Search
  • Follow NativePlanet
Share
» »ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.... ಇದು ಸೈನ್ಸ್‍ಗೆ ಸಾವಲ್!

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.... ಇದು ಸೈನ್ಸ್‍ಗೆ ಸಾವಲ್!

ನಮ್ಮ ಕರ್ನಾಟಕ ರಾಜ್ಯದಲ್ಲಿ ದೇವನಗಿರಿಯ ಸಮೀಪದಲ್ಲಿ ನಾಗೇನಹಳ್ಳಿ ಎಂಬ ಗ್ರಾಮದಲ್ಲಿ ಒಂದು ಗ್ರಾಮವಿದೆ. ದೇವನಗಿರಿ ಪಟ್ಟಣಕ್ಕೆ ಸರಿಯಾಗಿ 50 ಕಿ.ಮೀ ದೂರದಲ್ಲಿ ಈ ಪಟ್ಟಣವಿದೆ. ಸರ್ಪಗಳ ಮಹತ್ವದ ಕಾರಣವಾಗಿ ಈ ಗ್ರಾಮ ಕಾಲದಿಂದಲೂ ಪ್ರಸಿದ್ಧಿ ಪಡೆದಿ

ನಮ್ಮ ಕರ್ನಾಟಕ ರಾಜ್ಯದಲ್ಲಿ ದೇವನಗಿರಿಯ ಸಮೀಪದಲ್ಲಿ ನಾಗೇನಹಳ್ಳಿ ಎಂಬ ಗ್ರಾಮದಲ್ಲಿ ಒಂದು ಗ್ರಾಮವಿದೆ. ದೇವನಗಿರಿ ಪಟ್ಟಣಕ್ಕೆ ಸರಿಯಾಗಿ 50 ಕಿ.ಮೀ ದೂರದಲ್ಲಿ ಈ ಪಟ್ಟಣವಿದೆ. ಸರ್ಪಗಳ ಮಹತ್ವದ ಕಾರಣವಾಗಿ ಈ ಗ್ರಾಮ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಈ ಗ್ರಾಮದಲ್ಲಿನ ವಿಶೇಷವೆನೆಂದರೆ ಈ ಗ್ರಾಮದಲ್ಲಿರುವವರಿಗೆ ಆಗಲಿ, ಈ ಗ್ರಾಮಕ್ಕೆ ಭೇಟಿ ನೀಡುವವರೆ ಆಗಲಿ ಯಾವುದೇ ವಿಧವಾದ ಸರ್ಪಗಳಿಂದ ಜೀವಕ್ಕೆ ಹಾನಿಯಾಗುವುದಿಲ್ಲ. ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲಿಯೂ ಹಾವುಗಳು ಓಡಾಡುತ್ತಿರುತ್ತವೆ.

ಹಾಗಾಗಿ ಈ ಗ್ರಾಮದ ಯಾವುದೇ ಒಂದು ಜೀವಿಯು ಹಾವುಗಳನ್ನು ಕಂಡು ಹೆದರುವುದಿಲ್ಲ. ಅಸಲಿಗೆ ನಾಗೇನ ಹಳ್ಳಿ ಎಂದರೆನೇ ಹಾವುಗಳ ಗ್ರಾಮ ಎಂದು ಕರೆಯುವ ಮಟ್ಟಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ವಿಚಿತ್ರವಾದ ಸಂಗತಿ ಏನೆಂದರೆ ಈ ಪ್ರದೇಶದ ಆನೇಕ ಮಂದಿ ಪ್ರಜೆಗಳು ಕೆಲವು ಕಾರಣಗಳಿಂದಾಗಿ ಸರ್ಪಗಳ ಕಚ್ಚಿದ್ದರು ಕೂಡ ಯಾವುದೇ ರೀತಿಯ ಜೀವ ಹಾನಿಯಾಗದೇ ಇರುವುದು.

ಇನ್ನೊಂದು ಆಶ್ಚರ್ಯಕರವಾದ ಸಂಗತಿ ಏನೆಂದರೆ ಹಾವುಗಳಿಂದ ಕಡಿತಕ್ಕೆ ಒಳಗಾದವರು ಈ ಗ್ರಾಮದ ಸರಿಹದ್ದಿನ ಬಳಿ ಸೇರುತ್ತಾರೆ. ಈ ನಾಗೇನಹಳ್ಳಿಗೆ ಸೇರಿದರೆ ಹಾವುಗಳ ಕಡಿತಕ್ಕೆ ಸಾವು ಸಂಭವಿಸದು ಎಂಬುದು ಅಲ್ಲಿನ ಜನರ ನಂಬಿಕೆಯಾಗಿದೆ. ಈ ಪವಾಡ ಹೇಗೆ ನಡೆಯುತ್ತಿದೆ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದು ಬಿಟ್ಟಿದೆ. ಆ ಕ್ರಮವಾಗಿ ಯಾರಿಗಾದರೂ ಸರ್ಪವು ಕಚ್ಚಿದರೆ ಆ ಸರ್ಪವನ್ನು ತೆಗೆದುಕೊಂಡು ಆ ಊರಿನ ಸ್ಮಶಾನದಲ್ಲಿರುವ ಯತೀಶ್ವರ ಸ್ವಾಮಿ ಮಂಟಪದ ಸಮೀಪಕ್ಕೆ ತೆಗೆದುಕೊಂಡು ಹೋಗುತ್ತಾರಂತೆ. ನಂತರ.....

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ನಂತರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸ್ವಾಮಿಯ ತೀರ್ಥವನ್ನು ತೆಗೆದುಕೊಂಡು ಮರುದಿನ ಬೆಳ್ಳಗ್ಗೆಯವರೆಗೆ ಆ ದೇವಾಲಯದಲ್ಲಿಯೇ ಇರುತ್ತಾರೆ. ಅಷ್ಟೇ ಹಾವಿನ ವಿಷವು ಕೆಳಗೆ ಇಳಿದು ಅವರು ಕ್ಷೇಮವಾಗುತ್ತಾರೆ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಒಂದು ಕಾಲದಲ್ಲಿ ಈ ಗ್ರಾಮದಲ್ಲಿ ಯತೀಶ್ವರಸ್ವಾಮಿ ಎಂಬ ಸಾಧುವು, ಆಂಜನೇಯಸ್ವಾಮಿ ಭಕ್ತನಾಗಿ ಇರುತ್ತಿದ್ದನಂತೆ. ಆತನು ಪ್ರತಿದಿನ ಗ್ರಾಮದಲ್ಲಿನ ಮನೆ ಮನೆಗೆ ತೆರಳಿ ಬೀಕ್ಷೆಯನ್ನು ಬೇಡುತ್ತಿದ್ದನಂತೆ. ಭೀಕ್ಷೆಯ ನಂತರ ಹನುಮಂತನ ದೇವಾಲಯದ ಪರಿಸರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನಂತೆ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಒಂದು ದಿನ ಮನೆ ಮನೆಗೆ ಭೀಕ್ಷೆ ಬೇಡುವತ್ತಿರುವ ಮಧ್ಯಾಹ್ನದ ಸಮಯದಲ್ಲಿ ರಸ್ತೆ ಮಧ್ಯೆಯಲ್ಲಿ ಒಂದು ಶಿಶುವು ಕಾಣಿಸುತ್ತದೆ. ಅದೊಂದು ಗಂಡು ಶಿಶುವಾಗಿದ್ದು, ಅನಾಥವಾಗಿ ಬಿದ್ದಿತ್ತು. ಆ ಮಗುವನ್ನು ಕಂಡು ಸಾಧುವಿನ ಮನಕರಗಿತು.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಆ ಸಾಧು ತನ್ನ ಜೋತೆಗೆ ಇಟ್ಟುಕೊಂಡು ಸಾಕಲು ಪ್ರಾರಂಭಿಸುತ್ತಾನೆ. ಕಾಲಚಕ್ರದಲ್ಲಿ 12 ವರ್ಷಗಳು ಕಳೆದು ಹೋಗುತ್ತದೆ. ಒಂದು ದಿನ ಸಾಧು ಆ ಹುಡುಗನನ್ನು ದೇವಾಲಯದ ಬಳಿ ಬಿಟ್ಟು ಬೀಕ್ಷೆ ಬೀಳಲು ಗ್ರಾಮದ ಒಳಗೆ ಪ್ರವೇಶಿಸುತ್ತಾನೆ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಮಧ್ಯಾಹ್ನಾದ ಸಮಯದಲ್ಲಿ ಬೀಕ್ಷೆ ಬೇಡಿ ದೇವಾಲಯ ಸಮೀಪದಲ್ಲಿ ಒಂದು ಹಾವು ಕಡಿತದಿಂದ ಸಾವಿಗೆ ಸಮೀಪವಾಗುತ್ತಿರುವ ತನ್ನ ಸಾಕಿದ ಮಗನನ್ನು ಸಾಧುವು ನೋಡುತ್ತಾನೆ. ತಾನು ಕಷ್ಟ ಪಟ್ಟು ಸಾಕಿದ ಮಗುವ ಆಕಾಲ ಮೃತ್ಯುವಿಗೆ ಕಾರಣವಾದ ಆ ಸರ್ಪದ ಮೇಲೆ ಸಾಧುವಿಗೆ ತಡೆಯಲಾದ ಕೋಪ ಅವರಿಸುತ್ತದೆ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ತನ್ನ ತಪೋಬಲದಿಂದ ಪಡೆದಿದ್ದ ದಿವ್ಯ ಶಕ್ತಿಯಿಂದ ನಾಗಲೋಕವನ್ನೇ ಪರಿಪಾಲಿಸುವ ನಾಗರಾಜನನ್ನೇ ಶಪಿಸಲು ಸಾಧುವು ಪ್ರಯತ್ನಿಸುತ್ತಾನೆ. ಆ ವಿಷಯವನ್ನು ತಿಳಿದುಕೊಂಡ ನಾಗರಾಜನು ಕಣ್ಣು ಮುಚ್ಚಿತೆರೆಯುವ ಮುಂಚೆ ತನ್ನ ಪಾರಿವಾರದ ಜೊತೆ ಪಾತಾಳಲೋಕದಿಂದ ಆ ಸಾಧುವಿರುವ ಪ್ರದೇಶಕ್ಕೆ ಬರುತ್ತಾರೆ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಶಾಪವನ್ನು ನೀಡಲು ಸಿದ್ಧವಿರುವ ಸಾಧುವಿನ ಕಾಲಿನ ಮೇಲೆ ಬಿದ್ದು ಜಾತಿಯ ಹಾವು ಮಾಡಿದ ಪಾಪಾವನ್ನು ಕ್ಷಮಿಸಬೇಕು ಎಂದು ಬೇಡಿಕೊಳ್ಳುತ್ತಾನೆ. ಅಷ್ಟೆ ಅಲ್ಲದೇ ಸರ್ಪದ ಕಚ್ಚುವಿಕೆಯಿಂದ ಬಳಲುತ್ತಿರುವ ಯುವಕನನ್ನು ಬದುಕಿಸುತ್ತಾನೆ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಆಗ ಸಾಧುವು ಶಾಂತಿಯಾಗಿ ನಾಗರಾಜನಿಗೆ ಹೀಗೆ ಹೇಳಿದನು "ಇನ್ನು ಮೇಲೆ ಈ ಗ್ರಾಮದಲ್ಲಿ ನಿವಾಸಿಸುವವರಿಗೆ, ಇರುವವರಿಗೆ ಯಾವುದೇ ಸರ್ಪ ಕಚ್ಚಿದರು ಕೂಡ ಜೀವ ಹಾನಿಯಾಗಬಾರದು ಹಾಗೆಯೇ ಈ ಗ್ರಾಮವನ್ನು ದಾಟುವವರೆಗೂ ಗ್ರಾಮದಲ್ಲಿನ ಹಾವುಗಳ ವಿಷವು ಶಕ್ತಿಹೀನವಾಗಬೇಕು" ಎಂದು ಹೇಳಿದನು. ಇದಕ್ಕೆ ನಾಗರಾಜನು ಒಪ್ಪಿದನು.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಹಾಗಾಗಿಯೇ ಯಾರು ಕೂಡ ಇಲ್ಲಿ ಮರಣ ಹೊಂದುವುದಿಲ್ಲ. ಯಾವುದೇ ಕಾರಣಕ್ಕಾದರೂ ಹಾವುಗಳ ಕಚ್ಚುವಿಕೆಗೆ ಗುರಿಯಾದರೆ ಈ ಗ್ರಾಮದ ಸರಿಹದ್ದುನ್ನು ದಾಟಿ ಬೇರೆ ಪ್ರದೇಶಕ್ಕೆ ತೆಗೆದು ಕೊಂಡು ಹೋದರೆ ತಕ್ಷಣ ಮರಣ ಹೊಂದುತ್ತಾರೆ ಎಂದು ನಾಗರಾಜನು ಸಾಧುವಿಕೆ ಮಾತು ನೀಡಿದನು.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಆ ನಂತರ ಸಾಧುವು ಆ ಗ್ರಾಮದ 4 ಸರಿಹದ್ದುಗಳ ಬಂಡೆಗಳ ಮೇಲೆ ಸ್ವಯಂ ಆತನೇ ನಾಗಗಳನ್ನು ಕೆತ್ತನೆ ಮಾಡಿದ್ದನು. ಇವುಗಳನ್ನು ದಾಟಿ ಹೋಗುವವರಿಗೆ ಮೃತ್ಯು ಅವರಿಸುತ್ತದೆ. ಬದಲಾಗಿ ಗ್ರಾಮದ ಒಳಗೆ ಇದ್ದರೆ ಯಾವುದೇ ಕಾರಣದಿಂದಲೂ ಸಾವು ಸಂಭವಿಸಲಾರದು.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಆ ಕಾಲದಲ್ಲಿ ಯತೀಶ್ವರ ಸ್ವಾಮಿಯ ಕೈಯಿಂದ ಸ್ಥಾಪನೆಯಾದ 4 ಸರಿಹದ್ದು ಸರ್ಪ ಕೆತ್ತನೆಯ ಬಂಡೆಗಳು ಇಂದಿಗೂ ನಾಗೇನಹಳ್ಳಿಯಲ್ಲಿಯೇ ನೆಲೆಸಿದೆ. ಆದರೆ ಆ ಯತೀಶ್ವರಸ್ವಾಮಿಯು ಯಾವ ಶತಮಾನಕ್ಕೆ ಸೇರಿದವರು ಎಂಬುದಕ್ಕೆ ಯಾವುದೇ ಆಧಾರಗಳು ಇಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮಕ್ಕೆ ಕೆಲವು ನಿರ್ಬಂಧಗಳು ಇವೆ. ಅವುಗಳು ಏನೆಂದರೆ ಗ್ರಾಮದಲ್ಲಿ ನಿವಾಸಿಸುವವರು ಮಾಂಸಹಾರವನ್ನು ಸೇವಿಸಬಾರದು ಹಾಗು ಸರ್ಪಗಳಿಗೆ ಹಾನಿ ಮಾಡಬಾರದು ಎಂದು ಒಂದು ನಿಯಮವನ್ನು ಆ ಸಾಧುವು ವಿಧಿಸಿದ್ಧಾನೆ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.

ತಿಳಿದೊ ತಿಳಿಯದೆಯೊ ಸರ್ಪಗಳನ್ನು ಕೊಲ್ಲುವುದು ಮಾಡಿದರೆ ಅದರ ಪರಿಣಾಮ ತೀವ್ರವಾದ ಸ್ವರೂಪವನ್ನು ಅನುಭವಿಸಬೇಕಾಗುತ್ತದೆ ಎಂದು ಕೂಡ ಸಾಧುವು ಹೇಳಿದ್ದಾನಂತೆ. ಆ ಗ್ರಾಮದಲ್ಲಿ ಸುಮಾರು 70 ಕ್ಕಿಂತ ಹೆಚ್ಚಿನ ಮನೆಗಳು ಇವೆಯಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X