Search
  • Follow NativePlanet
Share
» »ಭಾರತ ದೇಶದ ಸಂಪತ್ತು..! ಅಂದು-ಇಂದು..!

ಭಾರತ ದೇಶದ ಸಂಪತ್ತು..! ಅಂದು-ಇಂದು..!

ನಮಗೆ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಅನೇಕ ವರ್ಷಗಳೇ ಕಳೆದಿವೆ. ಅನೇಕ ರಾಜರು, ವಿದೇಶಿಯರು ಕೂಡ ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದಾರೆ. ಸಮಾನ್ಯವಾಗಿ ನಮ್ಮ ಬಾಲ್ಯದ ಚಿತ್ರಗಳು ಎಷ್ಟು ಚೆನ್ನಾಗಿದೆ ಎಂದು ನಾವು ಅಂದುಕೊಳ್ಳುತ್ತಿರುತ್ತೇವೆ. ಅದೇ ರೀತಿ ದೇಶದ ಹಳೆಯ ಚಿತ್ರವನ್ನು ಕಂಡರೆ ಈ ಪ್ರದೇಶ ಆ ಕಾಲದಲ್ಲಿ ಹೀಗಿತ್ತೇ? ಎಂದು ಉದ್ಗಾರ ತೆಗೆಯದೇ ಇರಲಾರರು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಭಾರತ ತನ್ನದೇ ಆದ ಅಭಿವೃದ್ಧಿಯನ್ನು ಹೊಂದಿದೆ.

ಮುಖ್ಯವಾಗಿ ದೆಹಲಿ, ಮುಂಬೈ, ಕೋಲ್ಕತ್ತಾ ಅತ್ಯಂತ ಬದಲಾವಣೆಯಾದ ತಾಣವೇ ಆಗಿದೆ. ಹಾಗಾದರೆ ಬನ್ನಿ ಲೇಖನದ ಮೂಲಕ ನಮ್ಮ ದೇಶದ ಹಳೆಯದಾದ ಫೋಟೋಗಳನ್ನು ಒಮ್ಮೆ ಕಂಡು ನೂರು ವರ್ಷಕ್ಕಿಂತ ಹಿಂದೆ ಹೋಗಿ ಬರೋಣ.

1.ತಾಜ್ ಮಹಲ್

1.ತಾಜ್ ಮಹಲ್

ತಾಜ್ ಮಹಲ್ 7 ಅದ್ಭುತಗಳಲ್ಲಿ ಒಂದು. ಈ ಸುಂದರವಾದ ಸ್ಮಾರಕವನ್ನು ಮೊಗಲ್ ಚಕ್ರವರ್ತಿ ತನ್ನ ಪತ್ನಿಗಾಗಿ ನಿರ್ಮಾಣ ಮಾಡಿದನು ಎಂದು ಸಹಜವಾಗಿ ಎಲ್ಲಿರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಈ ಸುಂದರವಾದ ತಾಣವು ಆಗ್ರಾದಲ್ಲಿದ್ದು, ಕೇವಲ ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಈ ಅದ್ಭುತವಾದ ತಾಣಕ್ಕೆ ಭೇಟಿ ನೀಡುತ್ತಿರುತ್ತಾರೆ.

ಹಾಗಾದರೆ ಪ್ರಸ್ತುತವಿರುವ ತಾಜ್ ಮಹಲ್ ಹಾಗು ಅನೇಕ ವರ್ಷಗಳ ಹಿಂದೆ ಇದ್ದ ತಾಜ್ ಮಹಲ್‍ನ ಚಿತ್ರವನ್ನು ಕಾಣಬೇಕಾ? ಹಾಗಾದರೆ ನೋಡಿ.

2.ನೀವು ಚಿತ್ರದಲ್ಲಿ ವೀಕ್ಷಿಸುತ್ತಿರುವ ತಾಜ್ ಮಹಲ್ ಸುಮಾರು 1859 ನೇ ವರ್ಷದ್ದು. ಅಂದಿಗೂ ಇಂದಿಗೂ ಅದೇ ರೀತಿ ಪ್ರವಾಸಿಗರನ್ನು ಸೆಳೆಯುತ್ತಿರುವ ತಾಜ್ ದೃಶ್ಯ ಮನೋಹರವಾದುದು. ಒಮ್ಮೆ ಭೇಟಿ ನೀಡಿ ಬನ್ನಿ.

3.ಬೌದ್ಧ ಸನ್ಯಾಸಿಗಳ ಬ್ಯಾಂಡ್

3.ಬೌದ್ಧ ಸನ್ಯಾಸಿಗಳ ಬ್ಯಾಂಡ್

ವಿವಿಧ ಸಂಗೀತ ವಾದ್ಯಗಳು ಕಲಿಯುವುದಕ್ಕೋಸ್ಕರ ಬೌದ್ಧ ಸನ್ಯಾಸಿಗಳು ಶಿಕ್ಷಣವನ್ನು ಹೊಂದುತ್ತಾರೆ. ಇಂದಿಗೂ ಬೌದ್ಧ ಆರಾಮಗಳಲ್ಲಿ ಅವರ ಸಂಗೀತವನ್ನು ಕೇಳಬಹುದು. ಆದರೆ ಈ ಎರಡು ಶತಮಾನದ ಹಿಂದೆ ಹೇಗೆ ಇದೆ ಗೊತ್ತ? ಹಾಗಾದರೆ ನೋಡಿ.

4.1850

4.1850

ಭಾರತ ದೇಶದಲ್ಲಿ ಈಸ್ಟ್ ಇಂಡಿಯಾ ಕಂಪನಿ ಮಿಷಿನರಿಗಳು ಕಾರ್ಮಿಕರಿಗೆ ನೇಮಿಸಿತು. ಭಾರತ ದೇಶದಲ್ಲಿ ಗುಲಾಮರಾಗಿ ಹೇಗೆ ಕೆಲಸ ಮಾಡುತ್ತಾರೆ ಎಂಬ ವಿಷಯವಿದು. ಪಶ್ವಿಮ ಬೆಂಗಾಲ್‍ನಲ್ಲಿ ಡಾರ್ಜಿಲಿಂಗ್‍ನಲ್ಲಿ ಬೌದ್ಧ ಮಠದ ಚಿತ್ರವಿದು...

5.ಮುಂಬೈನಲ್ಲಿನ ಕಿರ್ಕಂ ರಸ್ತೆ

5.ಮುಂಬೈನಲ್ಲಿನ ಕಿರ್ಕಂ ರಸ್ತೆ

ಮುಂಬೈನಲ್ಲಿನ ಅತ್ಯಂತ ಮುಖ್ಯವಾದ ರಹದಾರಿಯಲ್ಲಿ ಒಂದು ಈ ಕಿರ್ಕನ್ ರಸ್ತೆ. ಇಲ್ಲಿಗೆ ಅನೇಕ ಮಂದಿ ಪ್ರಜೆಗಳು ಪ್ರತಿದಿನ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ನಿಂತರೆ ವಿದೇಶದಲ್ಲಿ ಇದ್ದ ಹಾಗೆ ಭಾಸವಾಗುತ್ತದೆ. ಆದರೆ ಆ ಕಾಲದಲ್ಲಿ ಹೇಗೆ ಇತ್ತು ಎಂಬುದನ್ನು ಚಿತ್ರದ ಮೂಲಕ ತಿಳಿದುಕೊಳ್ಳಿ.

6.1900 ವರ್ಷದಲ್ಲಿ ಕಿರ್ಕಂ

6.1900 ವರ್ಷದಲ್ಲಿ ಕಿರ್ಕಂ

ಇದು 1900 ರಲ್ಲಿ ಬೊಂಬಾಯಿ (ಇಂದಿನ ಮುಂಬೈ)ನ ಪ್ರಧಾನವಾದ ರಹದಾರಿಯಾದ ಕಿರ್ಗವಾನ್‍ನ ಚಿತ್ರವಾಗಿದೆ.

7.ವಾರಣಾಸಿ

7.ವಾರಣಾಸಿ

ಪವಿತ್ರ ಸ್ಥಳ ವಾರಣಾಸಿ ಭಾರತ ದೇಶದಲ್ಲಿ ಹೆಚ್ಚಾಗಿ ಸಂದರ್ಶಿಸುವ ನಗರವಾಗಿದೆ. ಇದು ಹಿಂದುಗಳಿಗೆ ಪವಿತ್ರವಾದ ಪುಣ್ಯ ಕ್ಷೇತ್ರವಾಗಿದೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಬಂದು ಆ ಪರಮಶಿವನನ್ನು ಭಕ್ತಿ-ಶ್ರದ್ಧೆಯಿಂದ ಆರಾಧಿಸುತ್ತಾರೆ. ಇದು ಒಂದು ಕಾಲದಲ್ಲಿ ಹೇಗಿತ್ತು ಎಂಬುದು ಗೊತ್ತ?

8.1875 ರಲ್ಲಿ ವಾರಣಾಸಿ

8.1875 ರಲ್ಲಿ ವಾರಣಾಸಿ

ನೀವು ನೋಡುತ್ತಿರುವ ದೃಶ್ಯವು 1875 ರ ವರ್ಷದ್ದು, ಅಂದರೆ ಅತ್ಯಂತ ಪುರಾತನವಾದ ದೃಶ್ಯ. ಮಕ್ಕಳು ಮತ್ತು ಮಹಿಳೆಯರು ವಾರಣಾಸಿಯ ಪುಣ್ಯ ನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವೇ ಆಗಿದೆ.

9.ವಾರಾಣಾಸಿಯಲ್ಲಿನ ದೇವಾಲಯಗಳು

9.ವಾರಾಣಾಸಿಯಲ್ಲಿನ ದೇವಾಲಯಗಳು

ನದಿಯಲ್ಲಿ ಮುಳುಗಿ ದೇವಾಲಯಕ್ಕೆ ಪ್ರವೇಶಿ ಸ್ವಾಮಿಯನ್ನು ದರ್ಶನ ಮಾಡಿದರೆ ತುಂಬ ಒಳ್ಳೆಯದಾಗುತ್ತದೆ ಎಂದು ಭಕ್ತರು ಭಾವಿಸುತ್ತಾರೆ. ಪ್ರಸ್ತುತ ದೇವಾಲಯವು ಸುಂದರವಾದ ಬಣ್ಣದಿಂದ ಕಂಗೊಳಿಸುತ್ತಿದೆ. ಹಳೆಯ ದೇವಾಲಯಗಳು ಪ್ರಸ್ತುತ ಎಲ್ಲಿದೆ?

10.1865

10.1865

ನೀವು ನೋಡುತ್ತಿರುವ ದೃಶ್ಯವು ವಾರಣಾಸಿಯ ಹಳೆಯ ದೃಶ್ಯವೇ ಆಗಿದೆ.

11.ಲಾಹೌಲ್ ವ್ಯಾಲಿ

11.ಲಾಹೌಲ್ ವ್ಯಾಲಿ

ಹಿಮಾಚಲ ಪ್ರದೇಶದಲ್ಲಿನ ಲಹೌಲ್ ಜಿಲ್ಲೆ ಟಿಬೆಟಿಯನ್ನ ಸರಿಹದ್ದುವಿನಲ್ಲಿದೆ. ಲಾಹೌಲ್ ಮತ್ತು ಸ್ಪಿತಿ ಎಂಬ 2 ಜಿಲ್ಲೆಗಳು 1960 ರಲ್ಲಿ ಒಂದು ಜಿಲ್ಲೆಯಾಗಿ ಏರ್ಪಟ್ಟಿತು.

12.ಆ ಕಾಲದಲ್ಲಿ ಲಾಹೌಲ್ ಕಣಿವೆ

12.ಆ ಕಾಲದಲ್ಲಿ ಲಾಹೌಲ್ ಕಣಿವೆ

ಆ ಕಾಲದಲ್ಲಿ ಫೋಟೋಗ್ರಾಫಿಕ್ ಟೂಲ್ಸ್ ನಿರ್ವಹಿಸುವುದು ಅಷ್ಟು ಸುಲಭವಾದದಲ್ಲ. ಆ ಕಾಲದಲ್ಲಿಯೇ ಇಷ್ಟು ಎತ್ತರದಲ್ಲಿ ಫೋಟೋ ತೆಗೆಯುವುದು ಆಶ್ಚರ್ಯವೇ ಸರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X