ಗುಹೆ 1
ಈ ಸಾಲಿನಲ್ಲಿ ನಿರ್ಮಾಣಗೊಂಡ ಮೊದಲ ಗುಹೆ ಇದು, ದಕ್ಷಿಣದ ಕಡೆಗೆ ನಿರ್ಮಿಸಿದ ಇದು ಬೌದ್ಧ ಸಂಪ್ರದಾಯದ್ದು. ಇದು ಕೇವಲ ನಾಲ್ಕು ಕೋಣೆಗಳನ್ನು ಹೊಂದಿದ್ದು, ಯಾವುದೇ ಮೂರ್ತಿಯನ್ನು ಹೊಂದಿಲ್ಲ.
ಗುಹೆ 2
ಬುದ್ಧನಿಗಾಗಿ ನಿರ್ಮಿಸಿದ ಇನ್ನೊಂದು ಗುಹೆ ಇದು....
ಗುಹೆ 13
ಈ ಗುಹೆಯು ಯಾವುದೇ ಪ್ರಮುಖ ಅಂಶಗಳನ್ನು ಹೊಂದಿಲ್ಲ.
ಗುಹೆ 14
ಈ ಗುಹೆಯನ್ನು ರಾವಣ್ ಕಿ ಖಾಯಿ ಎಂದು ಕರೆಯಲಾಗುತ್ತದೆ. ಈ ಹೆಸರು ಹೇಗೆ ಬಂತು ಎನ್ನುವುದು ಈವರೆಗೆ ತಿಳಿದಿಲ್ಲ. ಮಂದಿರದ ಹೊರತಾಗಿ ಈ ಗುಹೆಯಲ್ಲಿ ವಿಶಾಲವಾದ ಪ್ರದೇಶವಿದೆ. ಮಂದಿರದ...
ಗುಹೆ 30
ಇದನ್ನು ಚೋಟಾ ಕೈಲಾಸ ಎಂದು ಕರೆಯಲಾಗಿದೆ. ಇದು ಹಿಂದೂ ಗುಂಪಿನ 16 ನೇ ಗುಹೆಯ ನಕಲು. ಮೂಲ ಗುಹೆಗಿಂತಲೂ ಇದು ಚೆನ್ನಾಗಿದೆ ಎನ್ನಲಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮಿಸಲಾಗಿಲ್ಲ ಮತ್ತು ಮಹಾವೀರ ಕುಳಿತಿರುವ ಭಂಗಿಯ ಮೂರ್ತಿಯನ್ನು ಇಲ್ಲಿ ನಿರ್ಮಿಸಲಾಗಿದೆ.
ಗುಹೆ...