» »ಅದಿಲಾಬಾದ್ ಅಡವಿ ಪ್ರದೇಶದಲ್ಲಿ ಸಂಚರಿಸುತ್ತಿರುವುದು ಗ್ರಹಾಂತರವಾಸಿಗಳ?

ಅದಿಲಾಬಾದ್ ಅಡವಿ ಪ್ರದೇಶದಲ್ಲಿ ಸಂಚರಿಸುತ್ತಿರುವುದು ಗ್ರಹಾಂತರವಾಸಿಗಳ?

Written By:

ಈ ಆಧುನಿಕ ಯುಗದಲ್ಲೂ ಕೂಡ ಗ್ರಹಾಂತರ ವಾಸಿಗಳು ಜೀವಿಸುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯವಾದುದು ಅಲ್ಲವೇ?. ಆದರೆ ಒಂದು ಭಯಾನಕ ಜೀವಿಯು ವೈ ಫೈ ಯುಗದಲ್ಲೂ ಮಾನವರಿಗೆ ಭಯವನ್ನು ಹುಟ್ಟಿಸುತ್ತಿದೆ. ಹಾಗಾದರೆ ಗ್ರಹಾಂತರ ವಾಸಿಗಳು ಹಾಗೂ ಅದಿ ಮಾನವರು ಭೂಮಿಯ ಮೇಲೆಯೇ ಇನ್ನೂ ಇದ್ದಾರೆಯೇ ಎಂಬ ಹಲವಾರು ಪ್ರೆಶ್ನೆಗಳಿಗೆ ಚರಿತ್ರಕಾರರು ಹಾಗೂ ಶಾಸ್ತ್ರಜ್ಞಾರು ಸರಿಯಾದ ಉತ್ತರ ನೀಡುತ್ತಿಲ್ಲ.

ತೆಲಂಗಾಣದ ರಾಜ್ಯದ ಅದಿಲಾಬಾದ್‍ನಲ್ಲಿ ನಡೆದ ಸಂಘಟನೆ ಅಲ್ಲಿನ ಪ್ರಜೆಗಳಿಗೆ ಭಯ ಭ್ರಾಂತಿಯನ್ನು ಉಂಟು ಮಾಡಿದೆ. ಈ ಸಂಘಟನೆ ಕೇವಲ ಆ ನಿರ್ದಿಷ್ಟವಾದ ಪ್ರದೇಶಕ್ಕೆ ಅಲ್ಲದೇ ಇಡೀ ಪ್ರಪಂಚವೇ ಬೆಚ್ಚಿಬೀಳಿಸುವಂತಿದೆ. ಸಿ.ಸಿ ಕ್ಯಾಮೆರಾದಲ್ಲಿ ತಿಳಿಯಿತು ಆ ರಹಸ್ಯ.............

ಆ ರಹಸ್ಯ ಯಾವುದು? ಎಂಬುದನ್ನು ಸ್ಲೈಡ್ಸ್‍ನ ಮೂಲಕ ತಿಳಿಯಿರಿ.

ಎಲ್ಲಿ?

ಎಲ್ಲಿ?

ತೆಂಲಗಾಣ ರಾಜ್ಯದ ಅದಿಲಾಬಾದ್ ಪ್ರಾದೇಶದ ನಿರ್ಮಲ ಜಿಲ್ಲೆ ಜನ್ನಾರಂ ಅರಣ್ಯ ಶಾಖ ಅಧಿಕಾರಿಗಳು ಏರ್ಪಟು ಮಾಡಿದ ಸಿ.ಸಿ ಕ್ಯಾಮೆರಾದಲ್ಲಿ ಸಿಕ್ಕಿದ್ದ ದೃಶ್ಯಾವಳಿಗಳು ಪ್ರಪಂಚವನ್ನೆ ತಲ್ಲಣಗೊಳಿಸಿದೆ.

ಏನಾಯಿತು?

ಏನಾಯಿತು?

ಭಾನುವಾರದಂದು ರಾತ್ರಿ ಜಿನ್ನಾಂರಂನ ಅರಣ್ಯ ಪ್ರದೇಶದಲ್ಲಿ ಕುರಿಗಳು ಸತ್ತು ಬಿದ್ದಿದ್ದವು. ಈ ವಿಷಯವನ್ನು ಸ್ಥಳೀಯರು ಅರಣ್ಯ ಸಿಬ್ಬಂದಿಗೆ ತಿಳಿಸಿದರು. ಇದಕ್ಕೆ ಸ್ಪಂಧಿಸಿದ ಅರಣ್ಯ ಸಿಬ್ಬಂದಿಗಳು ಕೆಲವು ಸ್ಥಳಗಳಲ್ಲಿ ಸಿ,ಸಿ ಕ್ಯಾಮೆರಾ ವ್ಯವಸ್ಥೆ ಮಾಡಿದರು.

ತನಿಖೆ

ತನಿಖೆ

ಈ ಕ್ರಮದಲ್ಲಿಯೇ ಭಾನುವಾರ ರಾತ್ರಿ 12 ಕುರಿಗಳು ಮರಣ ಹೊಂದಿದ್ದವು. ಇದನ್ನು ತನಿಖೆಯನ್ನು ಮಾಡುವ ಸಲುವಾಗಿ ಫಾರೆಸ್ಟ್ ಅಧಿಕಾರಿಗಳು ಸಿ.ಸಿ ಕ್ಯಾಮೆರಾ ಅಳವಡಿಸಿದರು.

ಊಹಿಸಲಾಗದ ದೃಶ್ಯ

ಊಹಿಸಲಾಗದ ದೃಶ್ಯ

ಸಿ.ಸಿ ಕ್ಯಾಮೆರಾದಲ್ಲಿ ಊಹಿಸಲಾಗದ ದೃಶ್ಯವನ್ನು ಸೆರೆಹಿಡಿದಿತ್ತು. ಅದೇನೆಂದರೆ ಅದರಲ್ಲಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ದೊಡ್ಡ ದೊಡ್ಡ ಪಾದಗಳು ಕಾಣಿಸಿತು. ಅದು ಮಾಮೂಲಿ ವ್ಯಕ್ತಿಗಳಿಗೆ ಪಾದಗಳು ಇದ್ದ ಹಾಗೆ ಇರಲಿಲ್ಲ, ಬದಲಾಗಿ ಅತ್ಯಂತ ಭಯಾನಕವಾಗಿತ್ತು.

ಅದಿ ಮಾನವರ? ಇಲ್ಲ ಗ್ರಹಾಂತರ ಜೀವಿಗಳ?

ಅದಿ ಮಾನವರ? ಇಲ್ಲ ಗ್ರಹಾಂತರ ಜೀವಿಗಳ?

ಈ ಜೀವಿಗೆ ಆದಿ ಮಾನವರ ಹಾಗೆ ಕಾಲುಗಳು, ಪಾದಗಳು ಇವೆ. ಇನ್ನೂ ಕೆಲವು ದೃಶ್ಯಾವಳಿಗಳಲ್ಲಿ ಗ್ರಹಾಂತರ ವಾಸಿಗಳನ್ನು ಹೋಲುವ ಜೀವಿಯ ಹಾಗೆ ಕಾಣಿಸಿತು.

ಯಾವ ರೂಪ?

ಯಾವ ರೂಪ?

ಈ ಜೀವಿಗೆ ನೆತ್ತಿಯ ಮೇಲೆ ಕೊಂಬುಗಳಿವೆ, ದೊಡ್ಡ ದೊಡ್ಡದಾದ ಕೈಗಳು, ಕಾಲುಗಳು ಇವೆ. ಭೇಟೆಯಾಡುವ ಮೃಗದ ರೂಪದಲ್ಲಿದೆ.

ಚರಿತ್ರಕಾರರ ಪರಿಶೋಧನ

ಚರಿತ್ರಕಾರರ ಪರಿಶೋಧನ

ಜನ್ನಾರಂ ಅರಣ್ಯದಲ್ಲಿ ಸಿ.ಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಈ ಜೀವಿಯ ಬಗ್ಗೆ ಪರಿಶೋಧನೆ ನಡೆಸುತ್ತಿದ್ದಾರೆ. ಇವರು ಯಾರು ಎಂಬುದರ ಬಗ್ಗೆ ಪರಿಶೋಧನೆ ನಡೆಸುತ್ತಿದ್ದಾರೆ.

ರಾಕ್ಷಸ ರೂಪ

ರಾಕ್ಷಸ ರೂಪ

ಈ ಜೀವಿಯು ನೋಡಲು ಪುರಾಣಗಳಲ್ಲಿನ ರಾಕ್ಷಸರ ಹಾಗೆ ಕಾಣುತ್ತದೆ. 2 ಕೊಂಬುಗಳು, ವಿಚಿತ್ರವಾದ ಪಾದಗಳು, ದೊಡ್ಡ ದೊಡ್ಡ ಹಸ್ತಗಳನ್ನು ಇದು ಹೊಂದಿದೆ.

ಯಾವ ಜೀವಿ?

ಯಾವ ಜೀವಿ?

ತೆಂಗಾಣದಲ್ಲಿ ಗ್ರಹಾಂತರವಾಸಿಗಳು ಸಂಚರಿಸುತ್ತಿದ್ದಾರೆ ಎಂಬ ವಾರ್ತೆ ಭಾರತದಾದ್ಯಂತ ಸಂಚಲನ ಮೂಡಿಸಿದೆ. ಆದರೆ ಈ ಜೀವಿ ಗ್ರಹಾಂತರ ವಾಸಿಗಳಿಗೆ ಸಂಬಂಧಿüಸಿದ್ದಾ ಅಥವಾ ಅದಿ ಮಾನವರಿಗೆ ಸಂಬಂಧಿಸಿದ್ದ ಎನ್ನುವ ವಿಷಯದ ಕುರಿತು ಚರ್ಚೆಗಳು ನಡೆಯುತ್ತಿದೆ.

ಕೆಲವರ ಅಭಿಪ್ರಾಯ

ಕೆಲವರ ಅಭಿಪ್ರಾಯ

ಕೆಲವರ ಅಭಿಪ್ರಾಯದ ಪ್ರಕಾರ ಈ ಜೀವಿ ಅದಿ ಮಾನವರಲ್ಲ. ಆದಿ ಮಾನವರಾಗಿದ್ದರೆ ಇಷ್ಟು ದೊಡ್ಡ ಪಾದಗಳು ಇರುವುದಿಲ್ಲ ಎಂದು ವಾದಿಸಿದ್ದಾರೆ.

ಪಕ್ಕ ಗ್ರಾಮಾಂತರ ವಾಸಿಗಳು

ಪಕ್ಕ ಗ್ರಾಮಾಂತರ ವಾಸಿಗಳು

ಇನ್ನೂ ಕೆಲವರ ಪ್ರಕಾರ ಕುರಿಗಳನ್ನು ಕದಿಯುವ ಸಲುವಾಗಿ ಪಕ್ಕ ಗ್ರಾಮಾಂತರವಾಸಿಗಳು ಈ ವೇಶವನ್ನು ಧರಿಸಿರಬಹುದು ಎಂದು ಅನುಮಾನಿಸಿದ್ದಾರೆ.

Please Wait while comments are loading...