Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊಚಂಪಳ್ಳಿ » ಆಕರ್ಷಣೆಗಳು » 101 ದ್ವಾರಗಳ ಮನೆ

101 ದ್ವಾರಗಳ ಮನೆ, ಪೊಚಂಪಳ್ಳಿ

1

101 ದರ್ವಾಜಾ ಹೌಸ್ ಪೊಚಂಪಳ್ಳಿಯ ಆಕರ್ಷಣೆಯನ್ನು ಹೆಚ್ಚಿಸಿರುವ ಪಾರಂಪರಿಕ ಕಟ್ಟಡ. ಸರಿಸುಮಾರು 150 ವರ್ಷಗಳಷ್ಟು ಹಿಂದೆ ಈ ಕಟ್ಟಡವನ್ನು ಹಳ್ಳಿಯ ಕಂದಾಯ ಮುಖ್ಯಾಧಿಕಾರಿ ಕಟ್ಟಿಸಿರಬೇಕೆಂದು ಅಂದಾಜಿಸಲಾಗಿದೆ. ಈ ಮನೆಯಲ್ಲಿ 101 ದ್ವಾರಗಳು ಮತ್ತು ಕಿಟಕಿಗಳಿರುವುದರಿಂದ ಅಧ್ಬುತವಾದ ನೋಟ ಸಿಗುತ್ತದೆ.

ಮನೆಯೊಂದಕ್ಕೆ ನೂರಾರು ಬಾಗಿಲು, ತೆರೆಗಳನ್ನು ನೋಡುವುದಕ್ಕೆ ಇಷ್ಟಪಡುವ ಪ್ರವಾಸಿಗರಿಗೆ ಬಹಳ ಅಚ್ಚುಮೆಚ್ಚಾಗುವ ಮನೆಯಿದು. ಭದ್ರತೆಯ ದೃಷ್ಟಿಯಿಂದ ಎಲ್ಲ ಬಾಗಿಲು ಕಿಟಕಿಗಳನ್ನು ತೆರೆದಿಡಲಾಗುವುದಿಲ್ಲ. ನೀವು ಅದೃಷ್ಟವಂತರಾಗಿದ್ದರೆ ಇನ್ನೂ ಕೆಲವು ಬಾಗಿಲು ಕಿಟಕಿಗಳನ್ನು ಸೆಕ್ಯುರಿಟಿ ಗಾರ್ಡ್ ತೆರೆದು ತೋರಿಸಬಹುದು. ಈ ಮನೆಯಲ್ಲಿ ತೆರೆದಿಟ್ಟ ಪ್ರತಿ ಜಾಗವೂ ಹಿತಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಈ ಮನೆಯ ಭಿನ್ನತೆ.

ಪ್ರಸ್ತುತ, ಈ ಮನೆಯೀಗ ಶಾಲೆಯಾಗಿ ಸ್ಥಳೀಯ ಮಕ್ಕಳಿಗೆ ಶಾಂತಿ ನಿಕೇತನವಾಗಿ ಮಾರ್ಪಡಿಸಲಾಗಿದೆ. ನಿಗದಿತ ವಾರ ಮತ್ತು ನಿಗದಿತ ಸಮಯದಲ್ಲಿ ಮಾತ್ರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed

Near by City