Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಲಂಗಾಣ » ಆಕರ್ಷಣೆಗಳು
  • 01101 ದ್ವಾರಗಳ ಮನೆ,ಪೊಚಂಪಳ್ಳಿ

    101 ದ್ವಾರಗಳ ಮನೆ

    101 ದರ್ವಾಜಾ ಹೌಸ್ ಪೊಚಂಪಳ್ಳಿಯ ಆಕರ್ಷಣೆಯನ್ನು ಹೆಚ್ಚಿಸಿರುವ ಪಾರಂಪರಿಕ ಕಟ್ಟಡ. ಸರಿಸುಮಾರು 150 ವರ್ಷಗಳಷ್ಟು ಹಿಂದೆ ಈ ಕಟ್ಟಡವನ್ನು ಹಳ್ಳಿಯ ಕಂದಾಯ ಮುಖ್ಯಾಧಿಕಾರಿ ಕಟ್ಟಿಸಿರಬೇಕೆಂದು ಅಂದಾಜಿಸಲಾಗಿದೆ. ಈ ಮನೆಯಲ್ಲಿ 101 ದ್ವಾರಗಳು ಮತ್ತು ಕಿಟಕಿಗಳಿರುವುದರಿಂದ ಅಧ್ಬುತವಾದ ನೋಟ ಸಿಗುತ್ತದೆ.

    ಮನೆಯೊಂದಕ್ಕೆ...

    + ಹೆಚ್ಚಿಗೆ ಓದಿ
  • 02ನಿಜಾಮಾಬಾದ್ ಕೋಟೆ,ನಿಜಾಮಾಬಾದ್

    ನಿಜಾಮಾಬಾದ್ ಕೋಟೆ

    ನಿಜಾಮಾಬಾದ್ ಕೋಟೆ ನಿಜಾಮಾಬಾದ್ ಜಿಲ್ಲೆಯಲ್ಲಿದೆ. ಇದು ಐತಿಹಾಸಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಮಹತ್ವದ್ದಾಗಿದೆ. ಹೈದರಾಬಾದ್ ನಿಂದ ಕೇವಲ 200 ಕಿ.ಮೀ ದೂರದಲ್ಲಿರುವುದರಿಂದ ಇಲ್ಲಿಗೆ ತಲುಪುವುದು ಬಹಳ ಸುಲಭ ಸಾಧ್ಯವಾಗಿದೆ. ಇದು ಮಹಾರಾಷ್ಟ್ರ ಗಡಿಗೂ ಬಹಳ ಸಮೀಪವಿರುವುದರಿಂದ ಅಲ್ಲಿಂದಲೂ ಸಾಕಷ್ಟು ಪ್ರವಾಸಿಗರನ್ನು...

    + ಹೆಚ್ಚಿಗೆ ಓದಿ
  • 03ನಾಗರ್ಜುನಸಾಗರ್ ಅಣೆಕಟ್ಟು,ನಾಗಾರ್ಜುನಸಾಗರ

    ನಾಗರ್ಜುನಸಾಗರ್ ಅಣೆಕಟ್ಟು, ಅದರ ಉದ್ಘಾಟನೆಯ ಸಮಯದಲ್ಲಿ ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾದ ಪ್ರಪಂಚದ ಅತಿದೊಡ್ಡ ಅಣೆಕಟ್ಟಾಗಿತ್ತು. ಈ ಅಣೆಕಟ್ಟನ್ನು ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯ ನಾಗರ್ಜುನಸಾಗರ ಪಟ್ಟಣಕ್ಕೆ ಅತಿ ಸಮೀಪದಲ್ಲಿ ನಿರ್ಮಿಸಲಾಗಿದೆ.

    ಕೃಷ್ಣ ನದಿಗೆ ನಿರ್ಮಿಸಲಾದ ಈ ಅಣೆಕಟ್ಟು...

    + ಹೆಚ್ಚಿಗೆ ಓದಿ
  • 04ಸೇಂಟ್‌ ಜೋಸೆಫ್‌ ಕ್ಯಾಥೆಡ್ರಲ್‌,ಅದಿಲಾಬಾದ್

    ಸೇಂಟ್‌ ಜೋಸೆಫ್‌ ಕ್ಯಾಥೆಡ್ರಲ್‌ ಅದಿಲಾಬಾದ್‌ ನಗರ ಸಭೆ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೇ ಇದು ವಿಶ್ವ ಪ್ರಸಿದ್ಧ ಚರ್ಚ್ ಆಗಿದೆ. ತೆಲಂಗಾಣ ರಾಜ್ಯದಲ್ಲಿಯೇ ಈ ಚರ್ಚ್ ಅತ್ಯುತ್ತಮ ಕ್ಯಾಥೆಡ್ರಲ್‌ ಎಂಬ ಹೆಗ್ಗಳಿಕೆ ಹೊಂದಿದೆ.

    ಇದು ಧಾರ್ಮಿಕವಾಗಿ ಮಾತ್ರವಲ್ಲ, ಪ್ರವಾಸಿ ತಾಣವಾಗಿಯೂ...

    + ಹೆಚ್ಚಿಗೆ ಓದಿ
  • 05ಖಮ್ಮಂ ಕೋಟೆ,ಖಮ್ಮಂ

    ಕ್ರಿಸ್ತಶಕ 950 ರಲ್ಲಿ ಖಮ್ಮಂ ಕೋಟೆ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಕಾಕತೀಯ ರಾಜರು ಇದನ್ನು ನಿರ್ಮಿಸಿದ್ದರು. ಆದರೆ ಅವರ ಅವಧಿಯಲ್ಲಿಯೇ ಕೋಟೆ ನಿರ್ಮಾಣ ಪೂರ್ಣಗೊಳ್ಳಲಿಲ್ಲ. ಮುಸುನುರಿ ನಾಯಕರು ಹಾಗೂ ವೇಲಾಮಾ ರಾಜರು ಇದನ್ನು ತಮಗಾಗಿ ಪೂರ್ಣಗೊಳಿಸಿಕೊಳ್ಳಲು ಮುಂದಾದರು. ಅಂತಿಮವಾಗಿ 1531ರಲ್ಲಿ ಇದರ ನಿರ್ಮಾಣ...

    + ಹೆಚ್ಚಿಗೆ ಓದಿ
  • 06ಶ್ರೀ ಸೀತಾ ರಾಮಚಂದ್ರ ದೇವಸ್ಥಾನ,ಭದ್ರಾಚಲಂ

    ಶ್ರೀ ಸೀತಾ ರಾಮಚಂದ್ರ ದೇವಸ್ಥಾನ

    ಶ್ರೀ ಸೀತಾ ರಾಮಚಂದ್ರ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಶ್ರೀ ರಾಮ ಹಾಗೂ ಆತನ ಧರ್ಮ ಪತ್ನಿ ಸೀತಾ ದೇವಿಗೆ ಮೀಸಲಾಗಿದೆ. ಶ್ರೀ ರಾಮನು ಭಗವಾನ್ ವಿಷ್ಣುವಿನ ಏಳನೇ ಅವತಾರ ಎಂದು ನಂಬಲಾಗಿದೆ.

    ಈ ದೇವಾಲಯವು ಪವಿತ್ರ ಪಟ್ಟಣ ಎಂದೇ ಹೆಸರುವಾಸಿಯಾಗಿರುವ ಭದ್ರಾಚಲಂ ಪಟ್ಟಣದಲ್ಲಿದೆ ಹಾಗೂ ಶ್ರೀ ರಾಮಚಂದ್ರನು ಸಪತ್ನಿ...

    + ಹೆಚ್ಚಿಗೆ ಓದಿ
  • 07ಪನಗಲ್ ದೇವಾಲಯ,ನಲ್ಗೊಂಡ

    ಪನಗಲ್ ದೇವಾಲಯ

    ಪನಗಲ್ ಸೋಮೇಶ್ವರ ದೇವಾಲಯ ಪನಗಲ್ ಗ್ರಾಮದಲ್ಲಿದ್ದು ಇದು ನಲ್ಗೊಂಡಕ್ಕೆ ಬಹಳ ಸಮೀಪವಿರುವ ಗ್ರಾಮವಾಗಿದೆ. ದೇವಾಲಯವು ಹೈದರಾಬಾದ್ ನಿಂದ ಸುಮಾರು 112 ಕಿ.ಮೀ ದೂರದಲ್ಲಿದೆ.

    ಇದು ಕಾಕತೀಯ ರಾಜರ ರಾಜಧಾನಿ ಆಗಿದ್ದ ವೇಳೆಯಲ್ಲಿ ಬಹಳ ಸಂಪದ್ಭರಿತವಾದ ನಗರವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಸುಮಾರು 11 ನೆಯ ಶತಮಾನದ...

    + ಹೆಚ್ಚಿಗೆ ಓದಿ
  • 08ಪೋಚರಂ ಅಭಯಾರಣ್ಯ,ಮೇಡಕ್

    ಮೇಡಕ್‌ನಿಂದ ಕೇವಲ 15 ಕಿಲೋಮೀಟರ್‌ಗಳ ಅಂತರದಲ್ಲಿರುವ ಪೋಚರಂ ಅಭಯಾರಣ್ಯ ವನ್ಯಜೀವಿ ಮತ್ತು ಪಕ್ಷಿ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಹೈದರಾಬಾದ್‌ನಿಂದ ಇಲ್ಲಿಗೆ 115 ಕಿಲೋಮೀಟರ್‌. ಇಲ್ಲಿಗೆ ಸರ್ಕಾರಿ ಬಸ್‌ ಸೇವೆ ಇಲ್ಲದ ಕಾರಣದಿಂದ ನೀವು ಖಾಸಗಿ ವಾಹನಗಳ ಮೂಲಕವೇ ತೆರಳಬೇಕು....

    + ಹೆಚ್ಚಿಗೆ ಓದಿ
  • 09ಚಾರ್ ಮಿನಾರ್,ಹೈದರಾಬಾದ್

    ಚಾರ್ ಮಿನಾರ್ ಅನ್ನು ಮಹಮ್ಮದ್ ಖುಲಿ ಖುತುಬು ಷಾಹಿಯು 1591ರಲ್ಲಿ ನಿರ್ಮಿಸಿದನು. ಇಂದು ಇದು ಹೈದರಬಾದಿನ ಪ್ರಮುಖ ಹೆಗ್ಗುರುತಾಗಿ ಗುರುತಿಸಲ್ಪಡುತ್ತಿದೆ. ಈ ಐತಿಹಾಸಿಕ ರಚನೆಯು ಹೈದರಬಾದ್‍ನೊಂದಿಗೆ ದೊಡ್ಡ ಮಟ್ಟದ ಭಾಂದವ್ಯವನ್ನು ಹೊಂದಿದ್ದು, ವಿಶ್ವ ಮಟ್ಟದಲ್ಲಿ ಅತಿ ಹೆಚ್ಚಿನ ಮನ್ನಣೆಯನ್ನು ತಂದುಕೊಡುತ್ತಿದೆ. ಚಾರ್...

    + ಹೆಚ್ಚಿಗೆ ಓದಿ
  • 10ವಾರಂಗಲ್ ಕೋಟೆ,ವಾರಂಗಲ್

    ವಾರಂಗಲ್ ಕೋಟೆ ವಾರಂಗಲ್ ನ ಒಂದು ಅತ್ಯಾಕರ್ಷಕ ತಾಣವಾಗಿದೆ. ಇದು ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಸೌಂದರ್ಯಕ್ಕೆ ಒಂದು ಮನಸೆಳೆಯುವ ಉದಾಹರಣೆಯಾಗಿದೆ. ಗಣಪತಿ ದೇವ ಈ ಕೋಟೆಯನ್ನು ಕ್ರಿ.ಶ. 1199 ರಲ್ಲಿ ಆರಂಭಿಸಿದನು ಮತ್ತು ಆತನ ಮಗಳು ರಾಣಿ ರುದ್ರಮ್ಮ ದೇವಿಯ ಅವಧಿಯಲ್ಲಿ ಕ್ರಿ.ಶ 1261 ರಲ್ಲಿ ಸಂಪೂರ್ಣಗೊಂಡಿತು.

    ಈಗ...

    + ಹೆಚ್ಚಿಗೆ ಓದಿ
  • 11ಭದ್ರಾಚಲಂ ರಾಮ ದೇವಾಲಯ,ಭದ್ರಾಚಲಂ

    ಭಗವಾನ್ ರಾಮ ಮತ್ತು ದೇವಿ ಸೀತಾಗೆ ಮೀಸಲಾಗಿರುವ ಭದ್ರಾಚಲ ರಾಮ ದೇವಾಲಯ, ಹಿಂದೂ ದೇವಸ್ಥಾನವಾಗಿದ್ದು, ಭದ್ರಾಚಲಂ ಪಟ್ಟಣದ ಜನಪ್ರಿಯ ಧಾರ್ಮಿಕ ತಾಣವಾಗಿದೆ. ಹಿಂದೂ ಪುರಾಣದ ಪ್ರಕಾರ, ಶ್ರೀ ರಾಮನು ವಿಷ್ಣುವಿನ ಏಳನೇ ಅವತಾರ ಎಂದು ಹೇಳಲಾಗುತ್ತದೆ. ದೇವಿ ಸೀತಾ ಮಾತೆಯು ಭಗವಾನ್ ವಿಷ್ಣುವಿನ ಪತ್ನಿಯಾದ, ದೇವತೆ ಲಕ್ಷ್ಮಿಯ ಅವತಾರ...

    + ಹೆಚ್ಚಿಗೆ ಓದಿ
  • 12ಖಮ್ಮಂ ಲಕ್ಷ್ಮೀ ನರಸಿಂಹ ದೇವಸ್ಥಾನ,ಖಮ್ಮಂ

    ಖಮ್ಮಂ ಲಕ್ಷ್ಮೀ ನರಸಿಂಹ ದೇವಸ್ಥಾನ

    ಖಮ್ಮಂನಿಂದ ನಾಲ್ಕು ಕಿ.ಮೀ. ದೂರದಲ್ಲಿದೆ ಖಮ್ಮಂ ಲಕ್ಷ್ಮೀ ನರಸಿಂಹ ದೇವಸ್ಥಾನ. ನಗರದ ಹೊರಭಾಗದಲ್ಲಿ ಈ ದೇವಾಲಯವಿದೆ. ರಸ್ತೆ ಮಾರ್ಗದ ಮೂಲಕ ಅತ್ಯಂತ ಸುಲಭವಾಗಿ ಇಲ್ಲಿಗೆ ತಲುಪಬಹುದು. ಗುಡ್ಡದ ಮೇಲೆ ಈ ದೇವಾಲಯ ನಿರ್ಮಾಣಗೊಂಡಿದ್ದು, ಇದರ ಮೇಲೆ ನಿಂತಾಗ ಇಡೀ ಖಮ್ಮಂ ಪಟ್ಟಣದ ಪಾಕ್ಷಿಕ ನೋಟವು ಕಾಣುತ್ತದೆ. ಅದೆ ರೀತಿ...

    + ಹೆಚ್ಚಿಗೆ ಓದಿ
  • 13ಗೋಲ್ಕೊಂಡಾ ಕೋಟೆ,ಹೈದರಾಬಾದ್

    ಗೋಲ್ಕೊಂಡಾ ಕೋಟೆ ಅಥವಾ ಗೊಲ್ಲ ಕೊಂಡ ಕೋಟೆಯು ಕುರಿಗಾಹಿಗಳ ದಿಬ್ಬ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ಕೋಟೆಯನ್ನು ಹೈದರಬಾದಿನಿಂದ 11 ಕಿ.ಮೀ ದೂರದಲ್ಲಿ 15ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಗೋಲ್ಕೊಂಡಾ ಒಂದಾನೊಂದು ಕಾಲದಲ್ಲಿ ವೈಭವಯುತವಾಗಿದ್ದ ನಗರವಾಗಿತ್ತು. ಆದರೆ ಇಂದು ನಾವು ಇಲ್ಲಿ ಆ ಗತಕಾಲದ ವೈಭವವನ್ನು ಕೇವಲ...

    + ಹೆಚ್ಚಿಗೆ ಓದಿ
  • 14ಫಣಿಗಿರಿ ಬೌದ್ಧ ತಾಣಗಳು,ನಲ್ಗೊಂಡ

    ಫಣಿಗಿರಿ ಬೌದ್ಧ ತಾಣಗಳು ನಲ್ಗೊಂಡ ನಗರದಿಂದ 100 ಕಿ.ಮೀ ದೂರದಲ್ಲಿವೆ. ಇದು, ಆಂಧ್ರ ಪ್ರದೇಶದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆ ಇಲ್ಲಿ ಉತ್ಖನನ ಮಾಡಿದ ನಂತರ ಶೋಧಿಸಲಾದ ಒಂದು ತಾಣವಾಗಿದೆ.

    ಫಣಿಗಿರಿಯಲ್ಲಿ ಒಂದು ದೊಡ್ಡ ಅಡಿಪಾಯವಿದ್ದು ಅಲ್ಲಿ ಒಂದು ದೊಡ್ಡ ಸ್ತೂಪವಿದೆ ಇದಲ್ಲದೆ ಎರಡು ದೊಡ್ಡ...

    + ಹೆಚ್ಚಿಗೆ ಓದಿ
  • 15ಮೇಡಕ್ ಕೋಟೆ,ಮೇಡಕ್

    ದಾಳಿಕೋರರಿಂದ ಮೇಡಕ್‌ ಪಟ್ಟಣವನ್ನು ರಕ್ಷಿಸುವ ಉದ್ದೇಶದಿಂದ ಕಾಕತೀಯ ಅರಸು ಮನೆತನದವರು ನಿರ್ಮಿಸಿದ ಕೋಟೆ ಐತಿಹಾಸಿಕ ಮಹತ್ವದ ತಾಣವಾಗಿದೆ. ಹೈದರಾಬಾದ್ ನಿಂದ 100 ಕಿಲೋಮೀಟರ್‌ ದೂರದಲ್ಲಿರುವ ಈ ಕೋಟೆಯನ್ನು 12 ನೇ ಶತಮಾನದಲ್ಲಿ ಕಾಕತೀಯ ದೊರೆ ಮಹಾರಾಜ ಪ್ರತಾಪ್‌ರುದ್ರನಿಂದ ಕಟ್ಟಲ್ಪಟ್ಟಿತು. ಇದನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City