Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಜಾಮಾಬಾದ್ » ಆಕರ್ಷಣೆಗಳು » ಕೆಂಟು ಮಸೀದಿ

ಕೆಂಟು ಮಸೀದಿ, ನಿಜಾಮಾಬಾದ್

1

ಇದು ನಿಜಾಮಾಬಾದ್ ಪ್ರದೇಶದ ಮುಸ್ಲಿಮರಿಗೆ ಒಂದು ಬಹಳ ಪಾವಿತ್ರ್ಯದ ಪೂಜಾ ಸ್ಥಳ ಮತ್ತು ನಗರದ ಮಧ್ಯ ಭಾಗದಲ್ಲಿ ಇರುವ ಕಾರಣ ಒಂದು ಪ್ರಮುಖ ಸ್ಥಳವಾಗಿದೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಇಲ್ಲಿ ಮುಸ್ಲಿಮರು ನಮಾಜ್ ಗಾಗಿ ಬರುತ್ತಾರೆ.

ಈ ಮಸೀದಿಯು ಪರ್ಷಿಯನ್ ಶೈಲಿಯ ವಾಸ್ತುಶಿಲ್ಪಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. ಇಲ್ಲಿನ ವಾಸ್ತುಶಿಲ್ಪದಲ್ಲಿ ಪರ್ಷಿಯನ್ ವಾಸ್ತುಶಿಲ್ಪದ ಪ್ರಭಾವವನ್ನು ಬಹಳ ಮಟ್ಟಿಗೆ ಕಾಣಬಹುದು. ಆದರೆ ಇಲ್ಲಿ ಹಿಂದೂ ವಾಸ್ತುಶಿಲ್ಪವನ್ನೂ ಕಾಣಬಹುದು. ಇದಕ್ಕೆ ಕಾರಣ ಇದು ಮಸೀದಿಯಾಗಿದ್ದರೂ ನಿಜಾಮರು ಇದನ್ನು ಮುಸ್ಲಿಮರಿಗೆ ಕೊಡುಗೆಯಾಗಿ ಕಟ್ಟಿಸಿದ ಕಾರಣ ಇಲ್ಲಿ ಹಿಂದೂ ಶೈಲಿಯ ಸಮ್ಮಿಲನ ಇದೆ, ಇಲ್ಲಿ ಬಳಸಲಾದ ಅಮೃತಶಿಲೆ ಇಟಲಿಯದ್ದಾಗಿದ್ದು ಇದರ ಮೇಲೆ ಪರ್ಷಿಯಾದ ಕಲೆಯನ್ನು ಕಾಣಬಹುದು. ಇಲ್ಲಿಯ ಗೋಡೆಗಳ ಮೇಲೆ ಪರ್ಷಿಯನ್ ಭಾಷೆಯಲ್ಲಿ ಕೆತ್ತಲಾದ ಧರ್ಮ ಪಾಠಗಳನ್ನು ನಾವು ಕಾಣಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun