» »ಭಾರತದಲ್ಲಿ ಬೆಲೆಕಟ್ಟಲಾಗದ ಗುಪ್ತ ನಿಧಿ ನಿಕ್ಷೇಪಗಳು ಇಂದಿಗೂ ರಹಸ್ಯತಾಣಗಳಲ್ಲಿ ಅಡಗಿವೆ

ಭಾರತದಲ್ಲಿ ಬೆಲೆಕಟ್ಟಲಾಗದ ಗುಪ್ತ ನಿಧಿ ನಿಕ್ಷೇಪಗಳು ಇಂದಿಗೂ ರಹಸ್ಯತಾಣಗಳಲ್ಲಿ ಅಡಗಿವೆ

Written By:

ಭಾರತ ದೇಶ ದೇವಾಲಯಗಳ ನಾಡು. ಇಲ್ಲಿ ಕುಲ, ಮತ, ಜಾತಿ, ವರ್ಣ ಎಂಬ ಭೇದಭಾವವಿಲ್ಲದೇ ಜೀವನವನ್ನು ಸಾಗಿಸುತ್ತಿದ್ದಾರೆ. ಇಂಥಹ ಮಹತ್ವ ಚರಿತ್ರೆ ಹೊಂದಿರುವ ಭಾರತ ದೇಶವು ದೇವಾಲಯಗಳಲ್ಲಿ ಹಲವಾರು ನಿಧಿ, ನಿಕ್ಷೇಪ ಹೊಂದಿರುವ ಐಶ್ವರ್ಯವಂತ ದೇಶವಾಗಿದೆ.

ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಸುಂದರವಾದ ಕಟ್ಟಡ, ವಾಸ್ತುಶಿಲ್ಪ, ಮಂಟಪ, ಮೂರ್ತಿ ಇವೆಲ್ಲವೂ ದೇವಾಲಯಗಳ ಶ್ರೀಮಂತಿಕೆಯನ್ನು ಸೂಚಿಸುತ್ತದೆ. ಸಾವಿರಾರು ಇತಿಹಾಸಗಳನ್ನು ಹೊಂದಿರುವ ದೇಗುಲಗಳು ಹಲವಾರು ರಹಸ್ಯಗಳನ್ನು ಹೊಂದಿರುತ್ತವೆ.

ಎಷ್ಟೋ ಲಕ್ಷ ಕೋಟಿ ರೂಪಾಯಿಗಳು ಲೆಕ್ಕಿಸಲು ಅಸಾಧ್ಯಾವಾದ ಸಂಪತ್ತು, ಬಂಗಾರ ಆಭರಣಾ, ವಜ್ರ, ವೈಡೂರ್ಯ ಹೀಗೆ ಹಲವಾರು ಸಂಪತ್ತನ್ನು ಭಾರತದ ದೇಶದ ದೇವತೆಗಳು ಹೊಂದಿರುವುದನ್ನು ಕಾಣಬಹುದಾಗಿದೆ. ನಿಧಿಯ ಬಗ್ಗೆ ತಿಳಿದರೆ ಅದನ್ನು ವಶ ಪಡಿಸಿಕೊಳ್ಳುವವರೆವಿಗೂ ಸುಮ್ಮನೆ ಯಾರು ಇರುವುದಿಲ್ಲ. ಭಾರತದಲ್ಲಿ ಇನ್ನೂ ಹಲವಾರು ಸ್ಥಳಗಳಲ್ಲಿ ನಿಧಿಗಳಿವೆ.

ಪ್ರಸ್ತುತ ಲೇಖನದಲ್ಲಿ ಬೆಲೆಕಟ್ಟಲಾಗದ ನಿಧಿ, ನಿಕ್ಷೇಪಗಳಿರುವ 5 ಪ್ರದೇಶದ ಬಗ್ಗೆ ತಿಳಿಯೊಣ.

ನದಿರ್‍ಷಾ ನಿಧಿ

ನದಿರ್‍ಷಾ ನಿಧಿ

ಈ ನದಿರ್ ಷಾ ನಿಧಿಯು ಕ್ರಿ.ಶ 1939ರಲ್ಲಿ ಪರ್ಶಿಯನ್ ರಾಜ ನದಿರ್‍ಷಾ ತನ್ನ 50,000 ಮಂದಿ ಸೈನಿಕರೊಂದಿಗೆ 30,000 ಮಂದಿ ಪ್ರಜೆಗಳನ್ನು ದೋಚಿಕೊಂಡನಂತೆ. ಇವನು ಪ್ರಜೆಗಳಿಂದ ಹಲವಾರು ಬೆಲೆಬಾಳುವ ವಜ್ರಗಳು, ಆಭರಣಗಳನ್ನು ಕಸಿದುಕೊಂಡನು. ಆದರೆ ಆ ಆಭರಣದಲ್ಲಿ ನವಿಲಿನ ಸಿಂಹಾಸನ ಕೂಡ ಒಂದಾಗಿತ್ತು. ಪ್ರಸ್ತುತ ಈ ಸಿಂಹಾಸನ ಇರಾನ್ ದೇಶದಲ್ಲಿದೆ.


PC:YOUTUBE

ನದಿರ್‍ಷಾ ನಿಧಿ

ನದಿರ್‍ಷಾ ನಿಧಿ

ಆದರೆ ಆತ ಕದ್ದ ಹಲವಾರು ಆಭರಣಗಳು ನಿಧಿಗಳು ಇದುವರೆವಿಗೂ ಕೂಡ ಬೆಳಕಿಗೆ ಬಂದಿಲ್ಲ. ಅಂದರೆ ಅದು ಎಲ್ಲಿ ಇದೆಯೋ ಯಾರಿಗೂ ತಿಳಿದಿಲ್ಲ. ಕೆಲವರು ಮಾತ್ರ ನದಿರ್ ಷಾ ಕದ್ದ ಸಂಪತ್ತು ಹಿಂದೂ ಖುಷ್ ಕಣಿವೆಯಲ್ಲಿ ಅಡಗಿಸಿ ಇಟ್ಟಿದ್ದಾನೆ ಎಂದು ಹೇಳುತ್ತಾರೆ.

PC:YOUTUBE

ಸೋನಾ ಬಂದರ್ ಗುಹೆ,ಬಿಹಾರ್

ಸೋನಾ ಬಂದರ್ ಗುಹೆ,ಬಿಹಾರ್

ಬಿಹಾರದಲ್ಲಿನ ರಾಜಗಿರಿಯಲ್ಲಿರುವ ಸೋನಾಬಂದರ್ ಗುಹೆಯಲ್ಲಿ ಪ್ರಖ್ಯಾತ ಬಿಂಬಸಾರ ಎಂಬ ರಾಜನಿಗೆ ಸಂಬಂಧಿಸಿದ ನಿಧಿಯು ಇದೆಯಂತೆ. ಆಶ್ಚರ್ಯವೆನೆಂದರೆ ಆ ಗುಹೆಯ ಒಳಭಾಗದಲ್ಲಿ ಸಿಲಿಂಗ್ ಕೂಡ ಚಿನ್ನದಲ್ಲಿರುವುದನ್ನು ಕಾಣಬಹುದು. ಗುಹೆಯೇ ಚಿನ್ನಮಯವಾಗಿದ್ದರೆ ಇನ್ನೂ ಒಳ ಭಾಗದಲ್ಲಿ ಇನ್ನೆಷ್ಟು ಸಂಪತ್ತು ಎಂಬುದುನ್ನು ಊಹಿಸಿ.

PC:YOUTUBE

ಸೋನಾ ಬಂದರ್ ಗುಹೆ,ಬಿಹಾರ್

ಸೋನಾ ಬಂದರ್ ಗುಹೆ,ಬಿಹಾರ್

ಆದ್ದರಿಂದಲೇ ಈ ಗುಹೆನ್ನು ಸೋನಾ ಬಂದರ್ ಗುಹೆ ಎಂದು ಕರೆಯಲಾಯಿತು. ಆದರೆ ಈ ಗುಹೆಯ ಒಳಭಾಗದಲ್ಲಿ ಒಂದು ರಹಸ್ಯವಾದ ದ್ವಾರವಿದೆಯಂತೆ. ಇಲ್ಲಿ ಬೆಲೆಯೇ ಕಟ್ಟಲಾಗದ ಅದೆಷ್ಟು ನಿಧಿ ಈ ದ್ವಾರದ ಒಳಗೆ ಇದೆಯಂತೆ.


PC:YOUTUBE

ಸೋನಾ ಬಂದರ್ ಗುಹೆ,ಬಿಹಾರ್

ಸೋನಾ ಬಂದರ್ ಗುಹೆ,ಬಿಹಾರ್

ಬ್ರಿಟೀಷರು ಒಮ್ಮೆ ಈ ಸೋನಾ ಬಂದರ್‍ನ ರಹಸ್ಯವಾದ ದ್ವಾರವನ್ನು ತೆರೆಯಲು ಯತ್ನಿಸಿದರಂತೆ. ಆದರೆ ಆ ದ್ವಾರವು ಯಾವುದೇ ರೀತಿಯಲ್ಲೂ ಬ್ರಿಟೀಷರಿಗೆ ಸಹಕರಿಸಲಿಲ್ಲ. ಅಲ್ಲಿನ ದ್ವಾರವನ್ನು ತೆಗೆಯುವುದು ಅಸಾಧ್ಯವಾದುದು.

PC:YOUTUBE

ಕೃಷ್ಣ ನದಿ, ಆಂಧ್ರ ಪ್ರದೇಶ

ಕೃಷ್ಣ ನದಿ, ಆಂಧ್ರ ಪ್ರದೇಶ

ಪ್ರಖ್ಯಾತ ಕೊಹಿನೊರ್ ವಜ್ರದ ಬಗ್ಗೆ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ತಿಳಿದೇ ಇರುತ್ತದೆ. ಬೆಲೆಕಟ್ಟಲು ಅಸಾಧ್ಯವಾದತಂಹ ಈ ಕೊಹಿನೊರ್ ವಜ್ರವು ಕೃಷ್ಣ ನದಿಯಲ್ಲಿ ರಾಜರಿಗೆ ದೊರೆತ್ತಿದ್ದಂತೆ. ಅಪೂರ್ವವಾದ ಸಂಪತ್ತು ಭಾರತದ್ದು ಹೆಮ್ಮೆಯ ವಿಷಯ.


PC:YOUTUBE

ಕೃಷ್ಣ ನದಿ, ಆಂಧ್ರ ಪ್ರದೇಶ

ಕೃಷ್ಣ ನದಿ, ಆಂಧ್ರ ಪ್ರದೇಶ

ಈ ಅದ್ಭುತ ಭಾರತದ ಸಂಪತ್ತು ಪ್ರಸ್ತುತ ಎಲ್ಲಿದೆ ಎಂಬುದು ಎಲ್ಲಾರಿಗೂ ತಿಳಿದಿದೆ. ಹಲವಾರು ರಾಜ ಮನೆತನಗಳು ಈ ವಜ್ರಕ್ಕಾಗಿ ಯುದ್ಧವನ್ನು ಮಾಡಿ ವಶಪಡಿಸಿಕೊಂಡಿದೆ. ಕೊನೆಗೆ ಇದು ಬ್ರಿಟೀಷರ ಕೈಸೆರೆಯಾದುದು ದುರಾದೃಷ್ಟಕರ. ಪ್ರಸ್ತುತ ಈ ವಜ್ರವು ಇಂಗ್ಲೆಡಿನಲ್ಲಿದೆ. ನಿಜವಾಗಿ ಕೊಹಿನೊರ್ ವಜ್ರವು ಇಂದಿಗೂ ಕೃಷ್ಣ ನದಿಯ ಅತ್ಯಂತ ಆಳದ ಸ್ಥಳದಲ್ಲಿ ಇದೆಯಂತೆ.

PC:YOUTUBE

ಪದ್ಮನಾಭ ಸ್ವಾಮಿ ದೇವಾಲಯ,ಕೇರಳ

ಪದ್ಮನಾಭ ಸ್ವಾಮಿ ದೇವಾಲಯ,ಕೇರಳ

ಕೇರಳದ ರಾಜಧಾನಿ ಚನೈನ ತಿರುವನಂತಪುರಂ ದೇವಾಲಯದಲ್ಲಿ ಪದ್ಮನಾಭ ಸ್ವಾಮಿ ಹೊಂದಿರುವ ಗುಪ್ತ ನಿಧಿಯ ಬಗ್ಗೆ ಇಂದಿಗೂ ಕೇಳುತ್ತಲೇ ಇದ್ದೇವೆ. ಇಲ್ಲಿನ ನಿಧಿ ಈಡೀ ಭಾರತದಲ್ಲಿ ಸಂಚಲನ ಮೂಡಿಸಿತು.


PC:YOUTUBE

ಪದ್ಮನಾಭ ಸ್ವಾಮಿ ದೇವಾಲಯ,ಕೇರಳ

ಪದ್ಮನಾಭ ಸ್ವಾಮಿ ದೇವಾಲಯ,ಕೇರಳ

ಈ ದೇವಾಲಯಕ್ಕೆ ಸೇರಿದ ನೆಲ ಮಾಳಿಗೆಯಲ್ಲಿ ಎಷ್ಟೋ ಟನ್ನುಗಟ್ಟಲೆ ಚಿನ್ನ ಆಭರಣಾ, ವಜ್ರಗಳಿವೆ. ಇನ್ನೊಂದು ದ್ವಾರ ಹೊರತು ಪಡಿಸಿ ಉಳಿದ ಕೋಣೆಗಳಲ್ಲಿ ದೊರೆತ ನಿಧಿಯ ಲೆಕ್ಕ ಸುಮಾರು ರೂ. 1 ಲಕ್ಷ ಕೋಟಿಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ.


PC:YOUTUBE

ತಲುಪುವ ಬಗೆ?

ತಲುಪುವ ಬಗೆ?

ಈ ದೇವಾಲಯವಿರುವುದು ಕೇರಳದ ರಾಜಧಾನಿ. ಚನೈ ತಿರುವನಂತಪುರಂ(ತ್ರಿವೆಂಡ್ರಂ) ರೈಲು ಮಾರ್ಗ. ತಿರುವನಂತಪುರಂ ಸೆಂಟ್ರಲ್ ಸ್ಟೇಷನ್ ನಿಂದ ಸುಮಾರು 1 ಕಿ,ಮೀ ದೂರದಲ್ಲಿದೆ.


PC:YOUTUBE

ಶ್ರೀ ಮುಕಾಂಬಿಕ ದೆವಾಲಯ,ಕರ್ನಾಟಕ

ಶ್ರೀ ಮುಕಾಂಬಿಕ ದೆವಾಲಯ,ಕರ್ನಾಟಕ

ಕರ್ನಾಟಕದಲ್ಲಿನ ಅತ್ಯಂತ ಪುಣ್ಯ ಕ್ಷೇತ್ರ ಈ ಮುಕಾಂಬಿಕಾ ದೇವಾಲಯ. ಈ ದೇವಾಲಯವು ಕೊಡಚಾದ್ರಿ ಪರ್ವತದ ಮೇಲೆ ಶ್ರಿ ಮುಕಾಂಬಿಕಾ ದೇವಾಲಯವಿದೆ. ಈ ದೇವಾಲಯದ ಕೆಳ ಭಾಗದಲ್ಲಿ ಒಂದು ರಹಸ್ಯವಾದ ಕೋಣೆ ಇದೆ. ಇಲ್ಲಿ ಬೆಲೆಕಟ್ಟಲಾಗದ ಅದೆಷ್ಟು ನಿಧಿಗಳಿವೆಯಂತೆ. ಇಲ್ಲಿ ಬಂಗಾರ ಆಭರಣಾ, ವಜ್ರಗಳು ಇಂದಿಗೂ ಇವೆಯೆಂದು ಕೆಲವರು ಹೇಳುತ್ತಾರೆ.

PC:YOUTUBE

ಕೊಲ್ಲೂರು

ಕೊಲ್ಲೂರು

ಕೊಲ್ಲೂರು ನಲ್ಲಿ ಹಲವಾರು ನಿಧಿ, ನಿಕ್ಷೇಪಗಳನ್ನು ಹೊಂದಿರುವ ದೇವಾಲಯವಾಗಿದೆ. ಇಲ್ಲಿ ಆನೇಕ ಲಾಡ್ಜಿಂಗ್‍ಗಳಿವೆ. ದೇವಾಲಯ ಸಂಪೂರ್ಣವಾಗುವವರೆವಿಗೂ ಸಾಪರ್ಣಿಕ ಎಂಬ ಒಂದು ವಸತಿಗೃಹವೇ ನಿರ್ವಹಿಸುತ್ತದೆ.


PC:YOUTUBE

ವಸತಿಗೃಹ

ವಸತಿಗೃಹ

ಶ್ರೀ ಲಲಿತಾಂಬಿಕಾ ವಸತಿ ಗೃಹ, ಮಾತಾ ಛತ್ರಂ ವಸತಿ ಗೃಹ, ಗೊಯಂಕಾ ವಸತಿ ಗೃಹ ಹಲವಾರು ಗೃಹಗಳು ಕೊಲ್ಲೂರುನಲ್ಲಿರುವುದನ್ನು ಕಾಣಬಹುದಾಗಿದೆ.


PC:YOUTUBE

ಕೊಲ್ಲೂರು

ಕೊಲ್ಲೂರು

ಈ ಎಲ್ಲಾ ಸಂಪತ್ತು ಈ ಸಮುದಾಯದಲ್ಲಿ ಸುಮಾರು 400 ಕೊಠಡಿಗಳು ಇವೆ. ಇಲ್ಲಿನ ಸಾಮಾನ್ಯ ಕೊಠಡಿಗಳು ಭಕ್ತರಿಗೆ ಬಾಡಿಗೆಗೆ ನೀಡಲಾಗುತ್ತದೆ. ಅತಿಥಿ ಮಂದಿರ ರಾಮಕೃಷ್ಣ ಯೋಗಾಶ್ರಮ ನಿರ್ವಹಿಸುತ್ತಿದೆ.


PC:YOUTUBE

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಕೊಲ್ಲೂರು ಮುಕಾಂಬಿಕ ದೇವಾಲಯಕ್ಕೆ ಸಮೀಪವಾದ ಸ್ಥಳಗಳೆಂದರೆ ಉಂಡಿ, ಮಂಗಳೂರು, ಉಡುಪಿ ಮತ್ತು ಕುಂದಾಪುರನಿಂದ ನೇರ ಬಸ್ ಸೌಕರ್ಯವಿದೆ.


PC:YOUTUBE