Search
  • Follow NativePlanet
Share
» »ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಅಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಪುರುಷರಿಗೆ ಪ್ರವೇಶ ನಿಷಿದ್ಧವಾದುದು... ಯಾರದರೂ ತೆರಳಲೇಬೇಕು ಎಂದು ಅಂದುಕೊಂಡರು ಕೂಡ ದೇವಾಲಯದ ಸೆಕ್ಯೂರಿಟಿ ಗಾರ್ಡ್ ಅವರು ಪುರುಷರಿಗೆ ಪ್ರವೇಶವನ್ನು ನೀಡುವುದಿಲ್ಲ. ಹೌದು ನೀವು ಕೇಳುತ್ತಿರುವುದು ನಿಜವೇ. ಲೇಖನದಲ್ಲಿ ತಿಳಿಸಲಾಗುವ ದೇವಾಲಯಗಳಿಗೆ ಪುರುಷರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಅಸಲಿ ಪುರುಷರಿಗೆ ಏಕೆ ಪ್ರವೇಶವಿಲ್ಲ. ಮಹಿಳೆಯರಿಗೆ ಮಾತ್ರ ಏಕೆ ಪ್ರವೇಶ ಮಾಡುತ್ತಾರೆ? ಎಂಬ ಹಲವಾರು ಪ್ರೆಶ್ನೆಗೆ ಅನುಮಾನ ಮೂಡುವುದು ಸಾಮಾನ್ಯವಾದುದೇ. ಹಾಗೆ ಏನಾದರೂ ಈ ದೇವಾಲಯಗಳಿಗೆ ತೆರಳಲೇಬೇಕು ಎಂದು ಪ್ರಯತ್ನ ಮಾಡಿದರೆ ರಕ್ಷಣ ಸಿಬ್ಬಂದಿಗಳ ಕಾಟ ತಪ್ಪುವುದಿಲ್ಲ. ಇಷ್ಟಕ್ಕೆ ಆ ದೇವಾಲಯಗಳು ಯಾವುವು? ಎಂಬುದರ ಬಗ್ಗೆ ಲೇಖನದ ಮೂಲಕ ತಿಳಿಯೋಣ.

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಕೇರಳ ರಾಜ್ಯದಲ್ಲಿ ತಿರುವನಂತಪುರ್ ಸಮೀಪದಲ್ಲಿ ಪಾರ್ವತಿ ದೇವಿ ನೆಲೆಸಿರುವ ಅಟ್ಟುಕಲ್ ದೇವಾಲಯದಲ್ಲಿ ಪುರುಷರಿಗೆ ಅನುಮತಿಯನ್ನು ನೀಡುವುದಿಲ್ಲ. ಪ್ರತಿ ವರ್ಷ ಇಲ್ಲಿ ನಿರ್ವಹಿಸುವ ಉತ್ಸವಗಳು, ಜಾತ್ರೆಗಳಲ್ಲಿ ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಾರೆ. ವಾರನೂಗಟ್ಟಲೇ ಮಹಿಳೆಯರು ಇಲ್ಲಿ ಅತ್ಯಂತ ನೇಮ ನಿಷ್ಟೆಯಿಂದ ಪೂಜೆ ಮಾಡುತ್ತಾರೆ. ಆ ಸಮಯದಲ್ಲಿ ಪುರುಷರಿಗೆ ಆ ದೇವಾಲಯದಲ್ಲಿ ಅನುಮತಿಯನ್ನು ನೀಡುವುದಿಲ್ಲ. ಈ ದೇವಾಲಯ ಸುತ್ತಲೂ ಪುರುಷರು ಪ್ರವೇಶಿಸಿದರು ಕೂಡ ಪಾಪವನ್ನು ಅಂಟಿಕೊಳ್ಳುತ್ತಾರೆ ಎಂದು ನಂಬಲಾಗುತ್ತದೆ.

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಬ್ರಹ್ಮದೇವನ ದೇವಾಲಯವು ಅತ್ಯಂತ ಕಡಿಮೆ ಇದೆ ಎಂದೇ ಹೇಳಬಹುದು. ಅದರಲ್ಲಿ ಒಂದು ರಾಜಸ್ಥಾನ ರಾಜ್ಯದ ಪುಷ್ಕರ್‍ನಲ್ಲಿದೆ. ಬ್ರಹ್ಮ ಯಜ್ಞ ಮಾಡುವ ಸಲುವಾಗಿ ಸರಸ್ವತಿ ದೇವಿಯನ್ನು ಬ್ರಹ್ಮ ದೇವನು ಕರೆಯುತ್ತಾರೆ. ಆದರೆ ಸರಸ್ವತಿ ದೇವಿ ಬರುವುದು ತಡವಾದ ಕಾರಣ ಗಾಯತ್ರಿ ದೇವಿಯನ್ನು ವಿವಾಹ ಮಾಡಿಕೊಂಡು ಯಜ್ಞವನ್ನು ಪೂರ್ತಿ ಮಾಡುತ್ತಾನೆ. ಇದನ್ನು ಕಂಡ ಸರಸ್ವತಿ ದೇವಿಯು ಬ್ರಹ್ಮ ದೇವನಿಗೆ ಶಾಪವನ್ನು ನೀಡುತ್ತಾಳೆ. ಹಾಗಾಗಿ ಈ ದೇವಾಲಯದಲ್ಲಿ ಅವಿವಾಹಿತ ಪುರುಷರು ಈ ದೇವಾಲಯದ ಪ್ರವೇಶವನ್ನು ನಿಷೇಧಿಸಲಾಗಿದೆ.

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಬಿಹಾರ್ ರಾಜ್ಯದಲ್ಲಿನ ಮುಜಫರ್ ಪೂರ್ ಪಟ್ಟಣದಲ್ಲಿದೆ. ದೇವಿಗೆ ಕೆಲವು ಪ್ರತ್ಯೇಕವಾದ ದಿನಗಳಲ್ಲಿ ಪೂಜೆಗಳನ್ನು ಮಾಡುತ್ತಾರೆ. ಆ ಸಮಯದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ದೇವಾಲಯದ ಒಳಗೆ ಅನುಮತಿ ನೀಡುತ್ತಾರೆ. ಪುರುಷರಿಗೆ ಅಲ್ಲಿ ಪ್ರವೇಶವನ್ನು ನೀಡುವುದಿಲ್ಲ. ದೇಶದಲ್ಲಿನ 51 ಶಕ್ತಿ ಪೀಠಗಳಲ್ಲಿ ಒಂದಾದ ಭಾಗಮತಿ ದೇವಿ ದೇವಾಲಯದಲ್ಲಿ ಪುರುಷರಿಗೆ ಪ್ರವೇಶವಿಲ್ಲ.

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಕೇರಳ ರಾಜ್ಯದಲ್ಲಿ ದೇವಾಲಯವಿದೆ. ಇದರಲ್ಲಿ ದುರ್ಗಾ ದೇವಿ ನೆಲೆಸಿದ್ದಾಳೆ. ಸುಮಾರು ಒಂದು ವಾರದ ಕಾಲ ದೇವಿಗೆ ನಾರಿ ಪೂಜೆಯನ್ನು ಮಾಡುತ್ತಾರೆ. ಅಲ್ಲಿ ಕೇವಲ ಮಹಿಳೆಯರು ಮಾತ್ರವೇ ದೇವಾಲಯದಲ್ಲಿರುತ್ತಾರೆ. ಪುರುಷರು ಇರುವುದಿಲ್ಲ. ಮಹಿಳೆಯರು ವಾರದ ಕಾಲ ಅತ್ಯಂತ ನಿಷ್ಟೆ, ಭಕ್ತಿಯಿಂದ ದೇವಿಯನ್ನು ಪೂಜಿಸುತ್ತಾರೆ.

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?

ಕೇರಳ ರಾಜ್ಯದ ತಿರುವನಂತಪುರಂನ ಸಮೀಪದಲ್ಲಿ ನಿಮರೋ ಎಂಬ ದೇವಾಲಯವಿದೆ. ಅಟ್ಟುಕಲ್ ದೇವಾಲಯದಲ್ಲಿ ಪಾರ್ವತಿ ದೇವಿ ನೆಲೆಸಿದ್ದಾಳೆ. ಪ್ರತಿ ವರ್ಷ ನಿರ್ವಹಿಸುವ ಉತ್ಸವಗಳನ್ನು ನೆರವೇರಿಸುತ್ತಾರೆ. ಆದರೆ ಆ ಉತ್ಸವಗಳಲ್ಲಿ ಕೇವಲ ಮಹಿಳೆಯರು ಮಾತ್ರ ಇರುತ್ತಾರೆ. ಪುರುಷರಿಗೆ ಪ್ರವೇಶವಿಲ್ಲ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more