Search
  • Follow NativePlanet
Share

travel guide

ಮು೦ಬಯಿಯಿ೦ದ ಜವ್ಹಾರ್ ಎ೦ಬ ಚೇತೋಹಾರೀ ಗಿರಿಧಾಮದತ್ತಮು೦ಬಯಿಯಿ೦ದ ಜವ್ಹಾರ

ಮು೦ಬಯಿಯಿ೦ದ ಜವ್ಹಾರ್ ಎ೦ಬ ಚೇತೋಹಾರೀ ಗಿರಿಧಾಮದತ್ತಮು೦ಬಯಿಯಿ೦ದ ಜವ್ಹಾರ

ಮು೦ಬಯಿಯಿ೦ದ ಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿರುವ ಜವ್ಹಾರ್, ಒ೦ದು ಪುಟ್ಟ ಗಿರಿಧಾಮ ಪ್ರದೇಶವಾಗಿದ್ದು, ಇದು 1,700 ಅಡಿಗಳಷ್ಟು ಎತ್ತರದಲ್ಲಿದೆ. ಸಾ೦ಸ್ಕೃತಿಕವಾಗಿ ಶ್ರೀಮ೦ತವಾಗಿರುವ ಈ ಪ್ರಾ೦ತವು, ಮ೦ತ್ರಮುಗ್ಧಗೊಳಿಸುವ೦ತಹ ಆಕರ್ಷಣೀಯ...
ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಈ ಫಿಲಿಂ ಸಿಟಿಯ ಬಗ್ಗೆ ತಿಳಿಯದೇ ಇರುವವರು ಯಾರು ಇರುವುದಿಲ್ಲ. ಹೈದ್ರಾಬಾದ್ ಪ್ರವಾಸದಲ್ಲಿ ಪ್ರತಿ ಪ್ರವಾಸಿಗರು ರಾಮೋಜಿ ಫಿಲಿಂ ಸಿಟಿಯನ್ನು ತಪ್ಪದೇ ಭೇಟಿ ನೀಡಿ ಆನಂದಿಸುತ್ತಾರೆ. ಈ ಫಿಲಂ ಸಿಟಿ ನೋಡದೇ ಹೋದರೆ ಹೈದ್ರಾಬಾದ್‍ನ ಪ್ರವಾಸ...
ಶಿರಿಡಿಗೆ ತೆರಳುತ್ತಿದ್ದೀರಾ? ಹಾಗಾದರೆ ಈ ಪ್ರದೇಶಗಳನ್ನು ತಪ್ಪದೇ ಭೇಟಿ ನೀಡಿ ಬನ್ನಿ...

ಶಿರಿಡಿಗೆ ತೆರಳುತ್ತಿದ್ದೀರಾ? ಹಾಗಾದರೆ ಈ ಪ್ರದೇಶಗಳನ್ನು ತಪ್ಪದೇ ಭೇಟಿ ನೀಡಿ ಬನ್ನಿ...

ಶಿರಿಡಿಯಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಅದು ಶಿರಿಡಿ ಸಾಯಿಬಾಬಾ ದೇವಾಲಯ. ಆದರೆ ಶಿರಿಡಿಯ ಸುತ್ತ-ಮುತ್ತ ನೋಡಬೇಕಾದ ಪ್ರದೇಶಗಳು ಆನೇಕವಿವೆ. ಅವುಗಳಲ್ಲಿ ಮುಖ್ಯವಾದುವು ಎಂದರೆ ಅಜಂತ, ಎಲ್ಲೋರ ಗುಹೆಗಳು, ತ್ರಯಂಬಕೇಶ್ವರ, ಬೀಚ್‍ಗಳು,...
ಒಡಹುಟ್ಟಿದವರೊ೦ದಿಗೆ ಸ೦ದರ್ಶಿಸುವುದಕ್ಕೆ ಹೇಳಿಮಾಡಿಸಿದ೦ತಹ  ಭಾರತದ ಸ್ಥಳಗಳಿವು.

ಒಡಹುಟ್ಟಿದವರೊ೦ದಿಗೆ ಸ೦ದರ್ಶಿಸುವುದಕ್ಕೆ ಹೇಳಿಮಾಡಿಸಿದ೦ತಹ ಭಾರತದ ಸ್ಥಳಗಳಿವು.

ಒ೦ದು ವೇಳೆ ನಿಮಗೆ ಅಕ್ಕ, ತ೦ಗಿಯರು, ಅಣ್ಣ, ತಮ್ಮ೦ದಿರು ಇದ್ದಲ್ಲಿ, ಯಾವುದೇ ಹಾಗೂ ಎಲ್ಲಾ ಸಣ್ಣಪುಟ್ಟ ವಿಷಯಗಳಿಗೂ ಸತತವಾಗಿ ಕಿತ್ತಾಡುತ್ತಾ ಇರುವುದ೦ತೂ ನಿತ್ಯ ಜೀವನದ ಅವಿಭಾಜ್ಯ ಅ೦ಗವೇ ಆಗಿಬಿಟ್ಟಿರುತ್ತದೆ. ನೀವುಗಳು ಪರಸ್ಪರ ಎಷ್ಟೇ...
ಬೆಂಗಳೂರಿನ ಸಮೀಪದಲ್ಲಿರುವ ಟಾಪ್ 5 ಎಲಿಫೆಂಟ್ ಅಭಯಾರಣ್ಯಗಳು

ಬೆಂಗಳೂರಿನ ಸಮೀಪದಲ್ಲಿರುವ ಟಾಪ್ 5 ಎಲಿಫೆಂಟ್ ಅಭಯಾರಣ್ಯಗಳು

ವಾರಾಂತ್ಯ ಬಂದರೆ ಸಾಕು ಮಕ್ಕಳೊಂದಿಗೆ ಅಥವಾ ಸ್ನೇಹಿತರೊಂದಿಗೆ ಯಾವುದಾದರೂ ಸುಂದರವಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಅನ್ನಿಸುತ್ತದೆ. ಹಾಗಾಗಿ ಯಾವುದಾದರೂ ತಾಣದ ಹುಡುಕಾಟದಲ್ಲಿದ್ದರೆ ಒಮ್ಮೆ ಆನೆಗಳ ಮೀಸಲು ಪ್ರದೇಶಗಳಿಗೆ ಒಮ್ಮೆ ಭೇಟಿ...
ಪಾ೦ಡಿಚೆರಿಯ ಉಷ್ಣವಲಯದ ಕಡಲಕಿನಾರೆಗಳಲ್ಲಿ ರಜೆಯನ್ನು ಕಳೆಯಬಯಸುವವರಿಗಾಗಿ.

ಪಾ೦ಡಿಚೆರಿಯ ಉಷ್ಣವಲಯದ ಕಡಲಕಿನಾರೆಗಳಲ್ಲಿ ರಜೆಯನ್ನು ಕಳೆಯಬಯಸುವವರಿಗಾಗಿ.

ಪಾ೦ಡಿಚೆರಿಯನ್ನು ಪ್ರವೇಶಿಸುತ್ತಿದ್ದ೦ತೆಯೇ, ದಕ್ಷಿಣ ಭಾರತದ ಕಡಲಕಿನಾರೆಯ ಪಟ್ಟಣದಲ್ಲಿರುವೆವೋ ಅಥವಾ ಫ್ರಾನ್ಸ್ ದೇಶಕ್ಕೆ ತಲುಪಿರುವೆವೋ ಎ೦ಬ ಸ೦ದೇಹವು ನಿಮ್ಮಲ್ಲಿ ಉ೦ಟಾಗದೇ ಇರದು. ಒ೦ದಾನೊ೦ದು ಕಾಲದಲ್ಲಿ ಬಹು ದೀರ್ಘಾವಧಿಯವರೆಗೂ ಈ ಸ್ಥಳವು...
ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಕೋಟಿದೇವ ಸಮಫ್ರಭ, ಸೃಷ್ಟಿ ಕರ್ತನು, ಅರ್ಥನಾರೀಶ್ವರ, ಅದ್ವೈತ ಭಾಸ್ಕರನು, ಪಂಚ ಭೂತಾತ್ಮಕರನು, ಸಜ್ಜನ ಶುಭಕಂರನು ಹೀಗೆ ಎಷ್ಟೇ ಹೋಗಳಿದರೂ ಸಾಲದು ಪದಗಳು. ಹಾಗಾಗಿಯೇ ಎಷ್ಟೋ ಕೋಟಿ ವರ್ಷಗಳು, ಕೋಟಿಗಟ್ಟಲೇ ಭಕ್ತರ ಹೃದಯದಲ್ಲಿ ನೆಲೆಸಿದ್ದಾನೆ...
ಕೇರಳದಲ್ಲಿರುವ ಚಳಿಗಾಲದ ಹತ್ತು ಅತ್ಯುತ್ತಮ ತಾಣಗಳು

ಕೇರಳದಲ್ಲಿರುವ ಚಳಿಗಾಲದ ಹತ್ತು ಅತ್ಯುತ್ತಮ ತಾಣಗಳು

ಶೋಭಾಯಮಾನವಾಗಿರುವ ಭೂಪ್ರದೇಶಗಳು, ಹೃನ್ಮನಗಳನ್ನು ಸೂರೆಗೊಳ್ಳುವ೦ತಹ ಗಿರಿಧಾಮಗಳು, ಪ್ರಶಾ೦ತವಾಗಿರುವ ಕಡಲಕಿನಾರೆಗಳು, ಹಾಗೂ ಹಿನ್ನೀರುಗಳು ಕೇರಳವನ್ನು ದೇವರ ಸ್ವ೦ತ ನಾಡನ್ನಾಗಿಸಿವೆ. ತನ್ನ ಪ್ರಶಾ೦ತವಾದ ಪ್ರಾಕೃತಿಕ ಸೊಬಗಿಗೆ...
ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ...

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ...

ನಮ್ಮ ಆಥುನಿಕ ಯುಗದಲ್ಲಿಯೂ ದೇವರುಗಳೆಂದರೆ ಭಕ್ತಿ, ಶ್ರದ್ಧೆಯಿಂದ ಆರಾಧಿಸುತ್ತಾರೆ. ಮೂರು ಕೋಟಿ ದೇವರುಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಪೂಜೆಸುತ್ತಾರೆ. ಯಾವುದೇ ಪ್ರಾಣಿ-ಪಕ್ಷಿ ಎಂಬ ಭೇದ-ಭಾವವಿಲ್ಲದೇ ಪೂಜೆಯನ್ನು ಮಾಡುವ ಶುದ್ಧವಾದ...
ರೂಪಿನ್-ಪಾಸ್-ಎ-ತಿರುವುಗಳನ್ನೊಳಗೊಂಡ-ಆಶ್ಚರ್ಯಕಾರಿ-ಪ್ರಯಾಣ

ರೂಪಿನ್-ಪಾಸ್-ಎ-ತಿರುವುಗಳನ್ನೊಳಗೊಂಡ-ಆಶ್ಚರ್ಯಕಾರಿ-ಪ್ರಯಾಣ

ಹಿಮಾಲಯದ ಅತ್ಯಂತ ಆಕರ್ಷಕ ಮತ್ತು ಸುಂದರವಾದ ಟ್ರಕ್ಕಿಂಗ್ ತಾಣಗಳಲ್ಲಿ ಒಂದಾದ ರೂಪಿನ್ ಪಾಸ್ ಚಾರಣ ಪ್ರಿಯರಿಗೆ ಖಂಡಿತವಾಗಿಯೂ ಗೊತ್ತಿರುವ ಸ್ಥಳವಾಗಿದೆ. ಈ ಟ್ರಕ್ಕಿಂಗ್ ತಾಣವು ಉತ್ತರಖಾಂಡದಿಂದ ಪ್ರಾರಂಭವಾಗಿ ಹಿಮಾಚಲ ಪ್ರದೇಶದಲ್ಲಿ...
ಮೈಸೂರು ಅರಮನೆಯಲ್ಲಿರುವ ಅದ್ಭುತ ದೇವಾಲಯಗಳಿವು....

ಮೈಸೂರು ಅರಮನೆಯಲ್ಲಿರುವ ಅದ್ಭುತ ದೇವಾಲಯಗಳಿವು....

ಕರ್ನಾಟಕ ಪಾರಂಪರಿಕ ರಾಜಧಾನಿಯಾದ ಮೈಸೂರು ನಗರದಲ್ಲಿರುವ ಮೈಸೂರಿನ ಅರಮನೆ ವಿಶ್ವ ವಿಖ್ಯಾತಿ ಗಳಿಸಿದೆ. ಇದು ಅದ್ಭುತವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವರ್ಷಕ್ಕೆ ಸುಮಾರು 5 ಮಿಲಿಯನ್‍ಗಿಂತಲೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ...
ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳ ಕಾಲ ನೀರಿನಲ್ಲಿಯೇ ಇರುವ ದೇವಾಲಯ ಎಲ್ಲಿದೆ ಗೊತ್ತ? ಒಂದು ಕಾಲದಲ್ಲಿ ಮುನಿಗಳಿಗೆ ಆಶ್ರಯ ನೀಡಿದ ಈ ದೇವಾಲಯ ವರ್ಷದಲ್ಲಿ 8 ತಿಂಗಳ ಕಾಲ ನೀರಿನಲ್ಲಿಯೇ ಇದ್ದು, ನಾಲ್ಕು ತಿಂಗಳು ಮಾತ್ರ ಭಕ್ತರಿಗೆ ದರ್ಶನವನ್ನು ನೀಡುತ್ತದೆ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+