Search
  • Follow NativePlanet
Share
» »ಆದಿ ಮಾನವರು ಹುಟ್ಟಿದ್ದು ಇಲ್ಲೇ ಗೊತ್ತ?

ಆದಿ ಮಾನವರು ಹುಟ್ಟಿದ್ದು ಇಲ್ಲೇ ಗೊತ್ತ?

ಪಾಂಡವರು ವಾಸವಾಗಿದ್ದರು ಎಂಬುದು ಪಕ್ಕಕ್ಕೆ ಇಟ್ಟರೆ ಮಾನವರು ಮೊಟ್ಟ ಮೊದಲು ಜೀವಿಸಿರುವುದು ಇಲ್ಲಿಯೇ. 15,000 ವರ್ಷಕ್ಕಿಂತ ಹಿಂದೆ ಆದಿ ಮಾನವರು ಇಲ್ಲಿ ನಿವಾಸಿದ್ದರು ಎಂಬುದಕ್ಕೆ ಹಲವಾರು ಆಧಾರಗಳು ಪುರಾವಸ್ತು ಶಾಖೆಯವರಿಗೆ ದೊರೆತಿದೆ.

ಭೀಮ್ ಬೆಟ್ಕಾ ಭಾರತ ದೇಶದಲ್ಲಿ ಪ್ರಾಧಾನ್ಯತೆಯನ್ನು ಪಡೆದಿರುವ ಗುಹೆಯಾಗಿದೆ. ಈ ಗುಹೆಗಳು ಮಧ್ಯ ಪ್ರದೇಶದ ಭೋಪಾಲ್‍ನಿಂದ ಕೇವಲ 50 ಕಿ,ಮೀ ದೂರದಲ್ಲಿ ಅಮರ ಕಂಠಕ ನದಿ ತೀರದ ಬಳಿ ಪರ್ವತಗಳ ಮಧ್ಯೆಯಲ್ಲಿ ರಥಪಾಣಿ ಅಭಯಾರಣ್ಯವಿದೆ.

ಒಂದಾನೊಂದು ಕಾಲದಲ್ಲಿ ಆದಿ ಮಾನವರಿಗೆ ಹಾಗೂ ಕ್ರೂರ ಮೃಗಗಳಿಗೆ ನಿವಾಸವಾದ ಈ ಪ್ರದೇಶವು ನಿಶ್ಯಬ್ದವಾಗಿ ಹಾಗೂ ಪ್ರಶಾಂತವಾಗಿರುತ್ತದೆ.

ಭೀಮ್ ಬೆಟ್ಕಾ ಎಂಬ ಹೆಸರು ಮಹಾಭಾರತದಲ್ಲಿನ ಭೀಮನ ಹೆಸರಿನ ಮೇಲೆ ಬಂದಿದೆ. ರಾಜ್ಯವನ್ನು ಕಳೆದುಕೊಂಡ ಪಾಂಡವರು ಕೆಲವು ಕಾಲ ಈ ಗುಹೆಯಲ್ಲಿ ವಾಸ ಮಾಡುತ್ತಿದ್ದರು ಎಂದು ಪುರಾಣ ಕಥೆಗಳು ಹೇಳುತ್ತವೆ.

ಪಾಂಡವರು ವಾಸವಾಗಿದ್ದರು ಎಂಬುದು ಪಕ್ಕಕ್ಕೆ ಇಟ್ಟರೆ ಮಾನವರು ಮೊಟ್ಟ ಮೊದಲು ಜೀವಿಸಿರುವುದು ಇಲ್ಲಿಯೇ. 15,000 ವರ್ಷಕ್ಕಿಂತ ಹಿಂದೆ ಆದಿ ಮಾನವರು ಇಲ್ಲಿ ನಿವಾಸಿದ್ದರು ಎಂಬುದಕ್ಕೆ ಹಲವಾರು ಆಧಾರಗಳು ಪುರಾವಸ್ತು ಶಾಖೆಯವರಿಗೆ ದೊರೆತಿದೆ.

ಪ್ರಸ್ತುತ ಲೇಖನದಲ್ಲಿ ಆದಿ ಮಾನವರ ಹುಟ್ಟು ಹಾಗೂ ಜೀವನದ ಬಗ್ಗೆ ತಿಳಿಯಿರಿ.

ಹೇಗೆ ಕಂಡುಹಿಡಿದರು?

ಹೇಗೆ ಕಂಡುಹಿಡಿದರು?

ಭೀಮ್ ಬೆಟ್ಕಾ ಗುಹೆಯನ್ನು ಕಂಡುಹಿಡಿದ ಕಥೆ ಅತ್ಯಂತ ಆಸಕ್ತಿದಾಯಕವಾಗಿದೆ. ಪ್ರಮುಖ ಪುರಾತತ್ವ ಶಾಸ್ತ್ರಕಾರರ ವಿ,ಎಸ್ ವಕಾನ್ಕಾರ್ ರೈಲಿನಲ್ಲಿ ಭೋಪಾಲ್‍ಗೆ ತೆರಳುವಾಗ, ತಾನು ಐರೋಪ್ಯ ರಾಷ್ಟ್ರಗಳಲ್ಲಿ ಕಂಡ ಗುಹೆಗಳ ಹಾಗೆ ಕಂಡನು. ನಂತರ 1957ರಲ್ಲಿ ತನ್ನ ತಂಡದ ಜೊತೆ ಒಡಗೂಡಿ ಗುಹೆಯನ್ನು ಕಂಡುಹಿಡಿದನು.

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಗಳು ಪ್ರಾಚೀನ ಶಿಲಾಯುಗ ಕಾಲದ್ದು. ಈ ಗುಹೆಯು ಭಾರತದೇಶದಲ್ಲಿನ ಆದಿ ಮಾನವನು ವಾಸಿಸಿದ ಎಂಬುದಕ್ಕೆ ಆಧಾರ ಈ ಗುಹೆ.

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯ ವಿಶೇಷ

ಈ ಗುಹೆಯಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಹೋಮೋ ಎರಕ್ಟಸ್ ಆದಿ ಮಾನವರು ನಿವಾಸಿಸಿದ್ದರು.

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯಲ್ಲಿ ಒಟ್ಟು 750 ಗುಹೆಗಳನ್ನು ಕಂಡುಹಿಡಿದರು ಅವುಗಳಲ್ಲಿ 243 ಭೀಮ್ ಬೆಟ್ಕಾಗೆ ಸೇರಿರುವ ಹಾಗೂ 178 ಲಕರ್ ಜೋಹಾರ್ ವರ್ಗಗಳಿಗೆ ಸೇರಿದ ಗುಹೆಗಳು ಎಂದು ಗುರುತಿಸಲಾಗಿದೆ.

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯ ವಿಶೇಷ

ಪ್ರಸ್ತುತ ಈ ಗುಹೆಯಲ್ಲಿ ಪ್ರವಾಸಿಗಳಿಗೆ ಕೇವಲ 12 ಗುಹೆಗಳು ಮಾತ್ರ ಅವಕಾಶ ನೀಡಲಾಗುತ್ತದೆ.

ಚಿತ್ರಗಳು

ಚಿತ್ರಗಳು

ಆದಿ ಮಾನವರು ಬರೆದ ಚಿತ್ರಗಳು ಗುಹೆಯ ಪ್ರಧಾನವಾದ ಆಕರ್ಷಣೆಯಾಗಿದೆ. ಇಲ್ಲಿನ ಗುಹೆಗಳಲ್ಲಿ ಸುಮಾರು 453 ಚಿತ್ರಗಳನ್ನು ಕಾಣಬಹುದಾಗಿದೆ.

ಚಿತ್ರಗಳು

ಚಿತ್ರಗಳು

ಈ ಚಿತ್ರಗಳು 30,000 ವರ್ಷಗಳ ಹಿಂದಿನದು ಎಂದು ಹೇಳುತ್ತಾರೆ. ಈ ಗುಹೆಗಳು ಪೂರ್ವದಲ್ಲಿ ನಾಟ್ಯದ ಒಂದು ಭಂಗಿಗಳನ್ನು ಕೂಡ ಈ ಚಿತ್ರದಲ್ಲಿ ಕಾಣಬಹುದಾಗಿದೆ.

ಚಿತ್ರಗಳು

ಚಿತ್ರಗಳು

ಒಂದು ಗುಹೆಯಲ್ಲಿ ಕೈಯಲ್ಲಿ ತ್ರಿಶೂಲವನ್ನು ಹಿಡಿದು ನಾಟ್ಯ ಮಾಡುತ್ತಿರುವ ಭಂಗಿಯನ್ನು ಚಿತ್ರಿಸಿದ್ದಾರೆ. ಇಲ್ಲಿನ ಎಲ್ಲಾ ಚಿತ್ರಗಳಲ್ಲಿ ಈ ನಾಟ್ಯ ಭಂಗಿಯ ಚಿತ್ರ ಅತ್ಯಂತ ಪ್ರವಾಸಿ ಆರ್ಕಷಣೆಯಾಗಿದೆ.

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಗಳನ್ನು ಯುನೆಸ್ಕು 2003ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಯಿತು.

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯಲ್ಲಿ ಇರುವ ಏಕ ಶಿಲದ ಮೇಲೆ ಉಪಯೋಗಿಸಿರುವ ಬಣ್ಣಗಳನ್ನು ಆಧಾರವಾಗಿಟ್ಟು ಕೊಂಡು ಪುರಾತತ್ವ ಇಲಾಖೆಯವರು ಆದಿ ಮಾನವರ ವಾಸಸ್ಥಾನ ಎಂದು ಗುರುತಿಸಿದ್ದಾರೆ.

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯ ವಿಶೇಷ

ಈ ಗುಹೆಯಲ್ಲಿನ ವಾತಾವರಣದ ಪರಿಸ್ಥಿತಿಯ ಕಾರಣವಾಗಿ ಚಿತ್ರಗಳು ಮಾಸಿ ಹೋಗುತ್ತಿದೆ.

ಭೀಮ್ ಬೆಟ್ಕಾ ಗುಹೆಯ ವಿಶೇಷ

ಭೀಮ್ ಬೆಟ್ಕಾ ಗುಹೆಯ ವಿಶೇಷ

ಇವುಗಳನ್ನು ಸಂರಕ್ಷಿಸಲು ಪುರಾತತ್ವ ಇಲಾಖೆಯವರು ರಾಸಾಯನಿಕಗಳನ್ನು ಹಾಗೂ ಮೆಣವನ್ನು ಬಳಸುತ್ತಿದ್ದಾರೆ.

ಪ್ರವೇಶ ಸಮಯ

ಪ್ರವೇಶ ಸಮಯ

ಈ ಸುಂದರವಾದ ಗುಹೆಯ ಒಳ ಪ್ರವೇಶದ ಸಮಯ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ. ಈ ಕಾಲದ ಮಧ್ಯೆ ಪ್ರವಾಸಿಗಳು ಆದಿ ಮಾನವರ ನೆಲೆಸಿದ್ದ ಗುಹೆಗಳನ್ನು ಕಂಡು ರೋಮಾಂಚನ ಅನುಭವಿಸಬಹುದಾಗಿದೆ.

ತಲುಪುವ ಬಗೆ?

ತಲುಪುವ ಬಗೆ?

ಭೀಮ ಬೆಟ್ಕಾ ಗುಹೆಯು ಭೋಪಾಲ್‍ನಿಂದ ಸುಮಾರು 50 ಕಿ,ಮೀ ದೂರದಲ್ಲಿದೆ. ಆದ್ದರಿಂದ ಮೊದಲು ಭೋಪಾಲ್ ಸೇರಿ ನಂತರ ಅಲ್ಲಿನ ಖಾಸಗಿ ಸೌಕರ್ಯದ ಮೂಲಕ ಸುಲಭವಾಗಿ ಭೀಮ ಬೆಟ್ಕಾ ತಲುಪಬಹುದು.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಭೀಮ ಬೆಟ್ಕಾ ಗುಹೆಗಳ ಸಮೀಪ ಸುಮಾರು 45 ಕಿ,ಮೀ ದೂರದಲ್ಲಿ ರಾಜ ಭೋಜ್ ಏರ್‍ಪೋರ್ಟ್ ಇದೆ. ದೇಶದ ಎಲ್ಲಾ ಪ್ರಮುಖ ನಗರಗಳಿಂದ ಇಲ್ಲಿಂದ ವಿಮಾನಗಳು ಬರುತ್ತಿರುತ್ತವೆ.
ಟ್ಯಾಕ್ಸಿ ಅಥವಾ ಕ್ಯಾಬ್ ಬಾಡಿಗೆಗೆ ತೆಗೆದುಕೊಂಡು ಭೀಮ್ ಬೆಟ್ಕಾಗೆ ತೆರಳಬಹುದು.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಭೋಪಾಲ್ ರೈಲ್ವೆ ಸ್ಟೇಷನ್ ಭೀಮ್ ಬೆಟ್ಕಾಗೆ ಸುಮಾರು 37 ಕಿ,ಮೀ ದೂರದಲ್ಲಿದೆ. ಈ ರೈಲ್ವೆ ಸ್ಟೇಷನ್ ದೇಶದಲ್ಲಿನ ಹಲವು ಪ್ರಧಾನ ನಗರಗಳಿಂದ ತೆರಳುತ್ತದೆ.

2 ಮಾರ್ಗ

2 ಮಾರ್ಗ

ಭೀಮ ಬೆಟ್ಕಾ ಸುತ್ತಮುತ್ತ ಪ್ರದೇಶದಿಂದಲೂ, ಭೋಪಾಲ್, ಇಂದೋರ್‍ನಿಂದಲೂ ಸರ್ಕಾರಿ ಬಸ್ಸುಗಳ ಸೌಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X