» »ಗೋವಾದಲ್ಲಿನ ಅತ್ಯಂತ ಭಯಾನಕವಾದ ಸ್ಥಳಗಳು ಇವೆ!

ಗೋವಾದಲ್ಲಿನ ಅತ್ಯಂತ ಭಯಾನಕವಾದ ಸ್ಥಳಗಳು ಇವೆ!

Written By:

ಗೋವಾ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಹೇಳಿ ಕೇಳಿ ಅದು ಪ್ರವಾಸಿತಾಣ. ದೇಶಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಗೋವಾಗೆ ಭೇಟಿ ನೀಡಲು ಬಯಸುತ್ತಾರೆ. ಗೋವಾ ಸುಂದರವಾದ ಬೀಚ್‍ಗಳಿಗೆ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ತಾಣವಾಗಿದೆ. ಇಲ್ಲಿನ ಸೌಂದರ್ಯವನ್ನು ಸವಿಯಲು ಯುವ ಜನತೆಯು ಹತೊರೆಯುತ್ತಿರುತ್ತಾರೆ.

ಬೀಚ್, ಪೋರ್ಚುಗೀಸ್ ಹೌಸ್, ಕ್ಲಬ್, ಕಾಫಿ ಮೌಸ್, ನೈಟ್ ಪಾರ್ಟಿ ಇವುಗಳೇ ಅಲ್ಲ ಇದಕ್ಕೆ ಮಿಂಚಿ ಇನ್ನೂ ನೀವು ತಿಳಿಯಬೇಕಾಗಿರುವುದು ಬಹಳಷ್ಟಿದೆ. ಗೋವಾದಲ್ಲಿ ಪ್ರವಾಸಿಗರೇ ತಿರುಗುತ್ತಿದ್ದಾರೆ ಎಂದು ಭಾವಿಸಬೇಡಿ, ದೆವ್ವಗಳೂ ಕೂಡ ತಿರುಗುತ್ತಾ ಇರುತ್ತವೆ.

ಸಿನಿಮಾಗಳಿಗಿಂತ ಗೋವಾದ ಸ್ಥಳೀಯರು ಹೇಳುವ ಕಥೆಗಳು ಇನ್ನೂ ಸೊಗಸಾಗಿರುತ್ತದೆ. ದೆವ್ವದ ಕಥೆಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಾರೆ ಇಲ್ಲಿನ ಜನರು.
ಗೋವಾದಂತಹ ಸುಂದರವಾದ ತಾಣಕ್ಕೆ ಭೇಟಿ ನೀಡಬೇಕು ಎಂದು ಅಲೋಚಿಸುತ್ತಿದ್ದರೆ ಅಪ್ಪಿ ತಪ್ಪಿಯೂ ಕೂಡ ಈ ಭಯಾನಕ ಸ್ಥಳಗಳಿಗೆ ಹೋಗಬೇಡಿ....

ಬೋರಿಂಗ್ ಬ್ರಿಡ್ಜ್

ಬೋರಿಂಗ್ ಬ್ರಿಡ್ಜ್

ಈ ಪ್ರದೇಶದಲ್ಲಿ ದೆವ್ವಗಳನ್ನು ನೋಡಿದ್ದೇವೆ ಎಂದು ಹಲವಾರು ಸ್ಥಳೀಯರು ವಿವಿಧ ಕಥೆಗಳನ್ನು ಹೇಳುತ್ತಾರೆ.

ಬೋರಿಂಗ್ ಬ್ರಿಡ್ಜ್

ಬೋರಿಂಗ್ ಬ್ರಿಡ್ಜ್

ಒಂದು ಮಹಿಳೆಯು ಈ ಬ್ರಿಡ್ಜ್ ಮೇಲೆಯಿಂದ ನದಿಗೆ ಧುಮುಕುತ್ತಿರುವುದು ಕೆಲವರು ಕಣ್ಣಾರೆ ನೋಡಿದ್ದೇವೆ ಎಂದು ಹೇಳುತ್ತಾರೆ. ಹಾಗೆಯೇ ಈ ದಾರಿಯಲ್ಲಿ ತೆರಳುವಾಗ ಓರ್ವ ಮಹಿಳೆ ಮುಂದೆ ಬಂದು ನಿಲ್ಲುವುದು ಅಥವಾ ಕಾರಿನ ಹಿಂದೆ ಸೀಟಿನಲ್ಲಿ ಕುಳಿತುಕೊಳ್ಳುವ ಹಲವಾರು ಘಟನೆಗಳು ನಡೆದಿವೆಯಂತೆ.

ಬೋರಿಂಗ್ ಬ್ರಿಡ್ಜ್

ಬೋರಿಂಗ್ ಬ್ರಿಡ್ಜ್

ಹೀಗಾಗಿ ರಾತ್ರಿಯ ವೇಳೆಯಲ್ಲಿ ಈ ಬ್ರಿಡ್ಜ್ ದಾಟುವ ಸಾಹಸವನ್ನು ಎಂದಿಗೂ ಕೂಡ ಮಾಡಬಾರದು ಎಂದು ಹೇಳುತ್ತಾರೆ.

3 ಕಿಂಗ್ಸ್ ಚರ್ಚ್

3 ಕಿಂಗ್ಸ್ ಚರ್ಚ್

ರಾಜ್ಯದ ಧಹವಿದ್ದ ಒರ್ವ ರಾಜ ಈ ಪ್ರದೇಶದ ಇಬ್ಬರು ರಾಜರನ್ನು ದಾರುಣವಾಗಿ ಹತ್ಯೆ ಮಾಡಿದನು.

3 ಕಿಂಗ್ಸ್ ಚರ್ಚ್

3 ಕಿಂಗ್ಸ್ ಚರ್ಚ್

ಪ್ರಜೆಗಳು ಆತನನ್ನು ಕೊಲ್ಲಲ್ಲು ಬರುತ್ತಿದ್ದಾರೆ ಎಂಬ ವಿಷಯವನ್ನು ತಿಳಿದ ರಾಜನು ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡನು.

3 ಕಿಂಗ್ಸ್ ಚರ್ಚ್

3 ಕಿಂಗ್ಸ್ ಚರ್ಚ್

ಅಂದಿನಿಂದ ಇಲ್ಲಿ ಮೂರು ರಾಜರ ಆತ್ಮವು ತಿರುಗುತ್ತಾ ಇದೆ ಎಂದು ಪ್ರಚಾರವಿದೆ.

3 ಕಿಂಗ್ಸ್ ಚರ್ಚ್

3 ಕಿಂಗ್ಸ್ ಚರ್ಚ್

ಇಲ್ಲಿ ಹಲವಾರು ರೀತಿಯ ಭಯಾನಕವಾದ ಶಬ್ಧಗಳು ಕೇಳಿಸಿಕೊಂಡಿದ್ದೇವೆ ಎಂದು ಪ್ರವಾಸಿಗರೇ ಹೇಳುತ್ತಾರೆ.

3 ಕಿಂಗ್ಸ್ ಚರ್ಚ್

3 ಕಿಂಗ್ಸ್ ಚರ್ಚ್

ಮಟ ಮಟ ಮಧ್ಯಾಹ್ನ 3 ಕಿಂಗ್ಸ್ ಚರ್ಚ್‍ನ ಸಮೀಪ ಬರಲು ಪ್ರಜೆಗಳು ಭಯಪಡುತ್ತಿದ್ದಾರಂತೆ.

ಸಾಲಿಗೊ

ಸಾಲಿಗೊ

ಕ್ರಿಷ್ಟಲಿನ ಎಂಬ ದೆವ್ವವು ಇಲ್ಲಿಯೇ ತಿರುಗುತ್ತಾ ಇರುತ್ತದೆ ಎಂದು ಪ್ರಜೆಗಳು ಹೇಳುತ್ತಾ ಇರುತ್ತಾರೆ.

ಸಾಲಿಗೊ

ಸಾಲಿಗೊ

ಒಂದು ಮರದ ಪಕ್ಕದಲ್ಲಿ ದೆವ್ವವನ್ನು ನೋಡಿದೆವು ಎಂದೂ ಆ ನಂತರ ದಿನವೂ ಆತನು ನಿದ್ರೆಯಲ್ಲಿ ಅವಳನ್ನು ಹೆಸರು ಇಟ್ಟು ಗಟ್ಟಿಯಾಗಿ ಹೇಳುವುದರಿಂದ ಆ ದೆವ್ವಕ್ಕೆ ಈ ಹೆಸರು ಬಂದಿದೆ ಎಂದು ಹೇಳುತ್ತಾರೆ.

ಸಾಲಿಗೊ

ಸಾಲಿಗೊ

ಒಂದು ಮರದ ಪಕ್ಕದಲ್ಲಿ ದೆವ್ವವನ್ನು ನೋಡಿದೆವು ಎಂದೂ ಆ ನಂತರ ದಿನವೂ ಆತನು ನಿದ್ರೆಯಲ್ಲಿ ಅವಳನ್ನು ಹೆಸರು ಇಟ್ಟು ಗಟ್ಟಿಯಾಗಿ ಹೇಳುವುದರಿಂದ ಆ ದೆವ್ವಕ್ಕೆ ಈ ಹೆಸರು ಬಂದಿದೆ ಎಂದು ಹೇಳುತ್ತಾರೆ.

ಸಾಲಿಗೊ

ಸಾಲಿಗೊ

ಈ ಘಟನೆ ನಡೆದು ಸುಮಾರು 50 ವರ್ಷಗಳಾಯಿತು.

ಸಾಲಿಗೊ

ಸಾಲಿಗೊ

ಇಂದಿಗೂ ಅ ದೆವ್ವವು ಮರದ ಮೇಲೆ ಇರುತ್ತದೆ ಎಂದು ಪ್ರಚಾರದಲ್ಲಿದೆ.

ಎಸ್.ಹೆಚ್ 17

ಎಸ್.ಹೆಚ್ 17

ಈ ಮುಂಬೈ ಹೈವೆ ಕೂಡ ದೆವ್ವಗಳಿಗೆ ಫೆಮಸ್ ಆದ ತಾಣವಾಗಿದೆ.

ಎಸ್.ಹೆಚ್ 17

ಎಸ್.ಹೆಚ್ 17

ಸೂರ್ಯಾಸ್ತ ಸಮಯದ ನಂತರ ಆ ಮಾರ್ಗವಾಗಿ ಯಾರದರೂ ಮಾಂಸ ಆಹಾರವನ್ನು ತೆಗೆದುಕೊಂಡು ಪ್ರಯಾಣಿಸಿದರೆ ದೆವ್ವಗಳು ಅವರನ್ನು ಹಿಂಬಾಲಿಸುತ್ತವೆ ಎಂತೆ ಎಂದು ಪ್ರಚಾರದಲ್ಲಿದೆ.

ಎಸ್.ಹೆಚ್ 17

ಎಸ್.ಹೆಚ್ 17

ಆ ಸಮಯದಲ್ಲಿ ತಮ್ಮ ವಾಹಾನವನ್ನು ಹಿಂದೆ ಎಳೆದಂತೆ ಅನುಭವವಾಗುತ್ತದೆ ಎಂದು ಪ್ರಯಾಣಿಕರು ಹೇಳುತ್ತಾರೆ.

ಬ್ರೇತಾಕೋಲ್

ಬ್ರೇತಾಕೋಲ್

ದವಾಲಿಬೋರ್ ಮಾರ್ಗದ ಈ ಪ್ರದೇಶವಿದೆ. ಭಯಂಕರವಾದ ಸಿನಿಮಾದಲ್ಲಿನ ದೃಶ್ಯಗಳಂತೆ ಈ ಮಾರ್ಗದಲ್ಲಿ ರಾತ್ರಿಯ ಸಮಯದಲ್ಲಿ ಹೋಗುವವರಿಗೆ ರಸ್ತೆಯ ಮಧ್ಯೆ ಓರ್ವ ಮಹಿಳೆಯು ಕಾಣಿಸುತ್ತಾಳೆ.

ಬ್ರೇತಾಕೋಲ್

ಬ್ರೇತಾಕೋಲ್

ಹೀಗಾಗಿ ಇಲ್ಲಿ ಹಲವಾರು ಅಪಘಾತಗಳು ಕೂಡ ನಡೆದಿದೆ ಎಂದು ಕೆಲವರು ಹೇಳುತ್ತಾರೆ.

ಇಗೋರ್ ಚಂಬಾಂದ್

ಇಗೋರ್ ಚಂಬಾಂದ್

ಇಲ್ಲಿ ಬೆಳಗಿನ ಜಾವದಲ್ಲಿಯೂ ಕೂಡ ದೆವ್ವಗಳನ್ನು ಕಾಣಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ಇಗೋರ್ ಚಂಬಾಂದ್

ಇಗೋರ್ ಚಂಬಾಂದ್

ಈ ಮಾರ್ಗದಲ್ಲಿ ಬೆಳಗ್ಗೆಯೇ ಇಷ್ಟು ಭಯಾನಕವಿರುತ್ತದೆ ಎಂದರೇ ಇನ್ನೂ ರಾತ್ರಿಯ ಹೊತ್ತು ಇನ್ನು ಎಷ್ಟು ಭಯಂಕರವಾಗಿರುತ್ತದೆ ಎಂಬುದನ್ನು ನೀವೇ ಊಹಿಸಿ..

ಇಗೋರ್ ಚಂಬಾಂದ್

ಇಗೋರ್ ಚಂಬಾಂದ್

ಮಧ್ಯಾಹ್ನ 2 ಗಂಟೆಯಿಂದ 3 ಗಂಟೆಯ ಒಳಗೆ ಈ ಪ್ರದೇಶದಲ್ಲಿ ಓಡಾಡುವುದು ಅತ್ಯಂತ ಭಯಾನಕ ಎಂದು ಭಾವಿಸುತ್ತಾರೆ.

ಸೆಮಿಲೆರಿ ಆರ್ಕ್

ಸೆಮಿಲೆರಿ ಆರ್ಕ್

ಇಲ್ಲಿ ಓರ್ವ ಸೈನಿಕನ ಆತ್ಮದ ಸಂಚಾರವಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಸೆಮಿಲೆರಿ ಆರ್ಕ್

ಸೆಮಿಲೆರಿ ಆರ್ಕ್

ಪೋರ್ಚುಗೀಸರ ಕಾಲದಲ್ಲಿ ಮೃತನಾದ ಆ ಸೈನಿಕನು ಆ ಪ್ರದೇಶವೆಂದರೆ ತುಂಬ ಇಷ್ಟವಂತೆ.

ಸೆಮಿಲೆರಿ ಆರ್ಕ್

ಸೆಮಿಲೆರಿ ಆರ್ಕ್

ಒಮ್ಮೆ ಆ ಸೈನಿಕನು ಯೂನಿಫಾರಂನಲ್ಲಿ ಕಾಣಿಸುತ್ತಾನಂತೆ. ಆರ್ಕ್ ಒಳಗೆ ಪ್ರವೇಶಿಸಿದರೆ ಅಲ್ಲಿ ಕಾಣಿಸುತ್ತಾನಂತೆ.

ರೋಡ್ರಿಗಸ್ ಹೋಂ

ರೋಡ್ರಿಗಸ್ ಹೋಂ

ವೆರ್ನಾಲ್‍ನಲ್ಲಿರುವ ಈ ಮನೆಯಲ್ಲಿ ರೋಡ್ರಿಗಸ್ ಎಂಬ ವ್ಯಕ್ತಿ ಕುಟುಂಬಿಕ ವ್ಯಕ್ತಿಗಳು ಮರಣಿಸಿದರು ಕೂಡ ಇಂದಿಗೂ ಆ ಮನೆಯಲ್ಲಿಯೇ ನಿವಾಸದಲ್ಲಿದ್ದಾರೆ ಎಂದು ಕಥೆಗಳಿವೆ.

ರೋಡ್ರಿಗಸ್ ಹೋಂ

ರೋಡ್ರಿಗಸ್ ಹೋಂ

ಈ ಮನೆಯ ಬಾಗಿಲು, ಕಿಟಕಿಯ ಬಾಗಿಲು ತನಗೆ ತಾನೆ ಹುಡೆದುಕೊಳ್ಳುತ್ತವೆ ಎಂತೆ. ಈ ಮನೆಯ ಮುಂದೆ ಪ್ರವಾಸಿಗರು ಫೋಟು ಹೊಡೆದುಕೊಳ್ಳಲು ಹಲವಾರು ಮಂದಿ ಭೇಟಿ ನೀಡುತ್ತಾರಂತೆ.

ಡಿ ಮಲ್ಲ ಹೌಸ್

ಡಿ ಮಲ್ಲ ಹೌಸ್

ಕೆಲವು ವರ್ಷಗಳ ಹಿಂದೆ ಈ ಮನೆಯು ಅತ್ಯಂತ ಸುಂದರವಾದ ಮನೆಯಾಗಿತ್ತು, ಈ ಮನೆಯನ್ನು ಪಡೆಯಲು ಇಬ್ಬರು ಸಹೋದರರು ತೀವ್ರವಾಗಿ ಜಗಳವಾಡುತ್ತಿದ್ದರಂತೆ.

ಡಿ ಮಲ್ಲ ಹೌಸ್

ಡಿ ಮಲ್ಲ ಹೌಸ್

ಒಂದು ಸಹೋದರ ಹತ್ಯೆ ಗುರಿಯಾದನಂತೆ ಹಾಗಾಗಿ ಆ ಮನೆಯಲ್ಲಿಯೇ ಆತ್ಮವಾಗಿ ಸಂಚರಿಸುತ್ತಿದ್ದಾನೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಡಿ ಮಲ್ಲ ಹೌಸ್

ಡಿ ಮಲ್ಲ ಹೌಸ್

ಆಗಾಗ ಈ ಮನೆಯಿಂದ ಹಲವಾರು ರೀತಿಯ ಭಯಾನಕವಾದ ಶಬ್ಧಗಳು ಕೇಳಿಸುತ್ತಿರುತ್ತವೆ ಎಂದು ಹೇಳುತ್ತಾರೆ.

ಜಾನ್ಕಿಬಾಂದ್

ಜಾನ್ಕಿಬಾಂದ್

ಈ ಸ್ಥಳದಲ್ಲಿಯೂ ಕೂಡ ಗೋವಾದ ಅತ್ಯಧಿಕವಾಗಿ ರಸ್ತೆ ಅಪಘಾತವಾಗುವ ಪ್ರದೇಶವಾಗಿದೆ. ಮುಖ್ಯವಾಗಿ ಈ ಪ್ರದೇಶವನ್ನು ದೆವ್ವಗಳ ಪ್ರದೇಶ ಎಂದೇ ಕರೆಯುತ್ತಾರೆ.

ಜಾನ್ಕಿಬಾಂದ್

ಜಾನ್ಕಿಬಾಂದ್

ಒಮ್ಮೆ ಸ್ಕೂಲ್ ಬಸ್ಸು ಅಪಘಾತವಾಗಿ ಚಿಕ್ಕ ಚಿಕ್ಕ ಮಕ್ಕಳೆಲ್ಲಾ ಮೃತಪಟ್ಟರಂತೆ. ಹಾಗಾಗಿ ಸಂಜೆಯ ಸಮಯದಲ್ಲಿ ಈ ದಾರಿಯಲ್ಲಿ ಪ್ರಯಾಣಿಸುವವರಿಗೆ ಮಕ್ಕಳ ಆರ್ತನಾದ ಕೇಳಿಸುತ್ತದೆ ಎಂತೆ.

ಗೋವಾಗೆ ತೆರಳುವ ಬಗೆ?

ಗೋವಾಗೆ ತೆರಳುವ ಬಗೆ?

ಗೋವಾ ರಾಜ್ಯ ಕರ್ನಾಟಕದಿಂದ ಹತ್ತಿರವಿರುವ ರಾಜ್ಯವಾದ್ದರಿಂದ ವಿಮಾನ, ರೈಲು ಅಥವಾ ಹಲವಾರು ಖಾಸಗಿ ಬಸ್ ಸೌಕರ್ಯಗಳಿವೆ. ಹೀಗಾಗಿ ಸುಲಭವಾಗಿ ಸುಂದರವಾದ ಗೋವಾಗೆ ತಲುಪಬಹುದಾಗಿದೆ.

pc:google map