Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಜಾಮಾಬಾದ್ » ಆಕರ್ಷಣೆಗಳು » ದೊಮಕೊಂಡ ಕೋಟೆ

ದೊಮಕೊಂಡ ಕೋಟೆ, ನಿಜಾಮಾಬಾದ್

1

ದೊಮಕೊಂಡ ಕೋಟೆಯು ದೊಮಕೊಂಡ ಹಳ್ಳಿಯಲ್ಲಿದೆ. ಇದು ನಿಜಾಮಾಬಾದ್ ನಗರದಿಂದ ಸುಮಾರು 38 ಕಿ.ಮೀ ಮತ್ತು ರಾಜಧಾನಿ ಹೈದರಾಬಾದ್ ನಗರದಿಂದ 98 ಕಿ.ಮೀ ದೂರದಲ್ಲಿದೆ.

ಈ ಕೋಟೆ ತನ್ನೊಂದಿಗೆ ಹೊಂದಿರುವ ಐತಿಹಾಸಿಕ ಮಹತ್ವದ ಕಾರಣದಿಂದ ಕೊಟೆಯು ನಿಜಾಮಾಬಾದ್ ಮತ್ತು ತೆಲಂಗಾಣದಲ್ಲಿ ಪ್ರಸಿದ್ಧವಾಗಿದೆ. ಈ ಕೋಟೆಯನ್ನು ಕಾಮಿನೆನಿ ವಂಸಸ್ ಕಟ್ಟಿದ್ದು ಆತ ಕಮ್ಮಾಸ್ ಸಮುದಾಯಕ್ಕೆ ಸೇರಿದವನಾಗಿದ್ದ. ಈ ಕೋಟೆ ಸುಮಾರು 400 ವರ್ಷಗಳಷ್ಟು ಹಳೆಯದಾಗಿದೆ. ಕೋಟೆಯ ಹೊರಭಾಗದಲ್ಲಿ ಸುಂದರವಾದ ಶಿವ ದೇವಾಲಯವಿದ್ದು ಇದನ್ನು ಕಾಕತೀಯ ದೊರೆಗಳು ಕಟ್ಟಿದ್ದಾರೆ.

ಕೋಟೆಯ ಹಲವಾರು ಭಾಗಗಳು ಹಾನಿಗೊಳಗಾದರೂ ಇಂದಿಗೂ ಕೋಟೆ ತನ್ನ ಸೌದರ್ಯದಿಂದ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಸೌಂದರ್ಯ ಮತ್ತು ತಾಕತ್ತಿನ ಸಂಗಮಕ್ಕೆ ಕೋಟೆ ಒಂದು ಸುಂದರವಾದ ಉದಾಹರಣೆಯಾಗಿದೆ. ಕೋಟೆಯಲ್ಲಿರುವ ಶಿಲ್ಪಕಲೆ ಹಿಂದೂ ಮತ್ತು ಮುಸ್ಲಿಂ ಎರಡೂ ಶಿಲ್ಪ ಕಲೆಗಳನ್ನು ಹೋಲುತ್ತಿದ್ದು ಅತ್ಯಂತ ಸುಂದರವಾಗಿ ಕಾಣುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat