Search
 • Follow NativePlanet
Share
ಮುಖಪುಟ » ಸ್ಥಳಗಳು » ಖಮ್ಮಂ » ಆಕರ್ಷಣೆಗಳು » ಖಮ್ಮಂ ಕೋಟೆ

ಖಮ್ಮಂ ಕೋಟೆ, ಖಮ್ಮಂ

3

ಕ್ರಿಸ್ತಶಕ 950 ರಲ್ಲಿ ಖಮ್ಮಂ ಕೋಟೆ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಕಾಕತೀಯ ರಾಜರು ಇದನ್ನು ನಿರ್ಮಿಸಿದ್ದರು. ಆದರೆ ಅವರ ಅವಧಿಯಲ್ಲಿಯೇ ಕೋಟೆ ನಿರ್ಮಾಣ ಪೂರ್ಣಗೊಳ್ಳಲಿಲ್ಲ. ಮುಸುನುರಿ ನಾಯಕರು ಹಾಗೂ ವೇಲಾಮಾ ರಾಜರು ಇದನ್ನು ತಮಗಾಗಿ ಪೂರ್ಣಗೊಳಿಸಿಕೊಳ್ಳಲು ಮುಂದಾದರು. ಅಂತಿಮವಾಗಿ 1531ರಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತು. ಆ ಸಂದರ್ಭದಲ್ಲಿ ಈ ಭಾಗವನ್ನು ಖುತುಬ್‌ಶಾಹಿಗಳು ಆಳುತ್ತಿದ್ದರು. ನಂತರದ ದಿನಗಳಲ್ಲಿ ಕೋಟೆ ಸಾಕಷ್ಟು ಅಭಿವೃದ್ಧಿ ಹೊಂದಿತು. ಸಾಕಷ್ಟು ಹೊಸ ಕಟ್ಟಡಗಳು, ಕೊಠಡಿಗಳು ನಿರ್ಮಾಣಗೊಂಡಿವೆ ಇಲ್ಲಿ.

ಈ ಕೋಟೆಯು ಅನೇಕ ರಾಜರ ಅಡಿ ನಿರ್ಮಾಣಗೊಂಡಿದ್ದರಿಂದ ಒಂದು ಉತ್ತಮ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಇಲ್ಲಿ ಹಿಂದು ಹಾಗೂ ಮುಸ್ಲಿಂ ವಾಸ್ತುಶಿಲ್ಪಗಳ ಮಿಶ್ರಣವನ್ನು ಕಾಣಬಹುದು. ಒಟ್ಟಾರೆಯಾಗಿ ಇದರ ನಿರ್ಮಾಣದಲ್ಲಿ ಎರಡೂ ಜನಾಂಗದವರ ಪಾತ್ರ ಇರುವುದರಿಂದ ಇದೊಂದು ಮಿಶ್ರ ವಾಸ್ತುಶಿಲ್ಪದ ಪ್ರತೀಕವಾಗಿ ಗೋಚರಿಸುತ್ತದೆ. ಇಂದು ಈ ಕೋಟೆ ನಿರ್ಮಾಣಗೊಂಡು ಸಾವಿರ ವರ್ಷ ಕಳೆದಿದೆ. ಈಗಲೂ ಸುಸಜ್ಜಿತವಾಗಿರುವ ಮೂಲಕ ತನ್ನ ಹೆಮ್ಮೆ ಮೆರೆಯುತ್ತಿದೆ. ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದೆ. ತೆಲಂಗಾಣದ ಹಾಗೂ ಖಮ್ಮಂನ ಐತಿಹಾಸಿಕ ವೈಭವವನ್ನು ಸಾರಿ ಹೇಳುತ್ತಿದೆ. ಪ್ರದೇಶದ ಏಳ್ಗೆಯನ್ನು ಹೆಚ್ಚಿಸಿದೆ. ರಾಜ್ಯ ಸರ್ಕಾರ ಇದರ ಪ್ರಗತಿಗೆ, ನಿರ್ವಹಣೆಗೆ ಅಪಾರ ವೆಚ್ಚ ಮಾಡಿದೆ. ಈ ಮೂಲಕ ಇದೊಂದು ವೀಕ್ಷಣಾ ತಾಣ ಹಾಗೂ ಪ್ರವಾಸಿ ಪ್ರದೇಶವಾಗಿ ಕಂಗೊಳಿಸುತ್ತಿದೆ.

One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Khammam
  35 OC
  96 OF
  UV Index: 9
  Sunny
 • Tomorrow
  Khammam
  32 OC
  89 OF
  UV Index: 9
  Partly cloudy
 • Day After
  Khammam
  33 OC
  91 OF
  UV Index: 10
  Partly cloudy

Near by City