Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ಆಕರ್ಷಣೆಗಳು
  • 01ಅಗ್ನಿಗಡ್

    ಅಗ್ನಿಗಡ್

    ನೀವೇನಾದರು ತೇಜ್‍ಪುರಕ್ಕೆ ಹೋದರೆ ಅಗ್ನಿಗಡ್ ನೋಡದೆ ಬಂದಲ್ಲಿ ನಿಮ್ಮ ಪ್ರವಾಸ ಅಪೂರ್ಣವಾಯಿತು ಎಂದೇ ಅರ್ಥ. ಈ ಸ್ಥಳವು ಯುವರಾಜ ಅನಿರುದ್ಧ ಮತ್ತು ಯುವರಾಣಿ ಉಷಾರ ಪ್ರೇಮ ಪ್ರಸಂಗ ಹಾಗು ಅದರಿಂದ ಉಂಟಾದ ಕೃಷ್ಣ - ಬಾಣಾಸುರರ ಯುದ್ಧದ ಕುರಿತು ಸ್ಥಳ ಪುರಾಣವನ್ನು ಸಾರಿ ಹೇಳುತ್ತಿದೆ. ಈ ಕಥೆಯನ್ನು ಜೀವಂತವಾಗಿ ಕಾಣುವ...

    + ಹೆಚ್ಚಿಗೆ ಓದಿ
  • 02ಮಹಾಭೈರವ್ ದೇವಾಲಯ

    ಮಹಾಭೈರವ್ ದೇವಾಲಯ

    ಮಹಾಭೈರವ್ ದೇವಾಲಯವು ತೇಜ್‍ಪುರದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಶಿವನಿಗಾಗಿ ನಿರ್ಮಿಸಲಾಗಿರುವ ಈ ಮಹಾಭೈರವ್ ದೇವಾಲಯವು ನಗರದ ಉತ್ತರ ಭಾಗದಲ್ಲಿ ನೆಲೆಗೊಂಡಿದೆ. ದಂತ ಕತೆಗಳ ಪ್ರಕಾರ ರಾಕ್ಷಸರ ಮಹಾರಾಜನಾದ ಬಾಣಾಸುರನು ಈ ದೇವಾಲಯವನ್ನು ನಿರ್ಮಿಸಿದನಂತೆ. ಮೊದಲು ಕಲ್ಲುಗಳಿಂದ ರಚನೆಗೊಂಡಿದ್ದ ಹಳೆಯ...

    + ಹೆಚ್ಚಿಗೆ ಓದಿ
  • 03ಪಡುಮ್ ಪುಖುರಿ

    ಪಡುಮ್ ಪುಖುರಿ

    ಪಡುಮ್ ಪುಖುರಿಯನ್ನು ತೇಜ್‍ಪುರಕ್ಕೆ ಭೇಟಿ ನೀಡಿದ ಯಾವೊಬ್ಬ ಪ್ರವಾಸಿಗನು ನೋಡಲು ತಪ್ಪಿಸಿಕೊಳ್ಳಬಾರದು. ಇದು ನಗರದ ಕೇಂದ್ರಭಾಗದಲ್ಲಿ ನೆಲೆಗೊಂಡಿದ್ದು, ತನ್ನ ನಡುವೆ ಒಂದು ದ್ವೀಪವನ್ನು ಹೊಂದಿದೆ. ಈ ದ್ವೀಪಕ್ಕೆ ಒಂದು ಕಬ್ಬಿಣದ ಸೇತುವೆಯ ಮೂಲಕ ನಾವು ತಲುಪಬಹುದು. ಪಡುಮ್ ಪುಖುರಿಯು ಮಕ್ಕಳ ಪಾಲಿಗೆ ಅತ್ಯಂತ ಪ್ರಸಿದ್ಧ...

    + ಹೆಚ್ಚಿಗೆ ಓದಿ
  • 04ಕೋಲ್ ಪಾರ್ಕ್

    ಕೋಲ್ ಪಾರ್ಕ್

    ಕೋಲ್ ಪಾರ್ಕ್ ಚಿತ್ರಲೇಖ ಉದ್ಯಾನವನವೆಂದು ಸಹ ಗುರುತಿಸಲ್ಪಡುತ್ತದೆ (ಇತ್ತೀಚೆಗೆ ಇದನ್ನು ಕೋಲ್ ಪಾರ್ಕ್ ಎಂದೆ ಮರು ನಾಮಕರಣ ಮಾಡಿ ಕರೆಯುತ್ತಿದ್ದಾರೆ). ಈ ಉದ್ಯಾನವನವನ್ನು ಇಲ್ಲಿನ ಪುರಾಣದೊಂದಿಗೆ ಗುರುತಿಸಲ್ಪಟ್ಟಿರುವ ಚಿತ್ರಲೇಖ ಎಂಬ ಪಾತ್ರದಿಂದ ಗುರುತಿಸಲಾಗುತ್ತದೆ. ಈಕೆಯು ಉಷಾಳ ಸಖಿಯಾಗಿದ್ದಳು, ಅಲ್ಲದೆ ಆಕೆ ಪ್ರಸಿದ್ಧ...

    + ಹೆಚ್ಚಿಗೆ ಓದಿ
  • 05ಭೈರಾಬಿ ದೇವಾಲಯ

    ಭೈರಾಬಿ ದೇವಾಲಯ

    ಭೈರಾಬಿ ದೇವಾಲಯವು ದುರ್ಗಾದೇವಿಗಾಗಿ ನಿರ್ಮಿಸಲಾಗಿರುವ ಸ್ಥಳವಾಗಿದೆ. ಇದು ತೇಜ್‍ಪುರ ಪಟ್ಟಣದ ಹೊರಭಾಗದಲ್ಲಿ ನೆಲೆಗೊಂಡಿದೆ. ಈ ದೇವಾಲಯದಿಂದ ನಾವು ಬ್ರಹ್ಮ ಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಭವ್ಯವಾದ ಕೊಲಿಯ ಭೊಮೊರಾ ಸೇತುವೆಯನ್ನು ನೋಡಬಹುದು. ಭೈರಾಬಿ ದೇವಾಲಯವು ಬಮುನಿ ಬೆಟ್ಟಗಳ ಅವಶೇಷಗಳಿಗೆ ಸಮೀಪದಲ್ಲಿ...

    + ಹೆಚ್ಚಿಗೆ ಓದಿ
  • 06ಕೆಟಕೇಶ್ವರ್ ದೇವಲ್

    ಕೆಟಕೇಶ್ವರ್ ದೇವಲ್

    ಕೆಟಕೇಶ್ವರ್ ದೇವಾಲ್ ಶಿವನಿಗಾಗಿ ನಿರ್ಮಿಸಲಾಗಿರುವ ಒಂದು ದೇವಾಲಯವಾಗಿದೆ. ಇದು ಈ ನಗರದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಇದರಲ್ಲಿ ವಿಶ್ವದ ಅತ್ಯಂತ ದೊಡ್ಡ ಶಿವಲಿಂಗವನ್ನು ನಾವು ಕಾಣಬಹುದು. ವೈಚಿತ್ರ್ಯವೇನೆಂದರೆ ಇಲ್ಲಿ ಶಿವಲಿಂಗದ ಮೇಲ್ಭಾಗ ದೇವಾಲಯದ ಒಂದು  ಭಾಗದಲ್ಲಿದ್ದರೆ, ಅದರ ಅಡಿಪಾಯ ಅಥವಾ ಕೆಳಭಾಗ...

    + ಹೆಚ್ಚಿಗೆ ಓದಿ
  • 07ಕೊಲಿಯ ಭೊಮೊರ ಸೆಟು

    ಕೊಲಿಯ ಭೊಮೊರ ಸೆಟು

    ತೇಜ್‍ಪುರದಲ್ಲಿ ಯಾವುದಾದರು ಅತ್ಯಂತ ಮನಮೋಹಕವಾದ ತಾಣವಿದೆ ಎಂದರೆ ಅದು ಖಂಡಿತವಾಗಿ ಕೊಲಿಯ ಭೊಮೊರ ಸೆಟು ಆಗಿರುತ್ತದೆ. ಇದು ನಾಗಾಂವ್ ಮತ್ತು ಸೊನಿಟ್‍ಪುರ್ ಜಿಲ್ಲೆಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ. ಸುಮಾರು 3,015 ಮೀಟರ್ ಉದ್ದವಿರುವ ಈ ಸೇತುವೆಯು ವಾಸ್ತುಶಿಲ್ಪದ ಅದ್ಭುತವೆಂದೆ ಪರಿಗಣಿಸಲ್ಪಟ್ಟಿದೆ. ಈ...

    + ಹೆಚ್ಚಿಗೆ ಓದಿ
  • 08ಹಜಾರ ಪುಖುರಿ

    ಹಜಾರ ಪುಖುರಿ

    ಹಜಾರ ಪುಖುರಿಯು ತೇಜ್‍ಪುರದಲ್ಲಿರುವ ಮೂರನೆಯ ಅತ್ಯಂತ ದೊಡ್ಡ ಕೆರೆ ಅಥವಾ ಜಲಾಶಯವಾಗಿದೆ. ಇದು ಸುಮಾರು 70 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿದೆ. ಹಾಗಾಗಿ ಇದು ತೇಜ್‍ಪುರದ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ.

    ಹಜಾರ ಪುಖುರಿಯು ಹಜಾರ ವರ್ಮನ್‍ನಿಂದಾಗಿ ಈ ಹೆಸರು ಪಡೆದಿದೆ. ಇದನ್ನು 19ನೇ...

    + ಹೆಚ್ಚಿಗೆ ಓದಿ
  • 09ರುದ್ರಪಾದ

    ರುದ್ರಪಾದ

    ರುದ್ರಪಾದ ದೇವಾಲಯವು ಬ್ರಹ್ಮ ಪುತ್ರ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶಿವನ ದೇವಾಲಯವಾಗಿದ್ದು, ಇಲ್ಲಿಗೆ ಶಿವನು ಆಗಮಿಸಿದ್ದನ್ನು ಸಾರುವ ಶಿವನ ಎಡಗಾಲಿನ ಹೆಜ್ಜೆ ಗುರುತು ಇಂದಿಗು ಈ ದೇವಾಲಯದ ಆವರಣದಲ್ಲಿದೆ. ಇಲ್ಲಿನ ಹೆಸರೇ ಸೂಚಿಸುವಂತೆ ’ರುದ್ರ’ ಎಂದರೆ ಶಿವ ಮತ್ತು ’ ಪಾದ’...

    + ಹೆಚ್ಚಿಗೆ ಓದಿ
  • 10ಬಮುನಿ ಪಹಾರ್

    ಬಮುನಿ ಪಹಾರ್

    ಬಮುನಿ ಪಹಾರ್ ಅಥವಾ ಬಮುನಿ ಬೆಟ್ಟಗಳು ತೇಜ್‍ಪುರದಿಂದ ಕೆಲವೇ ಕೆಲವು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಗೊಂಡಿವೆ. ಈ ಸ್ಥಳವು ಇಲ್ಲಿರುವ 9-10ನೇ ಶತಮಾನದ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಈ ಶಿಲ್ಪಗಳು ಇಡೀ ಬೆಟ್ಟದಲ್ಲಿ ಎಲ್ಲಾ ಕಡೆ ಕಂಡು ಬರುತ್ತದೆ. ಇಲ್ಲಿನ ಶಿಲ್ಪಗಳನ್ನು ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅವುಗಳು...

    + ಹೆಚ್ಚಿಗೆ ಓದಿ
  • 11ಡ ಪರ್ಬಟಿಯ

    ಡ ಪರ್ಬಟಿಯ

    ಡ ಪರ್ಬಟಿಯವು 6ನೇ ಶತಮಾನದ ಶಿವನ ದೇವಾಲಯವಾಗಿದ್ದು, ಭಾರತೀಯ ಸರ್ವೇಕ್ಷಣಾ ವಿಭಾಗದವರಿಂದ ಸಂರಕ್ಷಿಸಲ್ಪಟ್ಟಿದೆ. ತನ್ನ ಪ್ರಾಚೀನತೆ ಮತ್ತು ಪರಂಪರೆಯಿಂದಾಗಿ ಈ ಸ್ಥಳಕ್ಕೆ ತನ್ನದೇ ಆದ ಮಹತ್ವ ಬಂದಿದೆ. ಅಸ್ಸಾಂನ ಪ್ರಾಚೀನ ಶಿಲ್ಪಗಳಲ್ಲಿ ಒಂದಾಗಿರುವ ಇದು, ಇಡೀ ರಾಜ್ಯದಲ್ಲಿಯೇ ಉನ್ನತವಾದ ಆದರಕ್ಕೆ ಪಾತ್ರವಾಗಿದೆ. ಈ ದೇವಾಲಯದ...

    + ಹೆಚ್ಚಿಗೆ ಓದಿ
  • 12ನಾಗ್‍ಶಂಕರ್ ದೇವಾಲಯ

    ನಾಗ್‍ಶಂಕರ್ ದೇವಾಲಯ

    ತೇಜ್‍ಪುರ್ ನಗರಕ್ಕೆ ಸಮೀಪದಲ್ಲಿ ನೆಲೆಗೊಂಡಿರುವ ಜಮುಗುರಿಯಲ್ಲಿರುವ ನಾಗ್ ಶಂಕರ್ ದೇವಾಲಯವು 4ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ದೇವಾಲಯವಾಗಿದೆ. ಇದನ್ನು ನಗಾಖದ ರಾಜ ನರಶಂಕರ್ ನಿರ್ಮಿಸಿದನು. 15 ( 1480ರಲ್ಲಿ) ನೇ ಶತಮಾನದಲ್ಲಿ ಅಹೊಮ್ ರಾಜ ಸು-ಸೆನ್-ಫಾ ಇದನ್ನು ರಿಪೇರಿ ಮಾಡಿದನು.

    ಈ ದೇವಾಲಯದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu