101 ದರ್ವಾಜಾ ಹೌಸ್ ಪೊಚಂಪಳ್ಳಿಯ ಆಕರ್ಷಣೆಯನ್ನು ಹೆಚ್ಚಿಸಿರುವ ಪಾರಂಪರಿಕ ಕಟ್ಟಡ. ಸರಿಸುಮಾರು 150 ವರ್ಷಗಳಷ್ಟು ಹಿಂದೆ ಈ ಕಟ್ಟಡವನ್ನು ಹಳ್ಳಿಯ ಕಂದಾಯ ಮುಖ್ಯಾಧಿಕಾರಿ ಕಟ್ಟಿಸಿರಬೇಕೆಂದು ಅಂದಾಜಿಸಲಾಗಿದೆ. ಈ ಮನೆಯಲ್ಲಿ 101 ದ್ವಾರಗಳು ಮತ್ತು ಕಿಟಕಿಗಳಿರುವುದರಿಂದ ಅಧ್ಬುತವಾದ ನೋಟ ಸಿಗುತ್ತದೆ.
ಮನೆಯೊಂದಕ್ಕೆ...
ವಿನೋಭಾ ಮಂದಿರ ಒಂದು ಆಶ್ರಮವಾಗಿದ್ದು ಭಾರತದಲ್ಲಿ ಭೂದಾನ ಚಳುವಳಿಯನ್ನು ಹುಟ್ಟುಹಾಕಿದ ಮಹಾನ್ ಚೇತನ ವಿನೋಭಾ ಭಾವೆಗೆ ಅರ್ಪಿತವಾಗಿದೆ. ಆಶ್ರಮವೀಗ ಧಾರ್ಮಿಕತೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು ದೇವಸ್ಥಾನವೆಂದೇ ಅರ್ಪಿತವಾಗಿದೆ. ಇದೇ ಪ್ರದೇಶದಲ್ಲಿ ಭೂದಾನ ಚಳುವಳಿಗೆ ನಾಂದಿ ಹಾಡಲಾಗಿದ್ದ ಕಾರಣ ವಿನೋಭಾ ಮಂದಿರ...