Search
 • Follow NativePlanet
Share
ಮುಖಪುಟ » ಸ್ಥಳಗಳು » ನಿಜಾಮಾಬಾದ್ » ಆಕರ್ಷಣೆಗಳು
 • 01ನಿಜಾಮಾಬಾದ್ ಕೋಟೆ

  ನಿಜಾಮಾಬಾದ್ ಕೋಟೆ

  ನಿಜಾಮಾಬಾದ್ ಕೋಟೆ ನಿಜಾಮಾಬಾದ್ ಜಿಲ್ಲೆಯಲ್ಲಿದೆ. ಇದು ಐತಿಹಾಸಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಮಹತ್ವದ್ದಾಗಿದೆ. ಹೈದರಾಬಾದ್ ನಿಂದ ಕೇವಲ 200 ಕಿ.ಮೀ ದೂರದಲ್ಲಿರುವುದರಿಂದ ಇಲ್ಲಿಗೆ ತಲುಪುವುದು ಬಹಳ ಸುಲಭ ಸಾಧ್ಯವಾಗಿದೆ. ಇದು ಮಹಾರಾಷ್ಟ್ರ ಗಡಿಗೂ ಬಹಳ ಸಮೀಪವಿರುವುದರಿಂದ ಅಲ್ಲಿಂದಲೂ ಸಾಕಷ್ಟು ಪ್ರವಾಸಿಗರನ್ನು...

  + ಹೆಚ್ಚಿಗೆ ಓದಿ
 • 02ಪುರಾತತ್ವ ಮತ್ತು ಪಾರಂಪರಿಕ ವಸ್ತು ಸಂಗ್ರಹಾಲಯ

  ಪುರಾತತ್ವ ಮತ್ತು ಪಾರಂಪರಿಕ ವಸ್ತು ಸಂಗ್ರಹಾಲಯ

  ಪುರಾತತ್ವ ಮತ್ತು ಪಾರಂಪರಿಕ ವಸ್ತು ಸಂಗ್ರಹಾಲಯದಲ್ಲಿ ಇತಿಹಾಸದ ಬಗ್ಗೆ ಬಹಳ ಅಪರೂಪದ ಸಂಗ್ರಹವಿದೆ ಮತ್ತು ದಾಖಲೆಗಳಿವೆ. ಮಾನವನ ಬೆಳವಣಿಗೆಯಿಂದ ಮೊದಲುಗೊಂಡು ಎಲ್ಲಾ ಆಕರ್ಷಕ ಮಾಹಿತಿಯ ಆಗರ ಇದಾಗಿದೆ. ಇದನ್ನು ನೋಡದೇ ಇದ್ದರೆ ನಿಮ್ಮ ನಿಜಾಮಾಬಾದ್ ಪ್ರವಾಸ ಪೂರ್ಣಗೊಳ್ಳದು.

  ಈ ವಸ್ತು ಸಂಗ್ರಹಾಲಯವು 2001 ರಲ್ಲಿ...

  + ಹೆಚ್ಚಿಗೆ ಓದಿ
 • 03ನಿಜಾಮ್ ಸಾಗರ್ ಅಣೆಕಟ್ಟು

  ನಿಜಾಮ್ ಸಾಗರ್ ಅಣೆಕಟ್ಟು

  ನಿಜಾಮ್ ಸಾಗರ್ ಅಣೆಕಟ್ಟನ್ನು ಗೋದಾವರಿ ನದಿಯ ಒಂದು ಉಪನದಿಯಾದ ಮಂಜಿರಾ ನದಿಯ ಮೇಲೆ ನಿಜಾಮಾಬಾದ್ ಜಿಲ್ಲೆಯಲ್ಲಿ ಕಟ್ಟಲಾಗಿದೆ. ಇದು ಹೈದರಾಬಾದ್ ನಿಂದ ವಾಯುವ್ಯಕ್ಕೆ ಇದ್ದು ಸುಮಾರು 145 ಕಿ.ಮೀ ದೂರದಲ್ಲಿದೆ. ಇದು ನಿಜಾಮಾಬದ್ ಜಿಲ್ಲೆಯಲ್ಲೇ ಬರುವ ಅಚಾಮ್ ಪೇಟ್ ಮತ್ತು ಬಂಜಪಲ್ಲೆ ನಗರಗಳ ನಡುವೆ ಇದೆ.

  ಇದು ಎರಡು ನಗರಗಳ...

  + ಹೆಚ್ಚಿಗೆ ಓದಿ
 • 04ಶ್ರೀ ನೀಲಕಂಠೇಶ್ವರ ದೇವಾಲಯ

  ಶ್ರೀ ನೀಲಕಂಠೇಶ್ವರ ದೇವಾಲಯ

  ಶ್ರೀ ನೀಲಕಂಠೇಶ್ವರ ದೇವಾಲಯ ನಿಜಾಮಾಬಾದ್ ನಲ್ಲಿದೆ. ಇದು ಹೊರಗಿನಿಂದ ಬರುವ ಯಾತ್ರಾರ್ಥಿಗಳು ಮತ್ತು ಸ್ಥಳೀಯರಲ್ಲಿ ಬಹಳ ಪ್ರಸಿದ್ಧವಾಗಿದೆ. ಪ್ರತಿ ದಿನ ಅದರಲ್ಲೂ ಸೋಮವಾರದಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಇಲ್ಲಿ ಶಿವದೇವರನ್ನು ನೀಲಕಂಠೇಶ್ವರನ ರೂಪದಲ್ಲಿ...

  + ಹೆಚ್ಚಿಗೆ ಓದಿ
 • 05ದೊಮಕೊಂಡ ಕೋಟೆ

  ದೊಮಕೊಂಡ ಕೋಟೆ

  ದೊಮಕೊಂಡ ಕೋಟೆಯು ದೊಮಕೊಂಡ ಹಳ್ಳಿಯಲ್ಲಿದೆ. ಇದು ನಿಜಾಮಾಬಾದ್ ನಗರದಿಂದ ಸುಮಾರು 38 ಕಿ.ಮೀ ಮತ್ತು ರಾಜಧಾನಿ ಹೈದರಾಬಾದ್ ನಗರದಿಂದ 98 ಕಿ.ಮೀ ದೂರದಲ್ಲಿದೆ.

  ಈ ಕೋಟೆ ತನ್ನೊಂದಿಗೆ ಹೊಂದಿರುವ ಐತಿಹಾಸಿಕ ಮಹತ್ವದ ಕಾರಣದಿಂದ ಕೊಟೆಯು ನಿಜಾಮಾಬಾದ್ ಮತ್ತು ತೆಲಂಗಾಣದಲ್ಲಿ ಪ್ರಸಿದ್ಧವಾಗಿದೆ. ಈ ಕೋಟೆಯನ್ನು ಕಾಮಿನೆನಿ...

  + ಹೆಚ್ಚಿಗೆ ಓದಿ
 • 06ಕೆಂಟು ಮಸೀದಿ

  ಕೆಂಟು ಮಸೀದಿ

  ಇದು ನಿಜಾಮಾಬಾದ್ ಪ್ರದೇಶದ ಮುಸ್ಲಿಮರಿಗೆ ಒಂದು ಬಹಳ ಪಾವಿತ್ರ್ಯದ ಪೂಜಾ ಸ್ಥಳ ಮತ್ತು ನಗರದ ಮಧ್ಯ ಭಾಗದಲ್ಲಿ ಇರುವ ಕಾರಣ ಒಂದು ಪ್ರಮುಖ ಸ್ಥಳವಾಗಿದೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಇಲ್ಲಿ ಮುಸ್ಲಿಮರು ನಮಾಜ್ ಗಾಗಿ ಬರುತ್ತಾರೆ.

  ಈ ಮಸೀದಿಯು ಪರ್ಷಿಯನ್ ಶೈಲಿಯ ವಾಸ್ತುಶಿಲ್ಪಕ್ಕೆ ಒಂದು ಪ್ರಮುಖ...

  + ಹೆಚ್ಚಿಗೆ ಓದಿ
 • 07ಮಂಚಿಪ್ಪಾ

  ಮಂಚಿಪ್ಪಾ

  ಮಂಚಿಪ್ಪಾ ನಿಜಾಮಾಬಾದ್ ಜಿಲ್ಲೆಯಲ್ಲಿನ ಒಂದು ಹಳ್ಳಿಯಾಗಿದ್ದು ನಿಜಾಮಾಬಾದ್ ನಗರಕ್ಕೆ ಸಮೀಪದಲ್ಲಿದೆ. ಇದು ನಿಜಾಮಾಬಾದ್ ನಿಂದ ಸುಮಾರು 18.2 ಕಿಮೀ ದೂರದಲ್ಲಿದೆ ಮತ್ತು ನಿಜಾಮಾಬಾದ್ ಕೇಂದ್ರ ಸ್ಥಳದಿಂದ ಸುಮಾರು 66 ಕಿ.ಮೀ ಗಳ ದೂರದಲ್ಲಿದೆ.

  ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ನಾರಾಯನ್ ಖೇಡ್, ಬಿದರ್ ಮತ್ತು ಮೆಡಕ್....

  + ಹೆಚ್ಚಿಗೆ ಓದಿ
 • 08ಸಾರಂಗಪುರಂ ಹನುಮಾನ ದೇವಾಲಯ

  ಸಾರಂಗಪುರಂ ಹನುಮಾನ ದೇವಾಲಯ

  ಸಾರಂಗಪುರಂ ಹನುಮಾನ ದೇವಾಲಯ ಸಾರಂಗಪುರಂ ಗ್ರಾಮದಲ್ಲಿದ್ದು ನಿಜಾಮಾಬಾದ್ ನಿಂದ 8 ಕಿ.ಮೀ ದೂರದಲ್ಲಿದೆ. ಈ ಗ್ರಾಮ ಒಂದು ಮಂಡಲವಾಗಿದ್ದು ನಿಜಾಮಾಬಾದ್ ಜಿಲ್ಲೆಯಲ್ಲಿದೆ.

  ಹನುಮಾನ ದೇವಾಲಯ, ಈ ಭಾಗದ ಜನರು ಹೆಚ್ಚು ಭೇಟಿ ನೀಡುವ ದೇವಾಲಯವಾಗಿದ್ದು ಪ್ರವಾಸಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದು ಕೇವಲ...

  + ಹೆಚ್ಚಿಗೆ ಓದಿ
 • 09ಶ್ರೀ ರಘುನಾಥ ದೇವಾಲಯ

  ಶ್ರೀ ರಘುನಾಥ ದೇವಾಲಯ

  ಶ್ರೀ ರಘುನಾಥ ದೇವಾಲಯ ನಿಜಾಮಾಬಾದ್ ಪ್ರದೇಶದ ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಇದು ವಾರದ ಎಲ್ಲಾ ದಿನಗಳಲ್ಲೂ ತೆರೆದಿದ್ದು ಹೆಚ್ಚಿನ ಸಂಖ್ಯೆಯ ಭಕ್ತರನ್ನು ತನ್ನತ್ತ ಸೆಳೆಯುತ್ತದೆ.

  ಇದು ರಾಮ ಭಕ್ತರ ದೇವಾಲಯವಾಗಿದ್ದು ರಾಮನನ್ನು ಶ್ರೀ ವಿಷ್ಣುವಿನ  ಒಂದು ಅವತಾರ ಎಂದು ನಂಬಲಾಗಿದೆ. ಇಲ್ಲಿ ಪೂಜೆಗೆ ಸುಂದರವಾದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 May,Fri
Return On
21 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 May,Fri
Check Out
21 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 May,Fri
Return On
21 May,Sat