Search
  • Follow NativePlanet
Share
» »ಮೇಧಾವಿಗಳಿಗೆ ಸಾವಾಲಾಗಿರುವ ಕೈಲಾಸ ದೇವಾಲಯ

ಮೇಧಾವಿಗಳಿಗೆ ಸಾವಾಲಾಗಿರುವ ಕೈಲಾಸ ದೇವಾಲಯ

ಎಲ್ಲೋರಾ ಗ್ರಾಮವು ಮಹಾರಾಷ್ಟ್ರದಲ್ಲಿನ ಔರಂಗಬಾದ್‍ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಇದೆ. ಸುಂದರವಾದ ಸ್ಮಾರಕದ ಗುಹೆಗಳಿಗೆ ಇದು ಪ್ರಸಿದ್ಧಿಯನ್ನು ಪಡೆದಿದೆ. ಎಲ್ಲೋರ ಗುಹೆಗಳು ವಿಶ್ವ ಪರಂಪರೆಯ ಸಂಪತ್ತು ಆಗಿ ಗುರುತಿಸಲ್ಪಟ್ಟಿದೆ. ಎಲ್ಲೋರ ಭಾ

ಎಲ್ಲೋರಾ ಗ್ರಾಮವು ಮಹಾರಾಷ್ಟ್ರದಲ್ಲಿನ ಔರಂಗಬಾದ್‍ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಇದೆ. ಸುಂದರವಾದ ಸ್ಮಾರಕದ ಗುಹೆಗಳಿಗೆ ಇದು ಪ್ರಸಿದ್ಧಿಯನ್ನು ಪಡೆದಿದೆ. ಎಲ್ಲೋರ ಗುಹೆಗಳು ವಿಶ್ವ ಪರಂಪರೆಯ ಸಂಪತ್ತು ಆಗಿ ಗುರುತಿಸಲ್ಪಟ್ಟಿದೆ. ಎಲ್ಲೋರ ಭಾರತೀಯ ರಮಣೀಯ ಶಿಲ್ಪಗಳನ್ನು ಪ್ರತಿಬಿಂಬಿಸುತ್ತದೆ.

ಅತ್ಯಂತ ಅದ್ಭುತವಾಗಿರುವ ಈ ಗುಹೆಗಳಲ್ಲಿ ಹಿಂದೂ, ಬೌದ್ಧ, ಜೈನ ದೇವಾಲಯಗಳು ಮತ್ತು ಸನ್ಯಾಸ ಆಶ್ರಮಗಳನ್ನು ಕಾಣಬಹುದಾಗಿದೆ. ಈ ಗುಹೆಗಳನ್ನು 5 ನೇ ಶತಮಾನದಿಂದ 10 ನೇ ಶತಮಾನದ ಮಧ್ಯೆ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ. ಮೊದಲ 12 ಗುಹೆಗಳು ಬೌದ್ಧ ಧರ್ಮಕ್ಕೆ ಸೇರಿದ್ದಾಗಿದೆ. ಇವುಗಳ ನಿರ್ಮಾಣ ಕಾಲ ಸುಮಾರು ಕ್ರಿ.ಪೂ 600 ನಿಂದ 800 ಮಧ್ಯೆ ಕಾಲದಲ್ಲಿ.

13 ನೇ ಗುಹೆಯಿಂದ ಹಿಡಿದು 29 ಗುಹೆಗಳ ವರೆಗೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ದೇವತೆಗಳು, ಅವರ ಪೌರಾಣಿಕ ಕಥೆಗಳು ಬಿಂಬಿಸುವ ಅದ್ಭುತ ಕೆತ್ತನಾ ಚಿತ್ರಗಳನ್ನು ಕಾಣಬಹುದಾಗಿದೆ. 30 ರಿಂದ 34 ಗುಹೆಗಳವರೆಗೆ ಇರುವ ಗುಹೆಗಳೆಲ್ಲಾ ಜೈನ ಮತಕ್ಕೆ ಸಂಬಂಧಿಸಿದ್ದಾಗಿದೆ.

ಇಷ್ಟು ಐಸಿಹಾಸಿಕ ಹಾಗು ಇತಿಹಾಸವಿರುವ ಈ ಗುಹೆಗಳು ಸಾಕಷ್ಟು ರಹಸ್ಯಗಳನ್ನು ಅಡಗಿಸಿಕೊಂಡಿದೆ. ಈ ಗುಹೆಗಳಲ್ಲಿ ಒಂದು ಕೈಲಾಸ ದೇವಾಲಯ ಇಂದಿಗೂ ಮೇಧಾವಿಗಳಿಗೆ ಸಾವಾಲಾಗಿಯೇ ಉಳಿದಿದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಟೆಕ್ನಾಲಜಿ ಸಾಕಷ್ಟು ಬೆಳೆದಿದೆ. ಆಧುನಿಕ ಟೆಕ್ನಾಲಜಿದಿಂದ ಅಸಾಧ್ಯವಾದುದು ಏನು ಇಲ್ಲ ಎಂದು ಅಂದುಕೊಳ್ಳುತ್ತಿರುತ್ತೇವೆ. ಆದರೆ ಪ್ರಪಂಚದಲ್ಲಿ ಮಾನವನ ಮೆಧಸ್ಸಿಗೆ ತಿಳಿಯದ ಹಲವಾರು ಅಧ್ಭುತಗಳು ಇವೆ. ಆ ಕಾಲದಲ್ಲಿ ಅವುಗಳು ಹೇಗೆ ಸಾಧ್ಯವಾದುವು ಎಂಬುದು ಇಂದಿಗೂ ಬಗೆಹರಿಸಲಾಗದ ರಹಸ್ಯವಾಗಿಯೇ
ಉಳಿದುಬಿಟ್ಟಿದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಯಾವುದೇ ದೇವಾಲಯವನ್ನು ಸಾಮಾನ್ಯವಾಗಿ ನೆಲದಿಂದ ಬುನಾದಿ ಪ್ರಾರಂಭಿಸುತ್ತಾರೆ. ಆದರೆ ಈ ದೇವಾಲಯವನ್ನು ಮಾತ್ರ ಶಿಖರದಿಂದಾಗಿ ಪ್ರಾರಂಭಿಸಿದ್ದಾರೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಕ್ರಿ.ಶ 7 ನೇ ಶತಮಾನದಲ್ಲಿ 757 ರಿಂದ 773 ಮಧ್ಯೆ ಭಾಗದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ. ಇಂಜನಿಯರಿಂಗ್ ನೈಪುಣ್ಯಕ್ಕೆ ಭಾರತೀಯ ಶಿಲ್ಪಕಲಾ ಸಂಪತ್ತಿಗೆ ಅಸಾಧ್ಯವಾದ ದೇವಾಲಯ ಇದಾಗಿದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಮೇಲಿನಿಂದ ನೋಡಿದರೆ ಇದು ಒಂದು ಎಕ್ಸ್ ಸಿಂಬಲ್ ಆಗಿ ಕಾಣಿಸುತ್ತದೆ. ಇದು ಕೈಲಾಸ ಪರ್ವತಕ್ಕೆ ಪ್ರತೀಕವಾಗಿ ಭಾವಿಸುತ್ತಾರೆ. ಇಲ್ಲಿ ಪರಮಶಿವನ ದೇವಾಲಯವನ್ನು ಒಂದೇ ಕಲ್ಲಿನಲ್ಲಿಯೇ ಕೆತ್ತನೆ ಮಾಡಿರುವುದು ಸೊಜಿಗದಂತೆ ಕಾಣುತ್ತದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ತೇವವಾಗಿರುವ ಇಟ್ಟಿಗೆಗಳನ್ನು ಮರಳಿನಿಂದ ಸೇರಿಸಿ ಗೋಪುರಗಳು, ಕಟ್ಟಡಗಳನ್ನು ಕಟ್ಟಿದ್ದಾರೆ. ಕಟ್ಟುವಾಗ ಆಕಾರಕ್ಕಾಗಿ ಒಳಗೆ ಕಾಲನ್ನು ಅಥವಾ ಕೈಯನ್ನು ಇಟ್ಟು ಅವುಗಳನ್ನು ನಿಧಾನವಾಗಿ ಹಿಂದೆ ತೆಗೆದು, ಅಲ್ಲಿ ಮಾರ್ಗವನ್ನು ಏರ್ಪಾಟು ಮಾಡಿದರೆ. ಎಂತಹ ಗುಹಾ ನಿರ್ಮಾಣದ ನೈಪುಣ್ಯವಲ್ಲವೆ?

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಸರಿಯಾಗಿ ಹಾಗೆಯೇ ಬೆಟ್ಟಗಳನ್ನು ಬಳಸಿ ಅದ್ಭುತವಾದ ಶಿಲ್ಪಗಳಿರುವ ದೇವಾಲಯವನ್ನು ನಿರ್ಮಾಣ ಮಾಡಿದರು. ಭಾರತ ದೇಶದಲ್ಲಿ ಶಿಲೆಗಳನ್ನು ಕೆತ್ತುವ ವಿಧಾನವನ್ನು ಸುಮಾರು 2000 ವರ್ಷಗಳ ಪೂರ್ವವೇ ಆರಂಭವಾಯಿತಂತೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ನಿರ್ಮಾಣ ಹೇಗೆ ಮಾಡುತ್ತಿದ್ದರೆಂದರೆ ಮೊದಲು ಬೆಟ್ಟಗಳಿಂದ ಯಾವ ಭಾಗವನ್ನು ಯಾವ ಆಕಾರದಲ್ಲಿ ವಿನ್ಯಾಸಗೊಳಿಸಬೇಕು ಎಂದು ಗುರುತಿಸುತ್ತಿದ್ದರು. ಆ ನಂತರ ಪ್ರಾರಂಭ ಮಾಡುತ್ತಿದ್ದರು. ಮೊದಲ ಶಿಖರದ ಭಾಗದಿಂದ ವಿನ್ಯಾಸಗೊಳಿಸುತ್ತ ಕೆಳ ಭಾಗಕ್ಕೆ ಬರುತ್ತಿದ್ದರಂತೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಎಲ್ಲೋರ ಗುಹೆಗಳಲ್ಲಿ ಮೊದಲ ಗುಹೆ ಅತ್ಯಂತ ಪ್ರಾಚೀನವಾದುದು. ಎರಡನೇ ಗುಹೆಯು ಶಿಲ್ಪಕಲೆಯನ್ನು ಹೊಂದಿರುವ ಅದ್ಭುತವಾದ ವೈಭವವನ್ನು ಹೊಂದಿದೆ. ಇದನ್ನು ಬುದ್ಧನಿಗೆ ಸಂಬಂಧಿಸಿದ ವಿವಿಧ ಮೂರ್ತಿಗಳು, ಬೋಧಿಸತ್ವವಿರುವ ಮೂರ್ತಿಗಳನ್ನು ಕಾಣಬಹುದಾಗಿದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಇದರ ಶಿಖರವು ದೊಡ್ಡ ದೊಡ್ಡ 12 ಸ್ತಂಭಗಳ ಮೇಲೆ ಆಧಾರವಾಗಿರುತ್ತದೆ. ಈ ಗುಹೆಯ ಗರ್ಭ ಆಲಯದಲ್ಲಿ ಸಿಂಹಸನಾದಲ್ಲಿ ಕುಳಿತಿರುವ ಬುದ್ಧನ ವಿಗ್ರಹವಿದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿನ ಏಕ ಶಿಲದ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡದಾದ ಶಿವಾಲಯವೆಂದರೆ ಕೈಲಾಸ ದೇವಾಲಯ. ಇದನ್ನು 8 ನೇ ಶತಮಾನದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಭಾವಿಸುತ್ತಾರೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಈ ದೇವಾಲಯದ ಸೃಷ್ಟಿ ಅತ್ಯದ್ಭುತವಾದುದು. ಮೇಲಿನಿಂದ ಕೆಳಗಿನವರೆಗೆ ಅಪೂರ್ವವಾದ ಕೆತ್ತನೆಯಿಂದ ಕಂಗೊಳಿಸುತ್ತಿರುವ ಈ ಗುಹೆಗಳನ್ನು ಕಾಣಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುತ್ತಾರೆ. ಈ ದೇವಾಲಯವು ಅಂದಿನ ಶಿಲ್ಪಕಲಾ ನೈಪುಣ್ಯ ನಮ್ಮ ಮುಂದೆ ನಿರ್ದಶನವಾಗಿ ನಿಂತಿದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

4 ಲಕ್ಷ ಕ್ವಿಂಟಾಲ್ ಟನ್ನುಗಳ ಕಲ್ಲಿನಿಂದ ವಿನ್ಯಾಸ ಮಾಡಿ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಇಂದಿನ ಟೆಕ್ನಾಲಜಿಯ ಪ್ರಕಾರ ಇಂಥಹ ದೇವಾಲಯವನ್ನು ನಿರ್ಮಾಣ ಮಾಡಬೇಕಾದರೆ ಸುಮಾರು 100 ವರ್ಷಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಅಂದಿಗೆ ಈ ದೇವಾಲಯ ಈ ವಿಧವಾಗಿ ಖಚಿತವಾದ ಪರಿಮಾಣದಿಂದ ಹೇಗೆ ನಿರ್ಮಾಣ ಮಾಡಿದರು ಎಂಬ ಹಲವಾರು ಪ್ರಶ್ನೆಗೆ ಇಂದಿಗೂ ಉತ್ತರ ದೊರೆತ್ತಿಲ್ಲ. ಆದರೆ 8 ನೇ ಶತಮಾನದಲ್ಲಿ ಕೇವಲ 18 ವರ್ಷಗಳಲ್ಲಿಯೇ ಈ ದೇವಾಲಯವನ್ನು ನಿರ್ಮಾಣ ಮಾಡಿದರು. ಇದು ಹೇಗೆ ಸಾಧ್ಯ?

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಈ ಗುಹೆಗಳ ವಿಸ್ತೀಣ ಸುಮಾರು 2 ಕಿ.ಮೀ. ಈ ಎಲ್ಲಾ ಗುಹೆಗಳ ನಿರ್ಮಾಣಕ್ಕೆ ಸುಮಾರು 500 ವರ್ಷಗಳು ತೆಗೆದುಕೊಂಡಿತು. ಈ ಗುಹೆಗಳು ವಿಶ್ವ ಪಾರಂಪರಿಕ ಸಂಪತ್ತು ಎಂದು ಗುರುತಿಸಿಕೊಂಡಿದೆ. ಇವುಗಳಲ್ಲಿ ಬೌದ್ಧರ ಚೈತನ್ಯಗಳು, ಪ್ರಾರ್ಥನ ಮಂದಿರಗಳು, ವಿಹಾರಗಳು ಇವೆ. ಹಾಗೆಯೇ ಇಲ್ಲಿ ಹಿಂದೂ ಹಾಗು ಜೈನ ದೇವಾಲಯಗಳು ಕೂಡ ಇದೆ. ಮೂರು ಧರ್ಮದ ಭಾವ ಸಂಗಮ ಎಂದರೆ ತಪ್ಪಾಗಲಾರದು.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಔರಂಗಜೇಬ್ ಆನೇಕ ಹಿಂದೂ ದೇವಾಲಯವನ್ನು ನಾಶ ಮಾಡಿದನು. ಆ ಕ್ರಮವಾಗಿ ಈ ದೇವಾಲಯವನ್ನು ಕೂಡ ನಾಶ ಮಾಡಲು 1000 ಮಂದಿ ಸೈನಿಕರನ್ನು ಕಳುಹಿಸಿದನು.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಅವರು ಯಾವುದೇ ವಿಶ್ರಾಂತಿ ಇಲ್ಲದೇ ಸತತ 3 ವರ್ಷಗಳ ಕಾಲ ಎಷ್ಟು ಪ್ರಯತ್ನ ಪಟ್ಟರು ಕೆಲವು ಶಿಲ್ಪಗಳನ್ನು ಮಾತ್ರ ನಾಶ ಮಾಡಲು ಸಾಧ್ಯವಾಯಿತೇ ಹೊರತು ದೇವಾಲಯವನ್ನು ಮಾತ್ರ ಏನು ಮಾಡಲು ಸಾಧ್ಯವಾಗಲಿಲ್ಲವಂತೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಆದರೆ ಇಂತಹ ಅದ್ಭುತವಾದ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು. ಹೇಗೆ ನಿರ್ಮಾಣ ಮಾಡಿದರು. ಈ ಅದ್ಭುತದ ಹಿಂದೆ ಯಾವ ರಹಸ್ಯವಿದೆ ಎಂಬುದು ಎಂದಿಗೂ ನಿಗೂಢವಾಗಿಯೇ ಉಳಿದಿದೆ.

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಪ್ರಪಂಚದಲ್ಲಿಯೇ ಏಕ ಶಿಲೆಯ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ :ಕೈಲಾಸ ದೇವಾಲಯ

ಮಾನವರು ಈ ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದರೂ, ನಾಶ ಮಾಡಬೇಕು ಎಂದರೂ ಕೂಡ ಅದು ಸಾಧ್ಯವಾಗದ್ದು. ಅಜಂತಾ ಎಲ್ಲೋರಾ ಗುಹೆಗಳು ಮಹಾರಾಷ್ಟ್ರದ ಔರಂಗಬಾದ್‍ನ ಅಜಂತಾ ಎಂಬ ಗ್ರಾಮದಲ್ಲಿದೆ.

ಉತ್ತಮ ಕಾಲಾವಧಿ

ಉತ್ತಮ ಕಾಲಾವಧಿ

ಈ ಸುಂದರವಾದ ಗುಹೆಗಳಿಗೆ ಭೇಟಿ ನೀಡಲು ಉತ್ತಮವಾದ ಕಾಲಾವಧಿ ಎಂದರೆ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ. ಆದರೆ ಮಕ್ಕಳಿಗೆ ರಜಾ ದಿನಗಳ ಕಾರಣವಾಗಿ ಮೇ ಹಾಗು ಜೂನ್ ತಿಂಗಳ ಕಾಲಾವಧಿಯಲ್ಲಿ ಅಧಿಕವಾಗಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲ್ವೆ ಮಾರ್ಗದ ಮೂಲಕ ಎಂದರೆ ಔರಂಗಬಾದ್‍ಗೆ ತಲುಪಿದ ನಂತರ ಅಲ್ಲಿಂದ ಬಸ್ಸು, ಕಾರು, ಟ್ಯಾಕ್ಸಿಯ ಮೂಲಕ ಎಲ್ಲೋರ ಗುಹೆಯನ್ನು ಸೇರಿಕೊಳ್ಳಬಹುದಾಗಿದೆ.

ಬೆಂಗಳೂರಿನಿಂದ ಎಲ್ಲೋರ ಗುಹೆಗೆ ತಲುಪಲು ಸುಮಾರು 17 ಗಂಟೆಗಳ ಕಾಲ ಧೀಘವಾದ ಪ್ರಯಾಣವನ್ನು ಮಾಡಬೇಕಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X