Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ತೇಜ್‍ಪುರ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ತೇಜ್‍ಪುರ್ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿದ್ದರೂ, ಕೊಲ್ಕಟಾ ಮತ್ತು ಸಿಲ್‍ಚರ್ ಗಳಿಂದ ಇಲ್ಲಿಗೆ ಪ್ರತಿನಿತ್ಯ ವಿಮಾನಗಳು ಬಂದು ಹೋಗುತ್ತಿರುತ್ತವೆ. ಆದರೆ ವಿಮಾನಯಾನವು ಈ ಊರಿಗೆ ಹೋಗಲು ಅಷ್ಟೇನು ಜನಪ್ರಿಯವಾದ ಸಾರಿಗೆ ವಿಧವಾಗಿಲ್ಲ. ತೇಜ್‍ಪುರ್ ವಿಮಾನ ನಿಲ್ದಾಣವನ್ನು ಭಾರತೀಯ ವಾಯು ಸೇನೆಯು ತನ್ನ ನೆಲೆಯಾಗಿ ಸಹ ಬಳಸುತ್ತಿದೆ. ಇದು ನಗರದ ಕೇಂದ್ರಭಾಗದಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.