Search
  • Follow NativePlanet
Share
ಮುಖಪುಟ » ಸ್ಥಳಗಳು » ಪಣಜಿ » ಆಕರ್ಷಣೆಗಳು
  • 01ಅವರ್ ಲೇಡಿ ಆಫ್ ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್

    ಪಣಜಿ ನಗರದ ಅತ್ಯದ್ಭುತ ದೃಶ್ಯಗಳು, ವೈಭವಯುತ ಶ್ವೇತ ವರ್ಣದ ಪ್ರತೀಕ, ಆಧುನಿಕ ವಾಸ್ತುಶಿಲ್ಪ ಇವೆಲ್ಲವುಗಳನ್ನು ಒಳಗೊಂಡ ಪಣಜಿಯ ಸುಪ್ರಸಿದ್ಧ ಚರ್ಚ್ 'ಅವರ್ ಲೇಡಿ ಆಫ್  ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್ '.ಸ್ವಚ್ಛತೆ ಹಾಗು ನಿರ್ಮಲತೆಯಿಂದ ಕೂಡಿದ ಈ ಚರ್ಚ್ ಆವರಣ, ನಡೆಯಲು ಶಿಸ್ತುಬದ್ಧವಾದ ಉಪದಾರಿಗಳನ್ನು ಹೊಂದಿದ್ದು...

    + ಹೆಚ್ಚಿಗೆ ಓದಿ
  • 02ರೈಸ್ ಮಾಗೋಸ್ ಕೋಟೆ

    ರೈಸ್ ಮಾಗೋಸ್ ಕೋಟೆ

    1551 ರಲ್ಲಿ ನಿರ್ಮಾಣಗೊಂಡ ರೈಸ್ ಮಾಗೋಸ ಕೋಟೆಯು ಇಂದು ಭಾಗಶಹ ಅವಶೇಷವಾಗಿದ್ದರೂ ಕೂಡ ವೈಭವತೆಯ ಪ್ರತೀಕವಾಗಿದ್ದು ಆಕರ್ಷಣೀಯ ಪ್ರವಾಸಿ ಸ್ಥಳವಾಗಿದೆ. ಮಾಂಡೋವಿ ನದಿಯ ದಡದ ಉತ್ತರಕ್ಕಿರುವ ಈ ಕೋಟೆಯು ಸುಲ್ತಾನ ಅದೀಲ್ ಶಾಹನಿಂದ ನಿರ್ಮಾಣವಾಗಿದೆ. ತದನಂತರ ಪೋರ್ಚುಗೀಸರ ಆಡಳಿತದಲ್ಲಿದ್ದ ಈ ಕೋಟೆಯು ಅವರ ಭದ್ರತಾ ಕೋಟೆಯಾಗಿ...

    + ಹೆಚ್ಚಿಗೆ ಓದಿ
  • 03ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಆಂಡ್ ಕಾನ್ವೇಂಟ್

    ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಆಂಡ್ ಕಾನ್ವೇಂಟ್ ನ ಉಪಸ್ಥಿತಿಯು ಸುಮಾರು 1500 ರ ಶತಕಕ್ಕೆ ಕರೆದೊಯ್ಯುತ್ತದೆ. ಇದರ ಮೂಲವು 'ಏಟ್ ಫ್ರಾನ್ಸಿಸ್ಕನ್ ಫ್ರಿಯರ್ಸ್' ಗೆ ಸಂಬಂಧಿಸಿದೆ. ಲ್ಯಾಟರೈಟ್ ಕಲ್ಲುಗಳಿಂದ ನಿರ್ಮಿಸಲ್ಪಟ್ಟಂತಹ ಈ ಚರ್ಚ್, ಟಸ್ಕನ್ ಮತ್ತು ಮನುಲೈನ್ ವಾಸ್ತುಶಿಲ್ಪದ ಮೂಲಗಳನ್ನು ಆಧರಿಸಿ...

    + ಹೆಚ್ಚಿಗೆ ಓದಿ
  • 04ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ

    ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ

    'ಕ್ಯಾಥರೀನ್ ಆಫ್ ಅಲೇಕ್ಸಾಂಡ್ರಿಯಾ'ಗೆ ಸಮರ್ಪಿತವಾದ, ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ ಚರ್ಚವನ್ನು, ಕಟು ವಿರೋಧದ ನಡುವೆಯು ಬಹುಶಹ ಭಾರತದಲ್ಲೇ ಅತಿ ದೊಡ್ಡದಾದ  ಚರ್ಚವೆಂದು ಹೇಳಬಹುದು. ಪ್ರತಿ 'ಕ್ರಿಸ್ಮಸ್' ಸಮಯದಲ್ಲಿ ಸಾವಿರಾರು ಪ್ರವಾಸಿಗರು ಇದಕ್ಕೆ ಭೇಟಿ ನೀಡುತ್ತಾರೆ. 250 ಅಡಿ ಉದ್ದ ಮತ್ತು 181 ಅಡಿ...

    + ಹೆಚ್ಚಿಗೆ ಓದಿ
  • 05ಬಾಂಬೋಲಿಮ್ ಚರ್ಚ್

    ಬಾಂಬೋಲಿಮ್ ಚರ್ಚ್

    ಇದೊಂದು ಬಾಂಬೋಲಿಮ್ ಹಳ್ಳಿಯ 'ಪ್ಯಾರಿಶ್ ಚರ್ಚ್'. ಇದನ್ನು 'ಅವರ್ ಲೇಡಿ ಆಫ್ ಬೆಲೆಮ್ ಅಥವಾ ಬೆತ್ಲಹೇಮ್' ಎಂದೂ ಕೂಡ ಕರೆಯಲಾಗುತ್ತದೆ. ಇದು ಗೋವಾದ ಬೇರೆಡೆಗಳಿಗಿಂತಲೂ ತೀರ ಇತ್ತಿಚಿನ ಚರ್ಚ್ ಆಗಿದೆ ಹಾಗು ಶ್ವೇತ ವರ್ಣದಿಂದ ಕೂಡಿದ ಕಟ್ಟಡ, ಬೃಹತ್ ಆಕಾರದ ಇಳಿಜಾರಿನ ಛಾವಣಿಗಳೊಂದಿಗೆ ನೋಡಲು ಅಷ್ಟೆ ಸೊಗಸಾಗಿದೆ.

    ಇದು...

    + ಹೆಚ್ಚಿಗೆ ಓದಿ
  • 06ರೈಸ್ ಮಾಗೋಸ್ ಚರ್ಚ್

    ರೈಸ್ ಮಾಗೋಸ್ ಚರ್ಚ್

    ಮಾಂಡೋವಿ ನದಿಯ ದಂಡೆಯ ಮೇಲೆ, ರೈಸ್ ಮಾಗೋಸ್ ಕೋಟೆಗೆ ಹತ್ತಿಕೊಂಡೇ ಇರುವ ರೈಸ್ ಮಾಗೋಸ್ ಚರ್ಚ್ ಒಂದು ಅದ್ಭುತವಾಗಿ ಗೋಚರಿಸುವ ಶ್ವೇತ ವರ್ಣದಿಂದ ಕೂಡಿರುವ ಕಟ್ಟಡವಾಗಿದೆ. ಇದು ಬಾರ್ಡೆಜ್ ಜಿಲ್ಲೆಯಲ್ಲಿಯೆ ಮೊಟ್ಟಮೊದಲ ಚರ್ಚ್ ಎಂದು ನಂಬಲಾಗಿದೆ. ಇದರೊಟ್ಟಿಗಿರುವ ಕೋಟೆಯು ಅಗುವಾಡಾ ಕೋಟೆಗಿಂತಲೂ 50 ವರ್ಷ ಹಳೆಯದಾಗಿದೆ.ಸಂತ...

    + ಹೆಚ್ಚಿಗೆ ಓದಿ
  • 07ಕಸೀನೊ ರಾಯಲ್

    ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದಲ್ಲಿ ಜೂಜಾಟವು ಅಷ್ಟೊಂದು ಪ್ರಮಾಣದಲ್ಲಿ ಬೆಳೆದಿಲ್ಲ ಎನ್ನುವುದು ಸಹಜ ಅಭಿಪ್ರಾಯವಾಗಿದೆ. ಆದರೂ ನಿಮಗೆ ಇದರ ಅನುಭವ ಪಡೆಯುವ ಇಚ್ಛೆಯಿದ್ದಲ್ಲಿ...ಭೇಟಿ ನೀಡಿರಿ ಗೋವಾದಲ್ಲಿರುವ ಕಸೀನೊ ರಾಯಲ್, ಭಾರತದ ಕೇವಲ ಒಂದೆ ಒಂದು ತೇಲುವ ಜೂಜಾಟ ಕೇಂದ್ರ. ಮಾಂಡೋವಿ ನದಿಯಿಂದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu