Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಜಾಮಾಬಾದ್ » ಆಕರ್ಷಣೆಗಳು » ನಿಜಾಮಾಬಾದ್ ಕೋಟೆ

ನಿಜಾಮಾಬಾದ್ ಕೋಟೆ, ನಿಜಾಮಾಬಾದ್

1

ನಿಜಾಮಾಬಾದ್ ಕೋಟೆ ನಿಜಾಮಾಬಾದ್ ಜಿಲ್ಲೆಯಲ್ಲಿದೆ. ಇದು ಐತಿಹಾಸಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಮಹತ್ವದ್ದಾಗಿದೆ. ಹೈದರಾಬಾದ್ ನಿಂದ ಕೇವಲ 200 ಕಿ.ಮೀ ದೂರದಲ್ಲಿರುವುದರಿಂದ ಇಲ್ಲಿಗೆ ತಲುಪುವುದು ಬಹಳ ಸುಲಭ ಸಾಧ್ಯವಾಗಿದೆ. ಇದು ಮಹಾರಾಷ್ಟ್ರ ಗಡಿಗೂ ಬಹಳ ಸಮೀಪವಿರುವುದರಿಂದ ಅಲ್ಲಿಂದಲೂ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸಣ್ಣದೊಂದು ಬೆಟ್ಟದ ಮೇಲಿರುವ ಈ ಭವ್ಯವಾದ ಕೋಟೆ ಎಲ್ಲರ ಗಮನ ಸೆಳೆಯುತ್ತದೆ. ನಿಜಾಮಾಬಾದ್ ನೈಋತ್ಯ ಭಾಗಕ್ಕೆ ಈ ಕೋಟೆ ಇದೆ. ರಾಷ್ಟ್ರಕೂಟ ವಂಶಕ್ಕೆ ಸೇರಿದ ರಾಜರು ಈ ಭಾಗದ ಜನರ ಹೆಮ್ಮೆಯಾದ ಈ ಸುಂದರವಾದ ಮತ್ತು ಸದೃಢವಾದ ಕೋಟೆಯನ್ನು ಕಟ್ಟಿದ್ದಾರೆ ಎಂದು ಹೇಳಲಾಗಿದೆ. ಇದು ಸುಮಾರು 300 ಮೀಟರ್ ಗಳಷ್ಟು ಎತ್ತರವಾಗಿದ್ದು ಆಗಿನ ಕಾಲದ ವಾಸ್ತುಶಿಲ್ಪಕ್ಕೆ ಮಾದರಿಯಾಗಿದೆ. ರಾಜವಂಶಗಳು ಬದಲಾದಂತೆ ರಾಜರು ಬದಲಾದಂತೆ ಈ ಕೋಟೆ ಕೂಡ ಸ್ವರೂಪ ಮತ್ತು ಶಿಲ್ಪಕಲೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat