Search
  • Follow NativePlanet
Share

travel guide

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಸುತ್ತ ದಟ್ಟವಾದ ಅರಣ್ಯವನ್ನು ಅವರಿಸಿಕೊಂಡಿರು ಪ್ರಖ್ಯಾತಿಗಳಿಸಿರುವ ಪುಣ್ಯಕ್ಷೇತ್ರವೇ ಶಬರಿಮಲೆ. ಸಹಜಸಿದ್ಧವಾದ ಪ್ರಕೃತಿಯ ಮಡಿಲಲ್ಲಿ, ಪಂಬಾ ನದಿ ತೀರದಲ್ಲಿ, ಪಶ್ಚಿಮ ಪರ್ವತ ಶ್ರೇಣಿಯಲ್ಲಿ ಇರುವ ಈ ಪುಣ್ಯಕ್ಷೇತ್ರ ಅತ್ಯಂತ ಪವಿತ್ರವಾದುದು....
ಅಜ್ಮೇರ್ ನಲ್ಲಿ ಅಕ್ಬರ್ ನ ಅರಮನೆಯ ಪರಿಶೋಧನೆ.

ಅಜ್ಮೇರ್ ನಲ್ಲಿ ಅಕ್ಬರ್ ನ ಅರಮನೆಯ ಪರಿಶೋಧನೆ.

ಅಜ್ಮೇರ್ ದೊಡ್ಡ ಸ೦ಖ್ಯೆಯ ಕೋಟೆಕೊತ್ತಲಗಳು ಹಾಗೂ ಅರಮನೆಗಳ ಆಶ್ರಯತಾಣವಾಗಿದೆ. ಇವುಗಳ ಪೈಕಿ ಕೆಲವು ಬಿಜಯ್ ನಿವಾಸ್ ಅರಮನೆ, ತರಗರ್ಹ್ ಕೋಟೆ, ಅಕ್ಬರ್ ಕೋಟೆ, ಮತ್ತು ಮಾನ್ ಸಿ೦ಗ್ ಅರಮನೆಗಳಾಗಿದ್ದು, ಜೊತೆಗೆ ಇನ್ನಿತರ ಹಲವಾರು ಇ೦ತಹ...
ಮುಂಬೈನ ಪ್ರಸಿದ್ಧವಾದ ಶಾಪಿಂಗ್ ಬಜಾರ್‍ಗಳು ಇವೆ......

ಮುಂಬೈನ ಪ್ರಸಿದ್ಧವಾದ ಶಾಪಿಂಗ್ ಬಜಾರ್‍ಗಳು ಇವೆ......

ಮುಂಬೈ ಒಂದು ಸುಂದರವಾದ ನಗರ. ಇದನ್ನು ಕನಸುಗಳ ನಗರವೆಂದೇ ಕರೆಯುತ್ತಾರೆ. ಆಗಾಗ ಅನೇಕ ಮಂದಿ ಪ್ರವಾಸಿಗರು ಮುಂಬೈನ ಸೊಬಗನ್ನು ಕಾಣಲು ಭೇಟಿ ನೀಡುತ್ತಿರುತ್ತಾರೆ. ಸಾಮಾನ್ಯವಾಗಿ ನಾವು ಯಾವುದಾದರು ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ...
ವಿಚಿತ್ರವಾದ ಶಿವಾಲಯಗಳು ಇವು...

ವಿಚಿತ್ರವಾದ ಶಿವಾಲಯಗಳು ಇವು...

ಸೃಷ್ಟಿಯ ಲಯಕಾರನಾದ ಮಹಾಶಿವನಿಗೆ ಸಂಬಂಧಿಸಿದ ಕೆಲವು ವಿಶೇಷವಾದ ಶೈವ ಕ್ಷೇತ್ರಗಳು ನಮ್ಮ ಭೂ ಮಂಡಲದಲ್ಲಿಯೇ ಇದೆ. ಅವುಗಳಲ್ಲಿ ಕೆಲವು ಮಾತ್ರ ತನ್ನದೇ ಆದ ಮಹತ್ವವನ್ನು ಹೊಂದಿದೆ. ಒಂದು ಶಿವಾಲಯದಲ್ಲಿ ನಂದಿಯೇ ಇಲ್ಲ. ಮತ್ತೊಂದು ದೇವಾಲಯವು 6...
ಕೇರಳದ 5 ಸುಂದರವಾದ ಆಫ್ಬೀಟ್ ಕಡಲ ತೀರಗಳು

ಕೇರಳದ 5 ಸುಂದರವಾದ ಆಫ್ಬೀಟ್ ಕಡಲ ತೀರಗಳು

ಕೇರಳಕ್ಕೆ ಭೇಟಿ ನೀಡುವ ಅತ್ಯುತ್ತಮ ಅಂಶವೆಂದರೆ ನಾವು ಆಯ್ಕೆ ಮಾಡಬಹುದಾದ ವಿವಿಧ ಸ್ಥಳಗಳು. ಭಾರತದ ಒಂದು ಸಣ್ಣ ರಾಜ್ಯವಾದ ಕೇರಳವು ಭಾರತದ ದಕ್ಷಿಣ ಭಾಗದಲ್ಲಿದೆ. ಇದು ಎಲ್ಲಾ ರೀತಿಯ ಭೂದೃಶ್ಯಗಳಿಗೆ ನೆಲೆಯಾಗಿದೆ. ಮುನ್ನಾರ್ ನ ತಾಜಾ...
ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಹಂಪಿಯ ಹೆಸರು ಕೇಳಿದರೆ ಸಾಕು ವಿಜಯನಗರದ ಸೌಂದರ್ಯಗಳು, ಅವುಗಳ ಪ್ರಖ್ಯಾತ ಶಿಥಿಲಗಳು ಗುರುತಿಗೆ ಬರುತ್ತದೆ. ಹಂಪಿ ಪಟ್ಟಣ ವಿಜಯನಗರ ಸಾಮ್ರಾಜ್ಯಕ್ಕೆ ರಾಜಧಾನಿ. ಈ ಪಟ್ಟಣದಲ್ಲಿ ಹೊಯ್ಸಳರ ಶಿಲ್ಪ ಸಂಪತ್ತನ್ನು ಕಾಣಬಹುದು. ಇಲ್ಲಿನ ಕಲ್ಲಿನ...
ರಸ್ತೆಯ ಪ್ರವಾಸದ ಸ೦ಪೂರ್ಣ ಮಜಾ ಉಡಾಯಿಸಲು ಅತ್ಯುತ್ತಮವಾದ ದೇಶದ ಐದು ಮಾರ್ಗಗಳು

ರಸ್ತೆಯ ಪ್ರವಾಸದ ಸ೦ಪೂರ್ಣ ಮಜಾ ಉಡಾಯಿಸಲು ಅತ್ಯುತ್ತಮವಾದ ದೇಶದ ಐದು ಮಾರ್ಗಗಳು

ಬಸ್ಸುಗಳ ಮೂಲಕವೇ ಆಗಲಿ, ಕಾರುಗಳ ಮೂಲಕವೇ ಆಗಲಿ, ಅಥವಾ ಬೈಕ್ ಗಳ ಮೂಲಕವೇ ಆಗಿರಲಿ, ರಸ್ತೆಮಾರ್ಗದ ಮೂಲಕ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುವ ವಿಚಾರವು ತನ್ನದೇ ಆದ ಆಕರ್ಷಣೆಯನ್ನು ಹೊ೦ದಿದೆ. ಹಾಗೆ ಪ್ರಯಾಣಿಸುತ್ತಾ ಸಾಗುವಾಗ ಬದಲಾಗುತ್ತಿರುವ...
ಇದು ರಾಜಸ್ಥಾನದ ಪ್ರಸಿದ್ಧ

ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...

ಭಾರತದಲ್ಲಿ ಹಲವಾರು ಕೋಟೆಗಳು ಇವೆ. ಆ ಕೋಟೆಗಳಿಗೆಲ್ಲಾ ತನ್ನದೇ ಆದ ಪ್ರಾಮುಖ್ಯತೆಗಳಿವೆ. ರಕ್ತಕ್ಕೆ, ಯುದ್ಧಕ್ಕೆ, ಶ್ರೀಮಂತಿಕೆಗೆ ಹೆಸರುವಾಸಿ ಕೋಟೆಗಳು. ಹಾಗೆಯೇ ರಾಜಸ್ಥಾನದಲ್ಲಿಯೂ ಹಲವಾರು ಕೋಟೆಗಳು ಇವೆ. ಅವುಗಳಲ್ಲಿ ಜುನಾಗಢ್ ಕೋಟೆ ಕೂಡ...
ಆಂಜನೇಯ ಸ್ವಾಮಿಯನ್ನು ದ್ವೇಷಿಸುವ ಗ್ರಾಮವಿದು....!

ಆಂಜನೇಯ ಸ್ವಾಮಿಯನ್ನು ದ್ವೇಷಿಸುವ ಗ್ರಾಮವಿದು....!

ಆ ಗ್ರಾಮದಲ್ಲಿ ಯಾರಿಗೂ ಆಂಜನೇಯ, ಹನುಮಂತ, ಮಾರುತಿ ಎಂಬ ಹೆಸರು ಕೂಡ ಈಡುವುದಿಲ್ಲ. ಒಂದು ವೇಳೆ ತಿಳಿಯದೇ ಕರೆದರೆ ಅಷ್ಟೇ....ಭಾರತ ದೇಶದಲ್ಲಿ ಎಲ್ಲಿ ನೋಡಿದರು ಆಂಜನೇಯ ಸ್ವಾಮಿಯ ದೇವಾಲಯಗಳು ದರ್ಶನವಾಗುತ್ತದೆ. ಸಾಧಾರಣವಾಗಿ ದುಷ್ಟಶಕ್ತಿಗಳ...
ನಿಮಗೆ ತಿಳಿಯದ 7 ರಹಸ್ಯಗಳು!!

ನಿಮಗೆ ತಿಳಿಯದ 7 ರಹಸ್ಯಗಳು!!

ಭಾರತ ದೇಶದಲ್ಲಿ ಅನೇಕ ವಿಷಯಗಳು ಎಷ್ಟೋ ನಿಗೂಢವಾಗಿ ಕಾಣಿಸುತ್ತಿರುತ್ತವೆ. ಅವುಗಳು ಪ್ರಕೃತಿಗೆ ಸಂಬಂಧಿಸಿದ್ದೇ ಇರಬಹುದು. ವಾಸ್ತವಿಕವಾಗಿ ಕಾಣುವ ಆಶ್ಚರ್ಯಕರವಾದ ಘಟನೆಗಳೇ ಆಗಿರಬಹುದು. ಅವುಗಳೆಲ್ಲಾ ನಮಗೆ ಆಶ್ಚರ್ಯಗೊಳ್ಳುವಂತೆ ಮಾಡದೇ ಇರದು....
ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ

ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ

ತಲಕಾವೇರಿಯನ್ನು ಕಾವೇರಿ ನದಿಯ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಹತ್ತಿರ ಬ್ರಹ್ಮಗಿರಿ ಬೆಟ್ಟಗಳ ಹತ್ತಿರದಲ್ಲಿ ಈ ಸ್ಥಳವಿದೆ. ಪಾದಾಚಾರಿಗಳಿಗೆ ಈ ಸ್ಥಳಕ್ಕೆ ಹೋಗಲು ಗುರುತಿಗಾಗಿ ಇಲ್ಲಿಯ ಸ್ಥಳೀಯ...
ಪಾಂಡಿಚೇರಿಯ ಅದ್ಭುತವಾದ ಬೀಚ್‍ಗಳು ಇವು.....

ಪಾಂಡಿಚೇರಿಯ ಅದ್ಭುತವಾದ ಬೀಚ್‍ಗಳು ಇವು.....

ಪಾಂಡಿಚೇರಿ ಹಲವಾರು ಪ್ರವಾಸಿ ತಾಣಗಳು ಇವೆ. ಅವುಗಳಲ್ಲಿ ಬೀಚ್‍ಗಳು ಕೂಡ ಒಂದು. ಇಲ್ಲಿನ ಬೀಚ್‍ಗಳು ಗೋವಾದ ಬೀಚ್‍ಗಳಿಗೇನೂ ಕಡಿಮೆ ಏನೂ ಇಲ್ಲ. ಅತ್ಯಂತ ಸುಂದರವಾದ ಪಾಂಡಿಚೇರಿಯ ಈ ಬೀಚ್‍ಗಳಿಗೆ ದಿನನಿತ್ಯ ಸಾವಿರಾರು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+