವಲಿಂಗಗಳ ಪೈಕಿ ಒಂದಾಗಿದೆ. ಈ ದೇವಸ್ಥಾನದ ವಿಶೇಷತೆ, ಐದು ಶಿಲ್ಪಕೃತಿಗಳನ್ನು ಹೊಂದಿರುವ ಐದು ಅಡಿ ಎತ್ತರದ ಶಿವಲಿಂಗ. ಹಸುವಿನ ಕೆಚ್ಚಲಿನಿಂದ ಚಿಮ್ಮುತ್ತಿರುವ...

    + ಹೆಚ್ಚಿಗೆ ಓದಿ
  • 02ಕರೂರ್ ಸರ್ಕಾರಿ ಮ್ಯೂಸಿಯಮ್

    ಕರೂರ್ ಸರ್ಕಾರಿ ಮ್ಯೂಸಿಯಮ್

    ಕರೂರ್ ಬಸ್ ನಿಲ್ದಾಣದ ಹತ್ತಿರವಿರುವ ಕರೂರ್ ಸರ್ಕಾರಿ ಸಂಗ್ರಹಾಲಯವನ್ನು 2000 ರಲ್ಲಿ ಸ್ಥಾಪಿಸಲಾಯಿತು. ಈ ಪ್ರದೇಶದ ಪೂರ್ವಜರ ಹಲವಾರು ಸ್ಮರಣಿಕೆಗಳನ್ನು ಇಲ್ಲಿ ಕಾಣಬಹುದು. ಕಂಚು ಹಾಗು ಉಕ್ಕಿನಿಂದ ನಿರ್ಮಿತ ವಸ್ತುಗಳು, ಪುರಾತನ ಸಂಗೀತೋಪಕರಣಗಳು, ನಾಣ್ಯಗಳು, ವಿವಿಧ ರೀತಿಯ ಕಲ್ಲುಗಳು, ಪಳೆಯುಳಿಕೆಗಳು, ಜೀವವೈಜ್ಞಾನಿಕ...

    + ಹೆಚ್ಚಿಗೆ ಓದಿ
  • 03ಶ್ರೀ ಕರವೂರ್ ಮಾರಿಯಮ್ಮನ್ ದೇವಾಲಯ

    ಶ್ರೀ ಕರವೂರ್ ಮಾರಿಯಮ್ಮನ್ ದೇವಾಲಯ

    ಕರವೂರಿನಲ್ಲಿರುವ ಮಾರಿಯಮ್ಮನ್ ದೇವಾಲಯವು, ಈ ಪ್ರದೇಶದ ಪ್ರಮುಖ ದೇವಸ್ಥಾನಗಳ ಪೈಕಿ ಒಂದಾಗಿದೆ. ರಾಜ್ಯದಲ್ಲೆ ಅಮ್ಮನವರ ಬೃಹತ್ ದೇವಾಲಯ ಇದಾಗಿದೆ. ಈ ದೇವಾಲಯದಲ್ಲಿ ವಾರ್ಷಿಕವಾಗಿ ಉತ್ಸವವನ್ನು ಪ್ರತಿ ವರ್ಷ ಮೇ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗುತ್ತದೆ ಹಾಗು ಆ ಒಂದು ದಿನ ಅತಿ ಪವಿತ್ರವಾಗಿರುತ್ತದೆ. ಈ ಸಂದರ್ಭದಲ್ಲಿ...

    + ಹೆಚ್ಚಿಗೆ ಓದಿ
  • 04ಪುಗಳಿಮಲೈ ಶ್ರೀ ಆರುಪಡೈ ಮುರುಗನ್ ದೇವಾಲಯ

    ಪುಗಳಿಮಲೈ ಶ್ರೀ ಆರುಪಡೈ ಮುರುಗನ್ ದೇವಾಲಯ

    ಕರೂರಿನ ವಾಯವ್ಯ ಭಾಗದಲ್ಲಿರುವ ಪುಗಳೂರ್ ನಲ್ಲಿ ಪ್ರಸಿದ್ಧ ಪುಗಳಿಮಲೈ ಶ್ರೀ ಆರುಪಡೈ ಮುರುಗನ್ ದೇವಾಲಯವನ್ನು ಕಾಣಬಹುದು. ಈ ಪುರಾತನ ದೇವಾಲಯವು ಕಾವೇರಿ ನದಿ ತಟದ ವೇಲಾಯುತನಪಾಳಯಂನ ಗುಡ್ಡದ ತುದಿಯೊಂದರಲ್ಲಿ ನೆಲೆಸಿದೆ. ಚೇರರು ಆಳುತ್ತಿದ್ದ ಕಾಲದಲ್ಲಿ ನಿರ್ಮಿತವಾದ ಈ ದೇವಾಲಯವು ಸುಂದರವಾದ ಕೆತ್ತನೆಗಳಿಂದ...

    + ಹೆಚ್ಚಿಗೆ ಓದಿ
  • 05ಮಯನೂರ್

    ಮಯನೂರ್

    ಕರೂರು ತಿರುಚ್ಚಿ ಹಾದಿಯಲ್ಲಿ, ಕರೂರಿನಿಂದ ಸುಮಾರು 21 ಕಿ.ಮೀ ದೂರದಲ್ಲಿ ಕಾಣಬಹುದಾಗಿದೆ ಮಯನೂರ್. ಇಲ್ಲಿನ ಎರಡು ಪ್ರಮುಖ ದೇವಾಲಯಗಳಾದ ಮಾರಿಯಮ್ಮನ್ ಮತ್ತು ಸೆಲ್ಲಾಂದಿಯಮ್ಮನ್ ದೇಗುಲಗಳಿಂದ ಈ ತಾಣವು ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿದೆ. ಕರೂರಿಗೇನಾದರು ಹೋದರೆ ಒಮ್ಮೆ ಖಂಡಿತವಾಗಿಯೂ ಇದಕ್ಕೆ ಭೇಟಿ ನೀಡಬಹುದು.

    + ಹೆಚ್ಚಿಗೆ ಓದಿ
  • 06ತಿರುಮುಕ್ಕುಡಾಲ್

    ತಿರುಮುಕ್ಕುಡಾಲ್

    ಇದಕ್ಕೆ ತಿರುಮುಕ್ಕುಡಾಲ್ ಎಂಬ ಹೆಸರು ಮುಕ್ಕುಡಾಲ್ ಎಂಬ ಪದದಿಂದ ಬಂದಿದೆ. ಇದರರ್ಥ ಒಕ್ಕೂಟ(ಸಂಗಮ) ಎಂದಾಗುತ್ತದೆ. ತಿರುಮುಕ್ಕುಡಾಲ್ ಮೂರು ನದಿಗಳಾದ ಪಾಲಾರ್, ಚೆಯ್ಯಾರ್ ಮತ್ತು ವೇಗವತಿಗಳ ಸಂಗಮವಾಗಿದೆ. ಈ ಸ್ಥಳವು ವಲಜಾಬಾದ್ ನಿಂದ 4 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಭಾರತೀಯ ಪುರಾತತ್ವ ಇಲಾಖೆಯು ಇದನ್ನು ಒಂದು...

    + ಹೆಚ್ಚಿಗೆ ಓದಿ
  • 07ಶಾಪಿಂಗ್

    ಶಾಪಿಂಗ್

    ಕರೂರ್ ಸಣ್ಣ ಕೈಗಾರಿಕೆಗಳ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದು, ಜವಳಿ ಹಾಗು ಹಿತ್ತಾಳೆ ವಸ್ತುಗಳ ತಯಾರಿಕೆಯಲ್ಲಿ ಪರಿಣಿತಿಯನ್ನು ಪಡೆದಿದೆ. ಹಲವಾರು ನಾರಿಗೆ ಸಂಬಂಧಿಸಿದ ಉತ್ಪನ್ನಗಳು ಇಲ್ಲಿ ಪ್ರಮುಖವಾಗಿ ದೊರೆಯುತ್ತವೆ. ಹತ್ತಿ ಬಟ್ಟೆಯ ಪರದೆಗಳಿಗು ಕೂಡ ಇದು ಪ್ರಸಿದ್ಧ. ಇವುಗಳಲ್ಲದೆ ಕರೂರ್ ನಲ್ಲಿ ಕೆಲವು ಹರಳುಗಳನ್ನೂ...

    + ಹೆಚ್ಚಿಗೆ ಓದಿ
  • 08ನೆರೂರ್ ಶ್ರೀ ಸದಾಶಿವ ಭ್ರಮೇಂದ್ರಾಲ್ ದೇವಾಲಯ

    ನೆರೂರ್ ಶ್ರೀ ಸದಾಶಿವ ಭ್ರಮೇಂದ್ರಾಲ್ ದೇವಾಲಯ

    ನೆರೂರ್ ನಲ್ಲಿದೆ ಶ್ರೀ ಸದಾಶಿವ ಭ್ರಮೇಂದ್ರಾಲ್ ದೇವಾಲಯ. ಇದು ಸಂತ ಶ್ರೀ ಸದಾಶಿವ ಭ್ರಮೇಂದ್ರಾಲ್ ಅವರ ಸಮಾಧಿ ಸ್ಥಳವಾಗಿದೆ. ಕಾಂಚೀಪುರಂ ಮಠದ ಪೀಠಾಧಿಪತಿಗಳಲ್ಲಿ ಇವರೂ ಒಬ್ಬರು. ಈ ಸಮಾಧಿಯು ತೊಂಡೈಮನ್ ಸಾಮ್ರಾಜ್ಯದ ವಿಜಯ ರಗುನಾಥನ್ ತೊಡಿಯಮನ್ ನಿಂದ ನಿರ್ಮಿತವಾಗಿದೆ. ಪುದುಕೊಟ್ಟೈ ಅರಮನೆಯಲ್ಲಿ ಇಂದಿಗೂ ಸಂತರು ಅದರ ಮೆಲೆ...

    + ಹೆಚ್ಚಿಗೆ ಓದಿ
  • 09ಸೊಲೈಯಮ್ಮನ್ ದೇವಾಲಯ

    ಸೊಲೈಯಮ್ಮನ್ ದೇವಾಲಯ

    ಕರೂರಿನಿಂದ 8 ಕಿ.ಮೀ ದೂರದಲ್ಲಿರುವ ಅತೂರಿನಲ್ಲಿದೆ ಸೊಲೈಯಮ್ಮನ್ ದೇವಾಲಯ. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ದೇವಾಲಯದ ತೇರನ್ನು ಎಳೆಯಲಾಗುತ್ತದೆ. ಸೊಲೈಶ್ವರರ್ ದೇವಾಲಯ, ಮುನಿಯಪ್ಪನ್ ದೇವಾಲಯ, ವರದರಾಜಾ ಪೆರುಮಾಳ್ ದೇವಾಲಯ, ಚಿನ್ನ ಮಾರಿಯಮ್ಮನ್ ಮತ್ತು ಪೆರಿಯಾ ಮಾರಿಯಮ್ಮನ್ ದೇವಾಲಯ ಇದಕ್ಕೆ ಹತ್ತಿರದಲ್ಲಿರುವ ಇತರೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri