Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮಾರ್ಗಗಳು ತೇಜ್‍ಪುರದ ಜೀವನಾಡಿಗಳು. ಗುವಾಹಟಿಯಿಂದ ತೇಜ್‍ಪುರಕ್ಕೆ ಎರಡು ರಸ್ತೆ ಮಾರ್ಗಗಳು ಇವೆ. ಒಂದು ಮಂಗಲದಾಯ್ ಮತ್ತು ಉದಲ್‍ಬರಿಗಳು ಬರುವ ರಾಷ್ಟ್ರೀಯ ಹೆದ್ದಾರಿ 52ರ ಮೂಲಕ ಬಂದು ತಲುಪುತ್ತದೆ. ಮತ್ತೊಂದು ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಬರುವ ನಾಗಾಂವ್ ಮೂಲಕ ಇಲ್ಲಿಗೆ ಬಂದು ತಲುಪುತ್ತದೆ. ಈ ಎರಡು ಮಾರ್ಗಗಳಲ್ಲಿ ಹಗಲು ಮತ್ತು ರಾತ್ರಿ ಬಸ್ಸುಗಳ ಸೌಲಭ್ಯವಿದೆ.