Search
  • Follow NativePlanet
Share
» »ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಈ ಫಿಲಿಂ ಸಿಟಿಯ ಬಗ್ಗೆ ತಿಳಿಯದೇ ಇರುವವರು ಯಾರು ಇರುವುದಿಲ್ಲ. ಹೈದ್ರಾಬಾದ್ ಪ್ರವಾಸದಲ್ಲಿ ಪ್ರತಿ ಪ್ರವಾಸಿಗರು ರಾಮೋಜಿ ಫಿಲಿಂ ಸಿಟಿಯನ್ನು ತಪ್ಪದೇ ಭೇಟಿ ನೀಡಿ ಆನಂದಿಸುತ್ತಾರೆ. ಈ ಫಿಲಂ ಸಿಟಿ ನೋಡದೇ ಹೋದರೆ ಹೈದ್ರಾಬಾದ್‍ನ ಪ್ರವಾಸ ಸಂಪೂರ್ಣವ

ಈ ಫಿಲಿಂ ಸಿಟಿಯ ಬಗ್ಗೆ ತಿಳಿಯದೇ ಇರುವವರು ಯಾರು ಇರುವುದಿಲ್ಲ. ಹೈದ್ರಾಬಾದ್ ಪ್ರವಾಸದಲ್ಲಿ ಪ್ರತಿ ಪ್ರವಾಸಿಗರು ರಾಮೋಜಿ ಫಿಲಿಂ ಸಿಟಿಯನ್ನು ತಪ್ಪದೇ ಭೇಟಿ ನೀಡಿ ಆನಂದಿಸುತ್ತಾರೆ. ಈ ಫಿಲಂ ಸಿಟಿ ನೋಡದೇ ಹೋದರೆ ಹೈದ್ರಾಬಾದ್‍ನ ಪ್ರವಾಸ ಸಂಪೂರ್ಣವಾಗುದಿಲ್ಲ ಎಂದೂ ಕೂಡ ಪ್ರವಾಸಿಗರು ಭಾವಿಸುತ್ತಾರೆ. ರಾಮೋಜಿ ಫಿಲಿಂ ಸಿಟಿಯನ್ನು ಸುಮಾರು 2000 ಎಕರೆಗಳಲ್ಲಿ ಅತಿ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ.

ಈ ಫಿಲಿಂ ಸಿಟಿಯಲ್ಲಿ ವಿವಿಧ ಭಾಷೆಗಳ ಸಿನಿಮಾ ಷೋಟಿಂಗ್‍ಗಳು ನಡೆಯುತ್ತಿರುತ್ತವೆ. ಒಬ್ಬ ದರ್ಶಕ ಕೋರುವ ಎಲ್ಲಾ ರೀತಿಯ ಸನ್ನಿವೇಶಗಳ ಷೋಟಿಂಗ್‍ಗಳನ್ನು ಈ ಫಿಲಿಂ ಸಿಟಿಯಲ್ಲಿ ಲಭ್ಯವಿವೆ. ಬಿಡುಗಡೆಯಾದ ಸಿನಿಮಾವನ್ನು ಒಂದು ಟಿಕೆಟ್ ಕೊಂಡುಕೊಂಡು ನೋಡುವುದು ಎಷ್ಟೊ ಸುಲಭವೂ ಅವುಗಳನ್ನು ನಿರ್ಮಾಣ ಮಾಡುವುದು ಅಷ್ಟೇ ಕಷ್ಟ. ಅದರಲ್ಲೂ ಕೂಡ 101 ಪ್ರದೇಶಗಳಲ್ಲಿ ಸಿನಿಮಾ ಷೋಟಿಂಗ್ ತೆಗೆಯಬೇಕಾಗುತ್ತದೆ. ಸಿನಿಮಾ ಷೋಟಿಂಗ್ ಎಂದರೆ ಪ್ರದೇಶಗಳು ಅತ್ಯಂತ ಆಕರ್ಷಣೆಯುತವಾಗಿರಬೇಕು.

ಆ ಪ್ರದೇಶಗಳೆಲ್ಲಾ ಪ್ರೇಕ್ಷಕನು ನಿಜವಾದ ಪ್ರದೇಶ ಎಂದೇ ಭಾವಿಸಬೇಕು. ಕೆಲವು ನಿರ್ಮಾಣಗಳು, ಬೀದಿಗಳು, ಪಾರ್ಕ್‍ಗಳು, ಭವನಗಳು ಮೊದಲಾದವು ವಿವಿಧ ಪ್ರದೇಶಗಳಲ್ಲಿ ಷೋಟಿಂಗ್ ಮಾಡಬೇಕಾಗುತ್ತದೆ. ಹಾಗಾದರೆ ಡೈರೆಕ್ಟರ್‍ಗೆ ಬೇಕಾದ ಪ್ರದೇಶಗಳು ಎಲ್ಲಾ ಒಂದೇ ಪ್ರದೇಶದಲ್ಲಿ ದೊರೆತರೆ, ಇನ್ನು ಆ ಸಿನಿಮಾ ಮಾಡುವುದು ಎಷ್ಟೊ ಸುಲಭ ಅಲ್ಲವೇ. ಈ ರೀತಿಯಾದ ಎಲ್ಲಾ ಸೆಟ್ಟಿಂಗ್‍ಗಳು ಹೊಂದಿರುವ ಪ್ರದೇಶವೇ ಸಿನಿಮಾ ಸ್ಟೋಡಿಯೋ. ಈ ಸ್ಟೋಡಿಯೋದಲ್ಲಿಯೇ ಅತ್ಯಂತ ಮುಖ್ಯವಾದುದು ರಾಮೋಜಿ ಫಿಲಿಂ ಸಿಟಿ.

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಮೋಜಿ ಫಿಲಿಂ ಸಿಟಿಗೆ ಸ್ವಾಗತವನ್ನು ಹೇಳುತ್ತಿರುವ ಸ್ವಾಗತ ದ್ವಾರ. ಬನ್ನಿ ಹಾಗದರೆ ಒಳಗೆ ಹೋಗಿ ಎಲ್ಲಾ ಅದ್ಭುತವಾದ ದೃಶ್ಯವನ್ನು ಕಣ್ಣಾರೆ ಕಂಡು ಅಸ್ವಾಧಿಸೋಣ.

Rameshng

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಇಂಗ್ಲೆಂಡ್ ದೇಶದಲ್ಲಿ ಒಂದು ಪ್ರದೇಶವೇ ಪೋಲಿನ ಸೆಟ್ಟಿಂಗ್.

Shillika

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಜ ಅಸ್ಥಾನವನ್ನು ಹೋಲುವ ಒಂದು ಸೆಟ್ಟಿಂಗ್.

Rameshng

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರೈಲ್ವೆ ಸ್ಟೇಷನ್‍ನಲ್ಲಿ ಚಿತ್ರಿಕರಣ ಮಾಡಬೇಕಾದರೆ ಈ ಸೆಟ್ಟಿಂಗ್‍ನಲ್ಲಿಯೇ ಚಿತ್ರಿಕರಣ ಮಾಡುತ್ತಾರೆ.

Rameshng

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಆಕರ್ಷಣೀಯ ಫಿಲಿಂ ನಗರದಲ್ಲಿ ಕಾಣಿಸುವ ಸುಂದರವಾದ ಒಂದು ತೋಟವಿದು.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಸ್ವಚ್ಛವಾದ ಹಾಗು ಆಕರ್ಷಣಿಯುತವಾದ ಷೋಟಿಂಗ್ ಇಲ್ಲಿ ಲಭ್ಯವಿದೆ.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಫಿಲಿಂ ಸಿಟಿಯಲ್ಲಿ ವಿಶಾಲವಾಗಿ ಕಾಣಿಸುವ ಒಂದು ದೂರ ದೃಶ್ಯವಾಗಿದೆ.

McKay Savage

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಮೋಜಿ ಫಿಲಿಂ ಸಿಟಿಯಲ್ಲಿ ನಡೆಯುತ್ತಿರುವ ಒಂದು ಸುಂದರವಾದ ಪ್ರದರ್ಶನವೇ ಆಗಿದೆ.


McKay Savage

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಸಿನಿಮಾ ಷೋಟಿಂಗ್‍ಗಾಗಿ ಮಾಡಿರುವ ಒಂದು ಕೃತಕ ಗುಹಾ ದೃಶ್ಯ ಇದಾಗಿದೆ.

T.sujatha

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಪುರಾತನ ಚಾರಿತ್ರಿಕ ಭವನಗಳ ದೃಶ್ಯ ಇದಾಗಿದೆ.


T.sujatha

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಷೋಟಿಂಗ್‍ಗಿಂತ ಮೊದಲು ಪ್ರಾಕ್ಟಿಸ್ ಮಾಡುತ್ತಿರುವ ನೃತ್ಯಕಾರರು.

McKay Savage

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಮೋಜಿ ಫಿಲಿಂ ಸಿಟಿಯಲ್ಲಿನ ಸುಂದರವಾದ ತೋಟಗಳು.

Joydeep

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ವಿವಿಧ ಪ್ರಾಣಿಗಳ ಆಕಾರದಲ್ಲಿ ನಿರ್ಮಾಣ ಮಾಡಿರುವ ಸುಂದರವಾದ ತೋಟಗಳು.


Joydeep

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ವಿವಿಧ ಬಣ್ಣಗಳಿಂದ ಅದ್ಭುತವಾಗಿ ಕಾಣಿಸುತ್ತಿರುವ ಹೂವಿನ ತೋಟಗಳು.

Bhargavinf

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಕೃತಕವಾಗಿ ನಿರ್ಮಾಣ ಮಾಡಲಾದ ಸುಂದರವಾದ ಕೊಳ.

T.sujatha

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಇದು ರಾಮೋಜಿ ಫಿಲ್ಮಿ ಸಿಟಿಯ ಒಂದು ಸುಂದರವಾದ ದೃಶ್ಯ.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಮೋಜಿ ಫಿಲಿಂ ಸಿಟಿಯ ಒಂದು ರಮಣೀಯವಾದ ತೋಟವಾಗಿದೆ.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಮೋಜಿ ಫಿಲಿಂ ಸಿಟಿಯಲ್ಲಿನ ದೇವಯಾನಿ ತೋಟ.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ದೇವಯಾನಿ ಉದ್ಯಾನವನ.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಉದ್ಯಾನವನದಲ್ಲಿ ವಿವಿಧ ಭಂಗಿಯಲ್ಲಿನ ಕಳಾಕೃತಿಗಳು.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಇದೊಂದು ಆಧುನಿಕವಾದ ಕಳಾಕೃತಿಯಾಗಿದ್ದು, ಪ್ರವಾಸಿಗರಿಗೆ ಒಂದು ವಿನೂತನವಾದ ಆಕರ್ಷಣೆ ಇದಾಗಿದೆ.


Vincelaconte

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಹಾಲಿವುಡ್ ಪ್ರದೇಶವನ್ನು ಹೋಲುವಂತಹ ಒಂದು ಸೆಟ್ಟಿಂಗ್.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಫಿಲಿಂ ಸಿಟಿಯಲ್ಲಿ ಎಲ್ಲಾ ಪ್ರದೇಶವನ್ನು ವೀಕ್ಷಿಸಲು ಸಾಹಯಕವಾಗುವ ವಾಹನವಿದು.


Rameshng

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಮೋಜಿ ಫಿಲಿಂ ಸಿಟಿಯಲ್ಲಿ ಷೋಟಿಂಗ್‍ಗಾಗಿಯೇ ನಿರ್ಮಾಣ ಮಾಡಿರುವ ಒಂದು ಆಕರ್ಷಣಿಯ ವಿಗ್ರಹವಾಗಿದೆ.

Joydeep

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಫಿಲಿಂ ಸಿಟಿಯಲ್ಲಿ ಕಾಫಿ ಮತ್ತು ಟೀಗಳು ದೊರೆಯುವ ಫ್ರೆಶ್ ಮೆಂಟ್ ಸ್ಟಾಲ್.

Joydeep

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಆಧುನಿಕ ಕಾಲದ ಸುಂದರವಾದ ಕಳಾ ಕೃತಿಗಳಿಂದ ತುಂಬಿರುವ ಫಿಲಿಂ ಸಿಟಿ.


Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಸುಂದರವಾದ ಚಾರ್ಲಿ ಚಾಪಲೇನ್‍ನ ಸುಂದರವಾದ ಬೊಂಬೆ.

Vinayaraj

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಮನಸ್ಸಿಗೆ ಆಹ್ಲಾದಕರವನ್ನು ನೀಡುವ ತೋಟದ ದೃಶ್ಯ.

T.sujatha

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ಹಾಲಿವುಡ್ ಸೆಟ್ಟಿಂಗ್‍ಗಳನ್ನು ಹೋಲುವ ವಿವಿಧ ಬಗೆಯ ಸೆಟ್ಟಿಂಗ್‍ಗಳು.

Shillika

ರಾಮೋಜಿ ಫಿಲಿಂಸಿಟಿ -

ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"

ರಾಮೋಜಿ ಫಿಲಿಂ ಸಿಟಿಯಲ್ಲಿನ ಮೂವಿ ಮ್ಯೂಸಿಕ್ ನಿರ್ಮಾಣ.

Rameshng

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X