Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಜ್ಪುರ್-ಬಿಹಾರ್ » ಹವಾಮಾನ

ಭೋಜ್ಪುರ್-ಬಿಹಾರ್ ಹವಾಮಾನ

ಚಳಿಗಾಲದ ಅಂತ್ಯದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯು ಮಾರ್ಚ್ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಏಪ್ರಿಲ್ ಹಾಗು ಮೇ ಶಾಖಮಯ ತಿಂಗಳುಗಳಾಗಿರುತ್ತವೆ.

ಮಳೆಗಾಲ

ಜೂನ್ ಮೂರನೇಯ ವಾರದಿಂದ ಪ್ರಾರಂಭವಾಗುವ ಮಳೆಗಾಲವು ಅಕ್ಟೋಬರ್ ವರೆಗೂ ವಿಸ್ತರಿಸುತ್ತದೆ. 

ಚಳಿಗಾಲ

ನವಂಬರ್ ನಿಂದ ಪ್ರಾರಂಭವಾಗುವ ಚಳಿಗಾಲ  ಫೆಬ್ರುವರಿಯವರೆಗೂ ಇರುತ್ತದೆ.