Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ತಲುಪುವ ಬಗೆ »

ತಲುಪುವ ಬಗೆ ತೇಜ್‍ಪುರ್ ರೈಲಿನ ಮೂಲಕ

ಈ ನಗರಕ್ಕೆ ರೈಲು ಮಾರ್ಗವು ಅಷ್ಟೇನು ಉತ್ತಮವಾಗಿಲ್ಲ. ಇಲ್ಲಿನ ರೈಲುಗಳು ತೇಜ್‍ಪುರದಿಂದ ರಂಗಪರ ( 24 ಕಿ.ಮೀ ದೂರದಲ್ಲಿದೆ) ಮತ್ತು ರಂಗಿಯ ( 150) ನಡುವೆ ಸಂಚರಿಸುತ್ತವೆ. ಹಾಗಾಗಿ ರೈಲಿನ ಮೂಲಕ ಈ ಸುಂದರವಾದ ನಗರಕ್ಕೆ ಹೋಗುವುದು ಅಂತಹ ಉತ್ತಮ ಆಲೋಚನೆಯಲ್ಲ. ಆದಾಗಿಯೂ ಪ್ರವಾಸಿಗರು ಗುವಾಹಟಿಯವರೆಗೆ ( 166 ಕಿ.ಮೀ ದೂರದಲ್ಲಿದೆ) ಬಂದು ಅಲ್ಲಿಂದ ತೇಜ್‍ಪುರಕ್ಕೆ ಬಸ್ಸಿನ ಮೂಲಕ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ತೇಜ್‍ಪುರ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ