Search
  • Follow NativePlanet
Share
» »ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಇಂದಿನ ತಂತ್ರಜ್ಞಾನ ಅತ್ಯಂತ ಅಭಿವೃದ್ಧಿ ಹೊಂದಿದೆ. ಒಂದು ಬಾರಿ ರಾಕೆಟ್‍ನ ಮೂಲಕ ಉಪಗ್ರಹಗಳನ್ನು ಅತಂರಿಕ್ಷೆಯ ಒಳಗೆ ಪ್ರವೇಶವನ್ನು ಮಾಡಬಲ್ಲರು. ಆದರೆ ಇಷ್ಟು ಅಭಿವೃದ್ಧಿ ಸಾಧಿಸಿದ ಮಾನವನ ಮೇಧಸ್ಸಿಗೆ ಕಂಡುಹಿಡಿಯಲು ಸಾಧ್ಯವೇ ಆಗದ ಅನೇಕ ವಿಷಯಗಳು

By Sowmyabhai

ಇಂದಿನ ತಂತ್ರಜ್ಞಾನ ಅತ್ಯಂತ ಅಭಿವೃದ್ಧಿ ಹೊಂದಿದೆ. ಒಂದು ಬಾರಿ ರಾಕೆಟ್‍ನ ಮೂಲಕ ಉಪಗ್ರಹಗಳನ್ನು ಅತಂರಿಕ್ಷೆಯ ಒಳಗೆ ಪ್ರವೇಶವನ್ನು ಮಾಡಬಲ್ಲರು. ಆದರೆ ಇಷ್ಟು ಅಭಿವೃದ್ಧಿ ಸಾಧಿಸಿದ ಮಾನವನ ಮೇಧಸ್ಸಿಗೆ ಕಂಡುಹಿಡಿಯಲು ಸಾಧ್ಯವೇ ಆಗದ ಅನೇಕ ವಿಷಯಗಳು ನಮ್ಮ ದೇಶದಲ್ಲಿವೆ.

ಅವುಗಳಲ್ಲಿ ಕೆಲವು ಮಾತ್ರ ನೋಡಿದರೆ 1000 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಅದ್ಭುತವಾದ ಕಟ್ಟಡಗಳನ್ನು ಹಾಗು ಅಂದಿನ ಕಲಾ ನೈಪುಣ್ಯವನ್ನು ನೋಡಿದರೆ ವಿಜ್ಞಾನಿಗಳೇ ಆಶ್ಚರ್ಯ ಚಕಿತಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಅಂತಹ ಅದ್ಭುತವಾದ ಕಟ್ಟಡಗಳ ಬಗ್ಗೆ ನಾವು ಇಂದು ತಿಳಿದುಕೊಳ್ಳೋಣ.

ಮಹಾರಾಷ್ಟ್ರದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಪ್ರಸಿದ್ಧವಾದುವು ಎಲ್ಲೋರಾ ಗುಹೆಗಳು. ಆ ಎಲ್ಲೋರಾ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದರು ಎಂದು ಗುರುತಿಸಲಾಗಿದೆ.

1.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

1.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಅವುಗಳಲ್ಲಿ ಪ್ರಮುಖವಾದುವು ಎಲ್ಲೋರಾ ಗುಹೆಗಳು. ಎಲ್ಲೋರಾ ಗುಹೆಗಳಲ್ಲಿನ 16ನೇ ಗುಹೆಯಲ್ಲಿ ನಿರ್ಮಾಣ ಮಾಡಿರುವ ಈ ಕೈಲಾಸ ದೇವಾಲಯವು ಅತ್ಯಂತ ಅದ್ಭುತವಾಗಿದೆ. ಮಹಾರಾಷ್ಟ್ರದಲ್ಲಿನ ಔರಂಗಾಬಾದ್‍ಗೆ ಸುಮಾರು 29 ಕಿ.ಮೀ ದೂರದಲ್ಲಿ ಎಲ್ಲೋರಾ ಗುಹೆಯಲ್ಲಿನ ಕೈಲಾಸ ದೇವಾಲಯದ ವಿಶೇಷ ಅಷ್ಟಿ-ಇಷ್ಟು ಅಲ್ಲ. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಶಿಲ್ಪಕಲಾ ಸಂಪತ್ತನ್ನು ಇಲ್ಲಿ ಕಾಣಬಹುದಾಗಿದೆ.

2.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

2.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಅದಕ್ಕಿಂತ ದೊಡ್ಡ ವಿಷಯವೆನೆಂದರೆ? ಒಂದು ಪರ್ವತದ ಮೇಲಿನಿಂದ ಕೆಳಗೆ ಕೆತ್ತನೆ ಮಾಡುತ್ತಾ ಒಂದು ಅದ್ಭುತವಾದ ದೇವಾಲಯದ ಸಮುದಾಯವನ್ನು ಆವಿಷ್ಕಾರಿಸಿದ್ದಾರೆ. ಆ ದೇವಾಲಯದಲ್ಲಿ ಅಣು ಅಣುವಿನಲ್ಲಿಯೂ ಭಾರತೀಯ ಶಿಲ್ಪಕಲಾ ನೈಪುಣ್ಯವು ಉಕ್ಕುತ್ತಿರುವುದನ್ನು ಕಾಣಬಹುದು.

3.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

3.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಕಂಗೊಳಿಸುವ ಶಿಲ್ಪಗಳು, ಎಂದಿಗೂ ಅದ್ಭುತವಾದ ದೃಶ್ಯಗಳಿಂದ ಪ್ರವಾಸಿಗರನ್ನು ಸೊರೆಗೊಳಿಸುವ ವೈಭವ. ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣ ಮಾಡಿದ ಈ ಅದ್ಭುತವಾದ ದೇವಾಲಯವನ್ನು ವೀಕ್ಷಿಸಿದ ವಿದೇಶಿ ಶಿಲ್ಪಗಳ ಇಂಜನಿಯರಿಂಗ್ ಮೇಧಾವಿಗಳಿಗೂ ಕೂಡ ಸಾವಿರ ವರ್ಷಗಳ ಹಿಂದೆ ಇಂದಿನ ಭಾರತೀಯ ಶಿಲ್ಪಕಲೆಗಳನ್ನು ನೋಡಿ ನಂಬಲಾಗದೇ ಚಕಿತರಾದರು.

4.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

4.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

8 ನೇ ಶತಮಾನದಲ್ಲಿ ಇದನ್ನು ನಿರ್ಮಾಣ ಮಾಡಿದರು ಎಂದು ನಂಬಲಾಗಿದೆ. ಫಲಕದ ಮೇಲೆ ನಿರ್ಮಾಣ ಮಾಡಿದ ಶಾಸನಗಳ ಆಧಾರದ ಮೇಲೆ 706 ರಲ್ಲಿ ಆರಂಭವಾಗಿ 774 ರಲ್ಲಿ ಪೂರ್ತಿಯಾಯಿತು ಎಂದು ತಿಳಿದುಬರುತ್ತದೆ. ಎಂದರೆ 1800ರ ಕಾಲದಲ್ಲಿ ಇದನ್ನು ನಿರ್ಮಾಣ ಮಾಡಿದರು. ಇದರ ಲೆಕ್ಕ ನೋಡಿ ಪ್ರಪಂಚದಲ್ಲಿನ ಇಂಜನಿಯರಿಂಗ್ ಮೇಧಾವಿಗಳ ಮೇಧಸ್ಸಿಗೆ ಒಮ್ಮೆ ಷಾಕ್ ಆಗಿದೆ ಎಂದರೆ ತಪ್ಪಾಗಲಾರದು.

5.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

5.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಕಲ್ಲನ್ನು ಕತ್ತರಿಸಲು ಪ್ರಸ್ತುತವಿರುವ ಅತ್ಯಾಧುನಿಕ ಸಾಂಕೇತಿಕ ಪರಿಕರಗಳು ಯಾವುವು ಆಗ ಇರಲ್ಲಿಲ್ಲ. ಭಾರಿ ಗಾತ್ರದ ಬಂಡೆಗಳನ್ನು ಎತ್ತಲೂ ಕ್ರೇನುಗಳು ಕೂಡ ಆ ಸಮಯದಲ್ಲಿ ಇರಲಿಲ್ಲ. ಅಂತಹ ದಿನಗಳಲ್ಲಿ ಒಂದು ಪರ್ವತವನ್ನು ಇಷ್ಟು ಅದ್ಭುತವಾಗಿ ಕೆತ್ತನೆ ಮಾಡುವುದು ಒಂದು ಮಾಯೆ ಎಂದೇ ಭಾವಿಸಬಹುದು.

6.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

6.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಈ ಸುಂದರವಾದ ಗುಹೆಗಳನ್ನು ಯಾರು ನಿರ್ಮಾಣ ಮಾಡಿದರು ಎಂಬುದು ಇಂದಿಗೂ ತಿಳಿಯದ ವಿಷಯವೇ ಆಗಿದೆ. ಇಲ್ಲಿ ಸುಮಾರು 40 ಅಡಿ ಆಳದಲ್ಲಿರುವ ಒಂದು ಸುರಂಗವು ಕೂಡ ಇದೆ. ಬಲಭಾಗದಿಂದ ತಿರುಗಿದರೆ ಭೂಗರ್ಭಗುಡಿಯ ಒಳಗೆ ದಾರಿ ಇದೆ.

7.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

7.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಆದರೆ ಈ ಮಾರ್ಗವು ಕ್ರಮವಾಗಿ ಅದಕ್ಕೆ ಇರುವ ಅಗಲ ಒಂದು ಚಿಕ್ಕ ಮನುಷ್ಯ ಕೂಡ ಹೋಗಲು ಸಾಧ್ಯವಾಗದೇ ಇರುವುದರಿಂದ ಅದರಲ್ಲಿ ಏನಿರಬಹುದು ಎಂಬ ವಿಷಯ ಇಂದಿಗೂ ಯಾರಿಗೂ ತಿಳಿದಿಲ್ಲ.

8.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

8.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಎಲ್ಲೋರಾ ಗುಹೆಗಳ ಮತ್ತೊಂದು ರಹಸ್ಯ ಮಾರ್ಗವು ಕೂಡ ಇದೆ. 10 ಅಡಿ ಆಳದಲ್ಲಿ ಹೋಗುತ್ತಿದ್ದಂತೆ ಒಂದು ಮನುಷ್ಯ ಕೂಡ ಹೋಗಲು ಸಾಧ್ಯವಿಲ್ಲದಷ್ಟು ಚಿಕ್ಕದಾದ ಸ್ಥಳವಿದೆಯಂತೆ. ಅಸಲಿಗೆ ಆ ಮಾರ್ಗವನ್ನು ಯಾರು ಕೂಡ ಉಪಯೋಗಿಸುವುದಿಲ್ಲವಂತೆ.

9.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

9.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಈ ಸುರಂಗಗಳಲ್ಲಿ ಮಾನವನು ಕೂಡ ತೂರದೇ ಇರುವ ಚಿಕ್ಕದಾದ ಸ್ಥಳವಿದೆಯಂತೆ. ಅಸಲಿಗೆ ಮೂಡುವ ಪ್ರಶ್ನೆ ಏನೆಂದರೆ ಆ ಮಾರ್ಗಗಳು ಮಾನವ ನಿರ್ಮಿತವಾದುದೇ?

10. ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

10. ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಅಥವಾ ಮನುಷ್ಯರಿಗಿಂತ ಚಿಕ್ಕದಾದ ಮತ್ತೊಂದು ಜೀವಿಗಳೆನಾದರೂ ನಿರ್ಮಾಣ ಮಾಡಿದರೆ? ಎಂಬ ಪ್ರಶ್ನೆಗೆ ಪ್ರವಾಸಿಗರಿಗೆ ಇಂದಿಗೂ ಉತ್ತರಕ್ಕೆ ಕಾಯುತ್ತಲೇ ಇದ್ದಾರೆ.

11.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

11.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಎಲ್ಲೋರಾ ಗುಹೆಗಳ ಭೂಗರ್ಭಗಳಲ್ಲಿ ಪ್ರವೇಶಿಸಿದ ಮಾರ್ಗವು ನಮಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಈ ಭೂಗರ್ಭ ಪ್ರದೇಶವು ಸಾಧಾರಣ ದೃಷ್ಟಿಗೆ ಗೊತ್ತಾಗದ ರೀತಿಯಲ್ಲಿದೆ.

12.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

12.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಎಲ್ಲೋರಾ ಗುಹೆಗಳಲ್ಲಿ ಭೂಗರ್ಭದಲ್ಲಿ ಅನೇಕ ಸುರಂಗಗಳು ಇವೆ ಎಂದೂ, ಅಲ್ಲಿನ ಸೆಕ್ಯೂರಿಟಿ ಗಾರ್ಡ್‍ಗಳು ಹೇಳುತ್ತಾರೆ. ಅವುಗಳು ಕ್ರಮವಾಗಿ ಮನುಷ್ಯರು ಕೂಡ ಹಿಡಿಯದಷ್ಟು ಚಿಕ್ಕದಾದ ಸುರಂಗವೇ ಆಗಿದೆ. ಅವುಗಳೆಲ್ಲಾದಕ್ಕೂ ಬೀಗವನ್ನು ಹಾಕಿದ್ದಾರಂತೆ.

13.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

13.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಬೀಗವನ್ನು ಹಾಕಿರುವ ಆ ಪ್ರವೇಶದ್ವಾರವನ್ನು ಗಮನಿಸಿದರೆ, ಅವುಗಳು 3 ರಿಂದ 4 ದಶಕಗಳ ಹಿಂದೆ ಮುಚ್ಚಲಾಗಿದೆ ಎಂದು ಅರ್ಥವಾಗುತ್ತದೆ. ಎಲ್ಲೋರಾ ಗುಹೆದಲ್ಲಿಯೇ ಮತ್ತೊಂದು ರಹಸ್ಯ ಮಾರ್ಗ ಕೂಡ ಇದೆ.

14.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

14.ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್‍ಗಳು ನಿರ್ಮಾಣ ಮಾಡಿದ್ದಾರೆಯೇ?

ಎಲ್ಲೋರಾಗೆ ಭೇಟಿ ನೀಡಲು ಆಗಸ್ಟ್ ಹಾಗು ಅಕ್ಟೋಬರ್ ತಿಂಗಳ ಮಧ್ಯ ಕಾಲದಲ್ಲಿ ಅನುಕೂಲವಾಗಿರುತ್ತದೆ. ಆದರೆ ವಿದ್ಯಾರ್ಥಿಗಳು ಬೇಸಿಗೆಯ ರಜೆಯ ಕಾರಣವಾಗಿ ಮೇ ನಿಂದ ಜೂನ್ ತಿಂಗಳಲ್ಲಿ ಪ್ರವಾಸಿಗರು ಅಧಿಕವಾಗಿ ಭೇಟಿ ನೀಡುತ್ತಾರೆ.

15.ಹೇಗೆ ಸಾಗಬೇಕು?

15.ಹೇಗೆ ಸಾಗಬೇಕು?

ರೈಲ್ವೆ ಮಾರ್ಗದ ಮೂಲಕ ತೆರಳಬೇಕಾದರೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಔರಂಗಬಾದ್. ಅಲ್ಲಿಂದ ಬಸ್ಸು ಅಥವಾ ಕಾರುಗಳಿಂದ ಎಲ್ಲೋರಾ ಗುಹೆಗಳಿಗೆ ಸುಲಭವಾಗಿ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X