» »ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

Written By:

ಹಲವಾರು ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಆಚಾರ, ವಿಚಾರ, ಸಂಪ್ರದಾಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಂತಹ ಘನ ಚರಿತ್ರೆ ಇರುವ ಈ ಭಾರತ ದೇಶದಲ್ಲಿ ಪುರಾತನ ಕಾಲದಲ್ಲಿನ ಕೆಲವು ಜನರಿಂದಲೂ ಅಥವಾ ಕೆಲವು ಪರಿಸ್ಥಿತಿಗಳಿಂದಲೂ ವರದಕ್ಷಿಣೆ, ಸತಿ ಸಹಗಮನ, ಬಾಲ್ಯಾ ವಿಹಾಹಗಳಂತಹ ಹಲವು ಅನಿಷ್ಟ ಪದ್ಧಿತಿಗಳಿದ್ದವು. ಇಂತಹ ಹಲವಾರು ಪದ್ಧತಿಗಳನ್ನು ನಮ್ಮ ಸಮಾಜದಲ್ಲಿ ಅಡಗಿವೆ.

ಕೆಲವು ಅನಿಷ್ಟವಾದ ಪದ್ಧತಿಗಳನ್ನು ತೋಲಗಿಸಿದ್ದರೂ ಕೂಡ ಇಂದಿಗೂ ಕೆಲವು ಪ್ರದೇಶಗಳಲ್ಲಿ ಆ ದೂರಾಚಾರಗಳು ಮುಂದುವರೆದುಕೊಂಡೆ ಬಂದಿದೆ. ಅಂತಹ ದೂರಾಚಾರಗಳಲ್ಲಿ ಒಂದಾದ ಜೋಗಿನಿಗಳ ಅಥವಾ ದೇವದಾಸಿ ವ್ಯವಸ್ಥೆ.

ಪ್ರಸ್ತುತ ಲೇಖನದಲ್ಲಿ ದೇವದಾಸಿ ಅಥವಾ ಜೋಗಿನಿಗಳ ಆಚಾರವಿರುವ ಕೆಲವು ಪ್ರದೇಶಗಳ ಹಾಗೂ ಅವರ ಜೀವನದ ಬಗ್ಗೆ ತಿಳಿಯಿರಿ.

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿ ಪದ್ಧತಿಯು ಮಹಿಳೆಯರ ಮೇಲೆ ನಡೆಯುವ ಅಮಾನುಷವಾದ ಚಟುವಟಿಕೆ. ದೇವರ ಸೇವಕಿಗಳು ಎಂದು ಸಹ ಇವರನ್ನು ಕರೆಯುತ್ತಾರೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಹಲವಾರು ವರ್ಷಗಳಿಂದಲೂ ಚಾಲ್ತಿಯಲ್ಲಿರುವ ಈ ದೇವದಾಸಿ ವ್ಯವಸ್ಥೆ ಇಂದಿಗೂ ನಮ್ಮ ಭಾರತ ದೇಶದಲ್ಲೆಲ್ಲಾ ಮುಂದುವರೆಯುತ್ತಿದ್ದೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಯರನ್ನು ಬಸವಿ ಎಂದು ಕರ್ನಾಟಕದಲ್ಲಿ. ಮಾತಾಂಗಿ ಎಂದು ಮಹಾರಾಷ್ಟ್ರದಲ್ಲಿ, ಕಳಾವಟಿನ್ ಮತ್ತು ಬಾವಿನ್ ಎಂದು ಗೋವಾದಲ್ಲಿ, ಆಂಧ್ರದಲ್ಲಿ ಜೋಗಿನಿ ಎಂದು ಹಲವಾರು ನಾಮಗಳಿಂದ ಕರೆಯುತ್ತಾರೆ. ಹಾಗೇಯೆ ಉತ್ತರ ಭಾರತದಲ್ಲಿ ದೇವದಾಸಿ ಎಂದು ಕರೆಯುತ್ತಾರೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಹೆಸರುಗಳು ಯಾವುದಾದರೆನೂ ಇವರ ಕೈಯಲ್ಲಿ ಮಾಡಿಸುವ ಕಾರ್ಯಗಳು ಮಾತ್ರ ಒಂದೇ. ದೈವ ಸೇವದ ಹೆಸರಿನಲ್ಲಿ ವ್ಯಭಿಚಾರವನ್ನು ಮಾಡಿಸುತ್ತಿದ್ದಾರೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಮೇಲೆ ಕಾಣಿಸುವುದು ದೈವ ಸೇವೆಯಾದರೆ ಅಸಲಿಗೆ ನಡೆಯುವುದೇ ಬೇರೆ. ಇವರ ದುಸ್ಥಿತಿ ಅತ್ಯಂತ ಹೀನವಾಗಿರುತ್ತದೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

8 ವರ್ಷ ದಿಂದ 16 ವರ್ಷಗಳ ಮಕ್ಕಳನ್ನು ದೇವದಾಸಿಯರನ್ನಾಗಿ ಮಾಡಿ. ಆಯಾ ಪ್ರದೇಶದಲ್ಲಿನ ಗ್ರಾಮದ ದೇವಾಲಯದಲ್ಲಿರುವ ದೇವರಿಗೆ ನೀಡಿ ಮದುವೆ ಮಾಡುತ್ತಾರೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಪ್ರತಿ ಗ್ರಾಮದಲ್ಲಿ ಜೋಗಿನಿಗಳ ಕುಟುಂಬವಿರುತ್ತದೆ. ಈ ಕುಟುಂಬದಲ್ಲಿ ಮೊದಲು ಹುಟ್ಟಿದ ಹೆಣ್ಣು ಮಗುವನ್ನು 8 ವರ್ಷದಿಂದ 16 ವರ್ಷದ ಒಳಗಿನ ಮಕ್ಕಳಿಗೆ ದೇವರನ್ನು ಅರ್ಪಿಸುವ ಹೆಸರಲ್ಲಿ ವ್ಯಭಿಚಾರಕ್ಕೆ ದೂಡುತ್ತಿದ್ದಾರೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಇವರಿಗೆ ಪ್ರತ್ಯೇಕವಾದ ಕಟ್ಟುಪಾಡುಗಳಿರುತ್ತವೆ. ಈ ಸ್ರೀಗಳು ಆ ದೇವಾಲಯವನ್ನು ಶುಚಿಗೊಳಿಸುವುದು, ಹಬ್ಬ ಹರಿದಿನದಂದು ದೇವರ ಹಾಡು ಹಾಗು ನೃತ್ಯ ಮಾಡುವುದು ಹೀಗೆ ಹಲವಾರು ಕೆಲಸಗಳನ್ನು ಮಾಡುತ್ತಾರೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಯರಿಗೆ ದೇವರಿಗೆ ಅರ್ಪಿಸಿದ ಕಾರಣ ಯಾವ ಪುರುಷನು ಕೂಡ ಮದುವೆಯನ್ನು ಮಾಡಿಕೊಳ್ಳುವಂತಿಲ್ಲ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಇವರು ಕೇವಲ ಆ ಗ್ರಾಮದಲ್ಲಿ ಭೀಕ್ಷೆ ಬೇಡುತ್ತಾ ಬದುಕಬೇಕು. ದೈವ ಸೇವೆಗೆ ನೇಮಿಸಿದ ಇವರಿಗೆ ವಿವಾಹ ಮಾಡಿಕೊಳ್ಳುವಂತಿಲ್ಲ. ಆದರೆ ಇವರು ಈ ಆಚಾರವನ್ನು ಮುಂದುವರೆಸಲು ಹಾಗೂ ಮಕ್ಕಳು ಬೇಕಾಗಿರುವುದರಿಂದ...

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿ ಸ್ರೀಗಳನ್ನು ಗ್ರಾಮದ ದೊಡ್ಡ ಅಧಿಕಾರಿಗಳ ಕೊಠಡಿಗೆ ಕಳುಹಿಸುತ್ತಾರೆ. ಅಲ್ಲಿಂದಲೇ ಇವರ ಜೀವನ ಸರ್ವ ನಾಶವಾಗುತ್ತಾ ಬರುತ್ತದೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಆಚಾರದ ಹೆಸರಿನಲ್ಲಿ ಗ್ರಾಮದ ದೊಡ್ಡವರು ದೇವದಾಸಿಯನ್ನು ತಮ್ಮಗೆ ಇಷ್ಟವಾಗುವ ತನಕ ಇಟ್ಟುಕೊಂಡು ನಂತರ ಬಿಟ್ಟು ಬಿಡುತ್ತಾರೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ತದನಂತರ ಗ್ರಾಮದಲ್ಲಿರುವ ಇನ್ನೂ ಕೆಲವರು ಇವರನ್ನು ಅನುಭವಿಸುತ್ತಾರೆ. ಹೀಗೆ ಸ್ರೀರನ್ನು ಸರಕಿನ ರೀತಿ ಮಾರ್ಪಾಟು ಮಾಡುತ್ತಾರೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಹೆಸರಿಗೆ ದೈವ ಸೇವೆಯಾದರೂ ಅವರಿಂದ ಮಾಡಿಸುವುದು ಮಾತ್ರ ವ್ಯಭಿಚಾರ. ಸ್ರೀಯರಿಗೂ ಕೂಡ ಯಾವುದೇ ದಾರಿ ಇಲ್ಲದೇ ಹಲವಾರು ವರ್ಷಗಳಿಂದಲೂ ಕೂಡ ಈ ಕೂಪಕ್ಕೆ ಬೀಳುತ್ತಿರುವುದನ್ನು ಕಾಣಬಹುದಾಗಿದೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

1988 ರಲ್ಲಿ ಈ ಆಚಾರವನ್ನು ಸಾಂಘಿಕ ದುರಾಚಾರ ಎಂದು ಭಾರತ ಪ್ರಭುತ್ವವು ಈ ಆಚಾರವನ್ನು ರದ್ದು ಮಾಡಿತು.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಆದರೂ ಕೂಡ ಈ ದೂರಾಚಾರ ಇಂದಿಗೂ ಭಾರತದ ಹಲವಾರು ಗ್ರಾಮಗಳಲ್ಲಿ ಕಾಣಬಹುದಾಗಿದೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಇದಕ್ಕೆ ಪ್ರಧಾನವಾದ ಕಾರಣವೆನೆಂದರೆ ಜೋಗಿನಿಗಳು ವಿದ್ಯಾವಂತರು ಅಲ್ಲ. ಈ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ತನ್ನ ತಂದೆ ಯಾವುದು ಎಂಬುದು ಕೂಡ ತಿಳಿದಿರುವುದಿಲ್ಲ. ಪಾಠ ಶಾಲೆಯಲ್ಲಿ ನೀಡಲು ತಂದೆಯ ಹೆಸರು ಕೂಡ ಗೊತ್ತಿರುವುದಿಲ್ಲ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ತಂದೆಯ ಹೆಸರು ಕೂಡ ತಿಳಿದಿಲ್ಲವಾದ್ದರಿಂದ ಅವಮಾನವಾಗುವ ಕಾರಣ ವಿಧ್ಯಾಭ್ಯಾಸ ಮಾಡಲು ಶಾಲೆಗೆ ಹೋಗುತ್ತಿಲ್ಲ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಹೆಣ್ಣು ಮಗು ಜನನವಾದರೆ ಜೋಗಿನಿಯಾಗಿ ಮಾರ್ಪಾಟು ಮಾಡುತ್ತಾರೆ. ಅದೇ ಗಂಡು ಮಕ್ಕಳು ಹುಟ್ಟಿದರೆ ಆ ಗ್ರಾಮದ ದಲಿತ ಮಹಿಳೆಯ ಜೊತೆ ಮದುವೆ ಮಾಡಿ ಅವರಿಬ್ಬರಿಗೆ ಹುಟ್ಟುವ ಹೆಣ್ಣು ಮಗುವಿಗೆ ದೇವದಾಸಿಯಾಗಿ ಮಾಡುತ್ತಾರೆ. ಇಂತಹ ದೂರಾಚಾರ ಇಂದಿಗೂ ಕೂಡ ನಡೆಯುತ್ತಿದೆ.

PC:YOUTUBE

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹಲವಾರು ಎನ್,ಜಿ,ಓ ಗಳ ಅಡಿಯಲ್ಲಿ ಸರ್ವೆಯ ಪ್ರಕಾರ ಇನ್ನೂ ನಮ್ಮ ದೇಶದಲ್ಲಿ ಸುಮಾರು 4 ಕೋಟಿ ದೇವದಾಸಿ ಕುಟುಂಬಗಳಿವೆ.

PC:YOUTUBE

Please Wait while comments are loading...