Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ಆಕರ್ಷಣೆಗಳು » ಬಮುನಿ ಪಹಾರ್

ಬಮುನಿ ಪಹಾರ್, ತೇಜ್‍ಪುರ್

1

ಬಮುನಿ ಪಹಾರ್ ಅಥವಾ ಬಮುನಿ ಬೆಟ್ಟಗಳು ತೇಜ್‍ಪುರದಿಂದ ಕೆಲವೇ ಕೆಲವು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಗೊಂಡಿವೆ. ಈ ಸ್ಥಳವು ಇಲ್ಲಿರುವ 9-10ನೇ ಶತಮಾನದ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಈ ಶಿಲ್ಪಗಳು ಇಡೀ ಬೆಟ್ಟದಲ್ಲಿ ಎಲ್ಲಾ ಕಡೆ ಕಂಡು ಬರುತ್ತದೆ. ಇಲ್ಲಿನ ಶಿಲ್ಪಗಳನ್ನು ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅವುಗಳು ಗುಪ್ತರ ಅವಧಿಯ ಶಿಲ್ಪಗಳ ಜೊತೆಗೆ ಹೋಲಿಕೆಯಾಗುವುದನ್ನು ನಾವು ಗಮನಿಸಬಹುದು. ಬಮುನಿ ಪಹರ್ ಅನ್ನು ಉಷಾ ಪಹರ್ ಎಂದು ಸಹ ಕರೆಯಲಾಗುತ್ತದೆ. ( ರಾಜ ಕುಮಾರಿ ಉಷಾಳಿಂದ ಈ ಹೆಸರು ಬಂದಿದೆ).

ಈ ಬಮುನಿ ಬೆಟ್ಟಗಳಲ್ಲಿ ಕಂಡು ಬರುವ ಅತ್ಯಂತ ಪ್ರಸಿದ್ಧ ಶಿಲ್ಪ " ಡ ಪರ್ಬಟಿಯ" ಆಗಿದೆ. ಇದು ಬಹುಶಃ ಕ್ರಿ.ಶ 4ನೇ ಶತಮಾನಕ್ಕೆ ಸೇರಿದ ಶಿಲ್ಪವಾಗಿರಬಹುದು. ಬೆಟ್ಟದ ಸುತ್ತಲು ಕಲ್ಲಿನಿಂದ ಕೆತ್ತಲಾಗಿರುವ ಒಂದು ಗೋಡೆಯನ್ನು ಸಹ ನಾವು ಕಾಣಬಹುದು. ಇಲ್ಲಿ ನಮ್ಮನ್ನು ವಿಶೇಷವಾಗಿ ಸೆಳೆಯುವಂತಹ ಕೆತ್ತನೆಯಿದೆ. ಮಹಾವಿಷ್ಣುವಿನ 10 ಅವತಾರಗಳ ಚಿತ್ರಗಳನ್ನು ಹೊಂದಿರುವ ಕೀರ್ತಿಮುಖವೆಂಬ ಫಲಕವು ಇದಾಗಿದ್ದು, ಇಲ್ಲಿಗೆ ಆಗಮಿಸುವವರ ಗಮನ ಸೆಳೆಯುವ ಕಲಾಕೃತಿಯಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed